Nojoto: Largest Storytelling Platform

New maddu Quotes, Status, Photo, Video

Find the Latest Status about maddu from top creators only on Nojoto App. Also find trending photos & videos about, maddu.

    LatestPopularVideo

Praveen Gowda

Maddur king #ಸಮಾಜ್

read more

DIVAKAR D

#ದಿವಾಕರ್ #ಚೆಂಗದಿರು #ಕನ್ನಡ #ಕನ್ನಡ_ಬರಹಗಳು #yqmandya #mandya #mandyadhudgi #maddur

read more
ಪ್ರತಿ ಶನಿವಾರದಂದು...ಓದಿ..
ಅಭಿಪ್ರಾಯ ತಿಳಿಸಿ...🙏🙏🙏🙏 #ದಿವಾಕರ್ #ಚೆಂಗದಿರು #ಕನ್ನಡ #ಕನ್ನಡ_ಬರಹಗಳು #yqmandya #mandya #mandyadhudgi #maddur

DIVAKAR D

#ದಿವಾಕರ್ #ನುಡಿ #ನಡೆ #ನಿಷ್ಠುರ #ಬದುಕು #ಕನ್ನಡ #maddur #yqmandya

read more
ನೇರ ನಡೆ, ನೇರ ನುಡಿ
ನಿಷ್ಠುರವಾದಿಯಾದರೂ
ನಿನ್ನಿಂದ ನೂರು 
ನರರು ದೂರ 
ಹೋದರೂ 
ಕುಗ್ಗದಿರಲಿ 
ನಿನ್ನ ಮನೊಸ್ಥೈರ್ಯ,
ಆಂತರ್ಯದ ನುಡಿಯ
ನಡೆಯ ನಿರಂತರತೆಯಲಿ.. #ದಿವಾಕರ್ #ನುಡಿ #ನಡೆ #ನಿಷ್ಠುರ #ಬದುಕು #ಕನ್ನಡ #maddur #yqmandya

DIVAKAR D

ನಾಲಿಗೆಯಂತಿರಲಿ ಮನಸ್ಸು... #ದಿವಾಕರ್ #ನಾಲಿಗೆ #ಕನ್ನಡ #ಕನ್ನಡ_ಬರಹಗಳು #yqjogi #maddur #yqgoogle

read more
ನಾಲಿಗೆಯ ಮೇಲೆ ನಲಿಯುವ ಮೃದು
ಮಾತುಗಳಿಗಿಂತ ಮನದಿ ಅವಿತಿರುವ 
 ಕೀಳ್ನುಡಿಗಳು ಬದುಕನ್ನು ಸುಡುತ್ತವೆ.. ನಾಲಿಗೆಯಂತಿರಲಿ ಮನಸ್ಸು...
#ದಿವಾಕರ್ #ನಾಲಿಗೆ #ಕನ್ನಡ #ಕನ್ನಡ_ಬರಹಗಳು #yqjogi #maddur #yqgoogle

DIVAKAR D

ಸ್ವಾಭಿಮಾನ #ದಿವಾಕರ್ #ಸ್ವಾಭಿಮಾನ #ಕೆಲಸ #ಶೃಂಗಾರ #ಕನ್ನಡ #yqjogi #yqgoogle #maddur

read more
ಸ್ವಾಭಿಮಾನವಿಲ್ಲದ 
ಯಾವುದೇ 
ಕೆಲಸವೂ
ಹೆಣಕ್ಕೆ 
ಮಾಡಿದ 
ಸಿಂಗಾರದಂತೆ  ಸ್ವಾಭಿಮಾನ
#ದಿವಾಕರ್ #ಸ್ವಾಭಿಮಾನ #ಕೆಲಸ #ಶೃಂಗಾರ #ಕನ್ನಡ #yqjogi #yqgoogle #maddur

DIVAKAR D

ಜಗವಿಮೋಚಕ - ೧೮೯ #ಜಗವಿಮೋಚಕ #yqdvkrddots #ಲೋಕ #ಹುಟ್ಟುಸಾವು #ಸಂತಸ #ನಲಿವು #yqjogi #maddur

read more
ಜಗವಿಮೋಚಕ - ೧೮೯
==================
ನದಿಯ ತೆರಗಳಂದದಿ‌ ಬೆದಕುತಿರುವುದು ಲೋಕ
ಹುಟ್ಟೇನು ಸಾವೇನು ಸಂತಸವೇನು ಸಂಕಟವೇನು
ನಲಿವೇನು ನೋವೇನು ಸುಖವೇನು ಕಷ್ಟವೇನು
ಹಿಗ್ಗದಿರು ಸಿಹಿಯಲಿ ಕುಗ್ಗದಿರ ಬಾಳ ಕಹಿಯಲಿ
ಕ್ಷಣಕೊಂದು ಬಣ್ಣ ಅವನ ಬುಗುರಿಯಾಟದಿ
ಸಂತಸ ಹಚ್ಚಿ ಸಕಲರಲ್ಲೊಂದಾದರೆ ಬಾಳಾ ಜಾತ್ರೆ
ಮನಸೋತು ಮುದುಡಿದರೆ ಮುಗಿದೀತೂ ಯಾತ್ರೆ
ವಿಧಿಯ ಕೈ ಮೇಲಿಹುದು ವಿನೋದವೋ ವಿಷಾದವೋ
ಎಲ್ಲವೂ ಅವನು ಪರಮಲೀಲೆಗಳ ಪರದಾಟವೋ ಜಗವಿಮೋಚಕ - ೧೮೯
#ಜಗವಿಮೋಚಕ #yqdvkrddots #ಲೋಕ #ಹುಟ್ಟುಸಾವು #ಸಂತಸ #ನಲಿವು #yqjogi #maddur

DIVAKAR D

ಮುಂಜಾನೆಗೊಂದು ಮುನ್ನುಡಿ - ೧೦೨ #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಒಳಿತು #ಜೀವನ #yqjogi #maddur

read more
ಮುಂಜಾನೆಗೊಂದು ಮುನ್ನುಡಿ - ೧೦೨
=================================
" ನೂರೊಂದೊಳಿತಿಗಿಂತ ಕೆಡುಕೊಂದು‌ ನೀ ಮಾಡದಿರು
  ಒಳಿತಿನ ಬೆಂಕಿಗಿಂತ ಕೆಡುಕಿನ ಕೆಂಡ ಜೀವನ ಸುಟ್ಟಾತು" ಮುಂಜಾನೆಗೊಂದು ಮುನ್ನುಡಿ - ೧೦೨
#ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಒಳಿತು #ಜೀವನ #yqjogi #maddur

DIVAKAR D

ಸತ್ಯ ಸುಳ್ಳು ಮರೆಮಾಚಿ ನಿಂತಿವೆ #ದಿವಾಕರ್ #ಸತ್ಯ #ಸುಳ್ಳು #ಮಣ್ಣು #ಕನ್ನಡ #yqjogi #yqgoogle #maddur

read more
ತಿಳಿಯದಿರುವ
ಅದೆಷ್ಟೋ
ಸತ್ಯಗಳು
ಮಣ್ಣಲ್ಲಿ
ಮಣ್ಣಾಗಿ 
ಹೋಗಿವೆ 
ತಿಳಿದಿದ್ದೇನೆ 
ಎಂಬ ಸುಳ್ಳು
ಕೂಡ 
ಸತ್ಯವನ್ನು
ಮರೆಮಾಚಿ
ನಿಂತಿದೆ.. ಸತ್ಯ ಸುಳ್ಳು ಮರೆಮಾಚಿ ನಿಂತಿವೆ 
#ದಿವಾಕರ್ #ಸತ್ಯ #ಸುಳ್ಳು #ಮಣ್ಣು #ಕನ್ನಡ #yqjogi #yqgoogle #maddur

DIVAKAR D

ನನ್ನ ಬರಹ @ ೧೯೦೦ & ೧೮೮... ಜಗವಿಮೋಚಕ - ೧೮೮ #ಜಗವಿಮೋಚಕ #yqdvkrddots #ಬದುಕು #ಸಂಸಾರ #ಬಾಳು #ಜೀವನ #yqjogi #maddur

read more
ಜಗವಿಮೋಚಕ - ೧೮೮
======================================
ಬೇಕೆನಿಸಿದ್ದು ಬೇಡವೆನ್ನುವ ತನಕ ಬರಿ ಬಂಡಾಯವೇ ಬದುಕು
ಬೇಕಿದ್ದು ಬೇಡಿದ್ದು ಸಾಕಿದ್ದು ಸಲುವಿದ್ದು ಸಾಕೆನ್ನುವರೆಗೆ ಸಂಸಾರ
ಬೇಕು ಬೇಡಗಳ ರಂಗು ರಂಗಿನ  ಗುಂಗಿನೊಳಗಿನ ಕದನವೇ ಬಾಳು
ಬೇಕು ಬೇಡಗಳ ಬಿನ್ನಾಣದಲಿ ಮೆರೆಯುತೈತೆ ಜೋಕಾಲಿಯ ಜೀವನ 
ಬೇಕೆ ಬೇಕೆಂದು ಬಡಾಬಡಾಯಿಸಿ ಬೇಡ ಬೇಡವೆಂದು ಬದಲಾಗಿಸೋ
ಬದುಕಲ್ಲವೀ ಬದುಕು ಇರುವುದರೊಳಗೊಂದು ಜನ್ಮವೇ ಸಾಕು
ಎಲ್ಲರೊಳಂದಾಗಿ ಬದುಕು ಕಿರಿದೆಲ್ಲವೂ ಅಳಿದು ಉಳಿದುದುಲೆಲ್ಲವೂ
ಹಿರಿದೋ ಮತಿನೀತಿಗಳಿಗಿಂತ ಜೀವಿತದ ನಡೆನುಡಿಯೇ ಸಗ್ಗವೋ.. ನನ್ನ ಬರಹ @ ೧೯೦೦ & ೧೮೮...
ಜಗವಿಮೋಚಕ - ೧೮೮
#ಜಗವಿಮೋಚಕ #yqdvkrddots #ಬದುಕು #ಸಂಸಾರ #ಬಾಳು #ಜೀವನ #yqjogi #maddur

DIVAKAR D

ಮುಂಜಾನೆಗೊಂದು ಮುನ್ನುಡಿ - ೮೧ #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ 💐💐💐💐 #ಬದುಕು #ಜೀವನ #yqjogi #maddur

read more
ಮುಂಜಾನೆಗೊಂದು ಮುನ್ನುಡಿ - ೮೧
========================================
" ಬದುಕು ತೆರೆದ ಪುಸ್ತಕದಂತಿರಬೇಕು, ಓದಿ ಅರ್ಥೈಸಿಕೊಂಡವರು
ಜೀವನದಲ್ಲಿ ಜೊತೆಯಿರುತ್ತಾರೆ ಓದಿ ಅರ್ಥೈಸಿಕೊಳ್ಳಲಾಗದಿದ್ದವರಿಗೆ ಬದುಕು ಅನರ್ಥವಾಗಿಯೇ ಉಳಿದು ಅನಾಥವಾಗಿಬಿಡುತ್ತದೆ... ಮುಂಜಾನೆಗೊಂದು ಮುನ್ನುಡಿ - ೮೧
#ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ 💐💐💐💐
#ಬದುಕು #ಜೀವನ #yqjogi #maddur
loader
Home
Explore
Events
Notification
Profile