Nojoto: Largest Storytelling Platform

New kannada poem Quotes, Status, Photo, Video

Find the Latest Status about kannada poem from top creators only on Nojoto App. Also find trending photos & videos.

    LatestPopularVideo

Artha

ಕೇಳದಿರಿ ನನ್ನನು 
ನನ್ನ ಕವಿತೆಯ ಸ್ನೇಹಿತೆ ಯಾರೆಂದು 
ತೋರಲಿ ನಾ ಹೇಗೆ ನಿಮಗೆ 
ನನ್ನ ಮನದರಸಿಯನ್ನು 
 
ಚಂದ್ರನ ಬಿಂಬ ಅವಳ ಮೈಬಣ್ಣ 
ನೀಳ ಕೇಶವೇ ಅವಳಿಗಂದ 
ಸೀರೆಯ ನಡಿಗೆಯಲ್ಲಿ ಅವಳನ್ನು ಕಂಡಾಗ
ಮನವು ಸೋತು ಹಿಂಬಾಲಿಸಿತು ಅವಳನ್ನ  

ತನುವು ಬೇಲೂರ ಬಾಲೆಯ ಪಡಿ ಅಚ್ಚು 
ಮನಸು ಮಲೆನಾಡಿನ ಹಸಿರ ತಂಪು
ಅರಳಿನಿಂತ ಪ್ರೀತಿ ಹೂವಿಗೆ 
ಒಲವ ಕಡಲ ಈ ಭಾವ ತೀರಕ್ಕೆ 
ಅವಳೇ ನನ್ನ ದೇವತೆ  

ಅವಳ ಕಣ್ಣ ಕಾಂತಿಯ ಮಿಂಚು  
ಅಲೆ ಎಬ್ಬಿಸುವುದು ಹೃದಯದಲ್ಲಿ
ಅವಳ ಪ್ರತಿ ಸ್ಪಂದನೆಯ ಕ್ಷಣಗಳು 
ಗರಿ ಬಿಚ್ಚಿದ ನವಿಲಿನ ಮನವು ನನ್ನೆದೆಯಲ್ಲಿ  
ಅರಿತು ಅರಿಯುವ  ಈ ಒಲವಿನಲ್ಲಿ 
ಅರಿಯದೆ ಆದ ಪ್ರೀತಿ ಅವಳು #kannada#poems

ಮೌನಿ ಮಹೇಶ್

Kannada poem #Flute

read more

Løkî Ãyyäñär

b_m_Sri_k_ kannada poem

read more

harsha vardhana

krupa

#kannada poem #Love #Talk

read more
ಮೊದಲ ಭಾರಿ ನಿನ್ನ ಕಂಡಾಗ 
ನನ್ನಲ್ಲಿ ಹುಟ್ಟಿದ ಭಾವಕ್ಕೆ ಏನೆಂದು ಹೆಸರಿಡಲಿ ಗೆಳೆಯ 
ಪ್ರೀತಿ ಎನ್ನಲೋ?ಸ್ನೇಹ ಎನ್ನಲೋ?
ನಿನ್ನ ನೆನಪಿಸಿ ಕೊಂಡಾಗ 
ಮುಖದ ಮೇಲೆ ಮುಡುವ ಕಿರು ನಗೆಗೆ ಏನೆಂದು ಹೆಸರಿಡಲಿ ಗೆಳೆಯ
ಪ್ರೀತಿಯೋ? ಸ್ನೇಹವೋ?
ನಿನಗಾಗಿ ಬರೆಯುತ್ತಿರುವಾಗ ಕವನ
ಹಾದಿ ತಪ್ಪಿಸುವುದು ನಿನ್ನ ನಯನ 
ಹಾದಿ ತಪ್ಪುತ್ತಿರುವ ಮನಕ್ಕೆ ಎನೆಂದು 
ಹೆಸರಿಡಲಿ ಗೆಳೆಯ 
ಪ್ರೀತಿಯೋ?ಸ್ನೇಹವೋ? 
ನೀ ಪರಿಶ್ಧು ಸಾಹಿತ್ಯವಾದರೆ 
ಅದನ್ನು ತುಂಬುವ ಪದಗಳು ನಾನಾಗುವೆ 
ಭಾವ ತುಂಬಿದ ಪದಗಳಿಗೆ 
ಏನೆಂದು ಹೆಸರಿಡಲಿ ಗಳೆಯ
ಪ್ರೀತಿಯೋ?ಸ್ನೇಹವೋ?
ನೀ ಚಂದದ ಗುಲಾಬಿಯಾದರೆ 
ನಿನ್ನ ರಕ್ಷಸಿಸುವ ಮುಳ್ಳು ನಾನಾಗುವೆ 
ಈ ಧೈರ್ಯಕ್ಕೆ ಏನೆಂದು ಹೆಸರಿಡಲಿ 
ಗಳೆಯ 
ಪ್ರೀತಿಯೋ? ಸ್ನೇಹವೋ? 
ನೀ ದುಃಖದಲ್ಲಿ ಇದ್ದಾಗ 
ಒಮ್ಮೆ ಬಿಗಿದಪ್ಪಿ ಸಂತೈಸುವೆ 
ಈ ಮಮತೆಗೆ ಏನೆಂದು ಹೆಸರಿಡಲಿ ಗಳೆಯ
ಪ್ರೀತಿಯೋ?ಸ್ನೇಹವೋ? 
ಪ್ರೀತಿಯಿಂದ ಹುಟ್ಟಿದ ಸ್ನೇಹವೆನ್ನಲೋ
ಅಥವಾ ಸ್ನೇಹದಿಂದ ಹುಟ್ಟಿದ ಪ್ರೀತಿಯನ್ನಲೋ 
ಏನಾದರು ಸರಿ ನನಗೆ ನೀನೇ ಬೇಕು. #kannada poem #love

harsha vardhana

Rajendra Prasad

Rakesh Aradhya

ನಿನ್ನ ಕಣ್ಣಂಚಿನ ನೋಟದಲ್ಲಿ
ತುಟಿಯಂಚಿನ ಕಿರುನಗೆಯಲ್ಲಿ 
ಕಿರುಬೆರಳ ಸ್ಪರ್ಶದಲ್ಲಿ
ಬಿಸಿ ಉಸಿರ ಶಾಖದಲ್ಲಿ
ಹೃದಯ ತುಂಬಿದ ಪ್ರೀತಿಯಲ್ಲಿ
ಆ ಬೆಚ್ಚನೆಯ ಅಪ್ಪುಗೆಯಲ್ಲಿ
ಬಂಧಿಯಾಗಿರುವ ಜೀವಾವಧಿ ಕಳ್ಳ ನಾನು.
ಕಳ್ಳನೇಕೆಂದರೆ ನಿನ್ನ ಮನಸ ಕದ್ದವನಲ್ಲವೇ...

©Rakesh Aradhya #jail #love #life #kannada #poem

venu g

ನೆನಪಿನ ಹುಡುಗಿಯೇ ಅದೇನು ಮಾಡಿದೇ 
ನನ್ನ ಹೃದಯದಲ್ಲಿ ಪ್ರೀತಿಯ ಒತ್ತಿಗೆ ಓದಲು ನೀಡಿ
ಮರೆಯಾಗಿ ಹೋಗಿಹೆ...

ಕಡಲ ಅಲೆಯಲ್ಲಿ ನಿಲ್ಲಿಸಿ ಒಬ್ಬಂಟಿ ಮಾಡಿದೆ
ಅಲ್ಲಿಯೂ ಮುಳುಗದೆ ಮೇಲೆದ್ದು ಬಂದಿಹೆ
ಇದೆತಕೋ ಈ ಯೋಚನೆ ನಿನ್ನ ಹೆಸರೇ ಅಲಾಪನೆ

100 ವರಶುವು ಬದುಕಲು ಇಷ್ಟ ಇಲ್ಲವೇ
ನೀ ಇರದೇ ಪ್ರತಿ ಘಳಿಗೆ  ಶವದಂತಿರುವೆ
ಅಲೆಮಾರಿ ನಾನೀನಗ ಅಲೆದಾಟ ಎಲ್ಲಿಗೆ 
ತಿಳಿಯದೇ ಹೋಗಿದೆ ....

ನಾ ಕಂಡ ಕನಸಲೂ
ಕಾರ್ಮೋಡ ಕವಿದಿದೆ ಬರಸಿಡಿಲು ಮೂಡಿದೆ
ನೀ ನನ್ನ ಮೇಲೆ ಮಾಡು ಆಪಾದನೆ 
ನಾ ಹೋದ  ಬಳಿಕ ಅಳದಿರು ನೀ ಸುಮ್ಮನೇ....

ಈ ಜೀವ ಕೂಡ ನಿನದೇ ಈ ಭಾವ ಕೂಡ ನಿನದೇ
ನನ್ನ ಅಂತರಂಗ ನಿನದೇ ನನ್ನದೇನಿದೆ.....

ನೆನಪಿನ ಹುಡುಗಿಯೇ.....

©venu g #Love #kannada #poem #kannadaquotes 

#standAlone

shirapa

nojoto#terimitti#kannada#poem# #ನಿತ್ಯೋತ್ಸವ#ಕವಿ#ನಿಸಾರ್ #ಅಹಮದ್#ಕನ್ನಡ

read more
loader
Home
Explore
Events
Notification
Profile