Nojoto: Largest Storytelling Platform

Best ಕಣ್ಣಿನರಹಸ್ಯ Shayari, Status, Quotes, Stories

Find the Best ಕಣ್ಣಿನರಹಸ್ಯ Shayari, Status, Quotes from top creators only on Nojoto App. Also find trending photos & videos about

  • 3 Followers
  • 3 Stories

ರೇಣುಕೇಶ್ ಸದಾಶಿವಯ್ಯ

ಕೆಲವೊಂದು ಸಲ ಕಣ್ಣೇ ಎಲ್ಲಾ ರಹಸ್ಯವನ್ನು ಹೇಳಿಬಿಡುತ್ತೆ. ಯಾರದೋ ಕಣ್ಣಿನಿಂದ ತಿಳಿದುಕೊಂಡ ರಹಸ್ಯವನ್ನು ಈಗ ಬರೆಯಿರಿ. #ಕಣ್ಣಿನರಹಸ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನ್ನ ಮೇಲೆ ಒಲವಿಲ್ಲ ಎಂದು ಎಷ್ಟು ಹೇಳಿದರೂ
ನಿನ್ನ ಕಣ್ಣೇ ಹೇಳುತಿದೆ....
ಅಲ್ಲಿ ನನ್ನ ಬಿಂಬ ಅಚ್ಷೊತ್ತಿದೆ... ಕೆಲವೊಂದು ಸಲ ಕಣ್ಣೇ ಎಲ್ಲಾ ರಹಸ್ಯವನ್ನು ಹೇಳಿಬಿಡುತ್ತೆ. ಯಾರದೋ ಕಣ್ಣಿನಿಂದ ತಿಳಿದುಕೊಂಡ ರಹಸ್ಯವನ್ನು ಈಗ ಬರೆಯಿರಿ. 

#ಕಣ್ಣಿನರಹಸ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Ashwini Baragali

#ಕಣ್ಣಿನರಹಸ್ಯ #yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda

read more
ಕಣ್ಣಂಚಿನ ಕಪ್ಪು, ನಿತ್ಯ ಕಾಡಿಗೆ ಕಣ್ಣಿಗೆ ತಂಪು
ಕಚಗುಳಿಕ್ಕುವ ಕನಸ ಕನವರಿಕೆಗಳು 
ಕನಿಕರಿಸಿ ಒಮ್ಮೆ, ಕಣ್ಣ ಸಮರ ಸುಖವನನುಭವಿಸು.. #ಕಣ್ಣಿನರಹಸ್ಯ 
#yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda

ಶಾರದಾ ವಟಗಲ್

ಕೆಲವೊಂದು ಸಲ ಕಣ್ಣೇ ಎಲ್ಲಾ ರಹಸ್ಯವನ್ನು ಹೇಳಿಬಿಡುತ್ತೆ. ಯಾರದೋ ಕಣ್ಣಿನಿಂದ ತಿಳಿದುಕೊಂಡ ರಹಸ್ಯವನ್ನು ಈಗ ಬರೆಯಿರಿ. #ಕಣ್ಣಿನರಹಸ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನ್ನ ಕಣ್ಣು ಎಲ್ಲ ರಹಸ್ಯ ಭೇದಿಸುತ್ತದೆ
ನಾ ಅವರ ಕಣ್ಣಿನಲ್ಲೆ ಅರಿಯುವೆ ಕೆಲವೊಂದು ಸಲ ಕಣ್ಣೇ ಎಲ್ಲಾ ರಹಸ್ಯವನ್ನು ಹೇಳಿಬಿಡುತ್ತೆ. ಯಾರದೋ ಕಣ್ಣಿನಿಂದ ತಿಳಿದುಕೊಂಡ ರಹಸ್ಯವನ್ನು ಈಗ ಬರೆಯಿರಿ. 

#ಕಣ್ಣಿನರಹಸ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile