Nojoto: Largest Storytelling Platform

Best yqgoogle Shayari, Status, Quotes, Stories

Find the Best yqgoogle Shayari, Status, Quotes from top creators only on Nojoto App. Also find trending photos & videos about

  • 30 Followers
  • 756 Stories
    PopularLatestVideo
ff4988402b5f8cc770e021a2fa96d902

ರಘು ಶಿವಸ್ವಾಮಿ

ಅಂಬರದಲಿ ಮಿನುಗುತಿರುವ ನಕ್ಷತ್ರವೂ ಒಮ್ಮೆ ನಾಚಿಹುದು ನಿನ್ನ ಮುಖದ ಮಂದಹಾಸ ನೋಡಿ,
ಸಾಲುಗಟ್ಟಿ ನಿಂತ ನಕ್ಷತ್ರಳ ಹಿಂದಿಕ್ಕಿ ಚಂದ್ರನೂ ಕದ್ದು ನೋಡಲಾರಂಬಿಸಿದ ನಿನ್ನ ಸುಂದರ ನಯನವನು. #ಹನಿಗವನ
#yqabhignapmgowda
 #yqmandya #yqkannadaquotes #yqgoogle #yqjogi #ಕನ್ನಡ_ಬರಹಗಳು    #YourQuoteAndMine
Collaborating with Abhigna P M Gowda

#ಹನಿಗವನ #yqabhignapmgowda #yqmandya #yqkannadaquotes #yqgoogle #yqjogi #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಮನದೊಡಲಲ್ಲಿ ನೋವುಗಳೇ ಇಲ್ಲದಿರುವವರು ಯಾರು..!?
ಹೇಳುತ್ತಾ,.. ಕೇಳುತ್ತಾ,.. ಹೃದಯವನ್ನು ಖುಷಿ ಪಡಿಸಲೇಬೇಕು ಒಂಚೂರು. #ನೋವುಕೊಟ್ಟವರು 
#yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು 
 #YourQuoteAndMine
Collaborating with Abhigna P M Gowda

#ನೋವುಕೊಟ್ಟವರು #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ನದಿಯೊಳು ನಿಶ್ಚಲವಾದ ಮನದ ಪ್ರತಿಬಿಂಬ ಅಚಲ
ನನ್ನೀ ಹೃದಯದೊಳು ನಿಶ್ಚಲತೆಯ ಕನಸಿನ ಫಲ
ಅಂಕುರಿಸಬೇಕಿದೆ ನನ್ನ ಮನದಲ್ಲಿ ಹೊಸತನವೆಂಬ ಚಿಗುರು
ಈ ಮೂಲಕ ನನ್ನ ಬದುಕಿಗೊಂದು ಹೊಸ ಚೇತನವು ಪ್ರಬಲ... #ರುಬಾಯಿ 
#yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda

#ರುಬಾಯಿ #yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಹೃದಯವೆಂಬ ಕೊಳದಲ್ಲಿ ಅವಳ ಪ್ರತಿಬಿಂಬ
ಎತ್ತ ನೋಡಿದರತ್ತ ಅವಳ ನಗುವಿನ ಚಿತ್ತಾರದ ಸಾಲುಕಂಬ
ನನ್ನೊಳಗೆ ಗೆಲುವ ತುಂಬುವ ಅವಳ ಮನಸು ಸದಾ ನಿರ್ಮಲ
ಬಿಂಬದೊಳು ನಿತ್ಯನೂತನವಾದ ಅವಳ ನಗುವಿಗೆ ನಾನಾದೆ ಸ್ಥಬ್ದ ಸ್ತಂಭ...
 #ರುಬಾಯಿ #yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda

#ರುಬಾಯಿ #yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಕೊರೋನ ಸಮಯದಲ್ಲಿ ಅನಾಮಿಕ ಹೂವಿನ ಪರಿಮಳಕ್ಕೆ ಗಮನಕೊಡಬಾರದು. #ಅನುಮುದ್ದು #ಅವನೊಲವು #ಕನ್ನಡ_ಬರಹಗಳು #yqjogi #yqgoogle #yqquotes  #YourQuoteAndMine
Collaborating with Bhavani Gowda

#ಅನುಮುದ್ದು #ಅವನೊಲವು #ಕನ್ನಡ_ಬರಹಗಳು #yqjogi #yqgoogle #yqquotes #YourQuoteAndMine Collaborating with Bhavani Gowda

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

 ಎಣ್ಣೆಯ ಅಭಿಷೇಕ ನೋಡಿ,
ಅಂತರಗಂಗೆಯೂ ಒಮ್ಮೆ ನಾಚಿ‌ ನೀರಾಗಿ ಹರಿದಳು...  #ಟಂಕಾ
#yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda

#ಟಂಕಾ #yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಮನೆಯೊಳಗೆ ಮನಸಿನ ಆರ್ಭಟ
ಮನೆಯೊರಗೆ ಕೊರೋನ ಆರ್ಭಟ
ಈ ಆರ್ಭಟ ಮುಗಿಯುವವರೆಗೂ ತೀರುವಂತಿಲ್ಲ ನಮ್ಮ ಸಂಕಟ... #ರುಬಾಯಿ 
#yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು   #YourQuoteAndMine
Collaborating with Abhigna P M Gowda

#ರುಬಾಯಿ #yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda

0 Love

6cb579f051fb09111c19552d6f9a1ba2

ಮೌನ

ಕೈಯಿಗೆ
ಕೈಯ ಬೆಸೆದು
ನಮ್ಮದೇ
ಲೋಕದಲಿ
ಸಂಚರಿಸುವಾಸೆ
ಅವನೊಲವ
ಹನಿ ಹನಿಯಲಿ
ನೆನೆಯುತಾ #yqlove #yqfeelings #yqjogi #yqquotes #yqgoogle #yqbaba  #YourQuoteAndMine
Collaborating with Bhimesh S Bhimu

0 Love

6cb579f051fb09111c19552d6f9a1ba2

ಮೌನ

ಭಾವನೆಗಳ ಮಡಿಲಲಿ
ಪದಗಳ ಮಿಂಚಿನೋಟ. 🤗

#yqgoogle #yqkanmani #yqjogi #yqkannadajogi #yqkannada 
#yqbaba #yqthoughts  #YourQuoteAndMine
Collaborating with Bhimesh S Bhimu
419a919428118e69b4cca8c1156199e9

Shruthi


ಅವನೇ ನನ್ನುಸಿರು... 
ಅವನಿಂದಲೇ ಈ ಬಾಳು ಹಸಿರು  #ಒಲವ ಸಂಕೀರ್ಣ
#yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda
Collaborating with Sunil SK

#ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with Sunil SK

0 Love

loader
Home
Explore
Events
Notification
Profile