Nojoto: Largest Storytelling Platform

Best yqmanjunathkgowda Shayari, Status, Quotes, Stories

Find the Best yqmanjunathkgowda Shayari, Status, Quotes from top creators only on Nojoto App. Also find trending photos & videos about

  • 16 Followers
  • 153 Stories

ರಘು ಶಿವಸ್ವಾಮಿ

#ಹೈಕು #yqcollabchallenge #yqmanjunathkgowda #yqmaquotes #yqkannada #yqkannadaquotes #yqjogi #YourQuoteAndMine Collaborating with ಮಂಜು ಮನೋಜ್ಞಾ ಗೌಡ Collaborating with ಸುಮ ನವಸುಮ

read more
ತಪ್ಪು ಗ್ರಹಿಕೆ 
ಮಾಡಿದ ಮನಸ್ಸಿಗೆ 
ಸುಮ್ಮನಿರಲು ಬಿಡದು
ಮನಃಶಾಂತಿ... #ಹೈಕು #yqcollabchallenge #yqmanjunathkgowda #yqmaquotes #yqkannada #yqkannadaquotes #yqjogi  #YourQuoteAndMine
Collaborating with ಮಂಜು ಮನೋಜ್ಞಾ ಗೌಡ
Collaborating with ಸುಮ ನವಸುಮ

ರಘು ಶಿವಸ್ವಾಮಿ

ಬದಲಾಗು #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ರೈತ Collaborating with Abhigna P M Gowda

read more
ಸರಿ-ತಪ್ಪುಗಳ ಅರಿತು ಗುರಿಯ ಸಾಧಿಸುವ ಮುನ್ನ,
ಹೆದರಿಕೆಯನ್ನು ಮೊದಲು ಬಿಲದಲ್ಲಿ ಹೂತುಬಿಡಬೇಕು. ಬದಲಾಗು 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ರೈತ
Collaborating with Abhigna P M Gowda

ಮೌನ

ಆಳುಗಳು #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ಗೌಡ Collaborating with Sunil Lekhak N

read more
ಯಾರದೋ 
ಕುಣಿಸೋ ಕೈಯೊಳಗೆ
ಇನ್ಯಾರೋ ಗೊಂಬೆಗಳು ಆಳುಗಳು 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ಗೌಡ
Collaborating with Sunil Lekhak N

ಸಪ್ತಸ್ವರ

ಮೌನಿ #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ಗೌಡ Collaborating with Abhigna P M Gowda

read more
ನಿನ್ನ ನಗುವಿಗೆ ಸರಿಸಾಟಿ ಯಾವುದಮ್ಮ
ನಿನ್ನ ಖುಷಿ ಮತ್ತು ನೆಮ್ಮದಿ ನನಗೆ ಪ್ರಪಂಚವಮ್ಮ ಮೌನಿ 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ಗೌಡ
Collaborating with Abhigna P M Gowda

Dr Anapu

ಅಲ್ವ - ಹೌದು #yqjogi #ಮುದ್ದುಹುಡ್ಗ #yqkannadaquotes #yqbaba #yqdidi #yqmanjunathkgowda #YourQuoteAndMine Collaborating with ಮಂಜು ಮನೋಜ್ಞಾ Collaborating with ಮುದ್ದು ಹುಡ್ಗ

read more
ಸಂವಿಧಾನಕ್ಕೆ ಸಂಧಾನದ ಅವಶ್ಯಕತೆ ಇದೆ
ಇನ್ನು ಮಾತು ಹೊಂದಾಣಿಕೆ ಜನರ ಮೂಢ ನಂಬಿಕೆ😁 ಅಲ್ವ  - ಹೌದು
#yqjogi #ಮುದ್ದುಹುಡ್ಗ #yqkannadaquotes #yqbaba #yqdidi #yqmanjunathkgowda  #yourquoteandmine
Collaborating with ಮಂಜು ಮನೋಜ್ಞಾ         
Collaborating with ಮುದ್ದು ಹುಡ್ಗ

Manjula Murali

ಈ ಬರಹ ಅಪ್ಪ ಅಮ್ಮನ ಹೆಸರಿಗೆ ಅರ್ಪಣೆ ಎಲ್ಲರು ನಿಮ್ಮ ನಿಮ್ಮ ಅಪ್ಪ ಅಮ್ಮನ ಹೆಸರನ್ನು ಕೋಲಾಬ್ ಮುಖಾಂತರ ತಿಳಿಸಿ #ಅಪ್ಪಅಮ್ಮ #yqjogi #yqkannada #yqmanjunathkgowda #yqmaquotes #YourQuoteAndMine Collaborating with ಮಂಜು ಮನೋಜ್ಞಾ ರೈತ Collaborating with VIJAYKUMAR VM Collaborating with Sujatha Gupta Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಶ್ರೀಮತಿ ಭಾಗ್ಯಲಕ್ಷ್ಮೀ 
ಶ್ರೀ ಸುಬ್ಬಯ್ಯ ಶೆಟ್ಟಿ  ಈ ಬರಹ ಅಪ್ಪ ಅಮ್ಮನ ಹೆಸರಿಗೆ ಅರ್ಪಣೆ ಎಲ್ಲರು ನಿಮ್ಮ ನಿಮ್ಮ ಅಪ್ಪ ಅಮ್ಮನ ಹೆಸರನ್ನು ಕೋಲಾಬ್ ಮುಖಾಂತರ ತಿಳಿಸಿ 
#ಅಪ್ಪಅಮ್ಮ #yqjogi #yqkannada #yqmanjunathkgowda #yqmaquotes  #YourQuoteAndMine
Collaborating with ಮಂಜು ಮನೋಜ್ಞಾ ರೈತ
Collaborating with VIJAYKUMAR VM
Collaborating with Sujatha Gupta
Collaborating with ಮಂಜುಳಾದೇವಿ ಎಂ.ರೇಣುಕೇಶ್

Manjula Murali

#ಒರಟನ ವಿರಾಟ ದರ್ಶನ #yqjogi #yqjogi_kannada #yqkannadaquotes #yqmanjunathkgowda #yqmaquotes #ಕನ್ನಡ #YourQuoteAndMine Collaborating with ಮಂಜು ಮನೋಜ್ಞಾ ರೈತ Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಅವನೆಂದರೆ 
ಮಲಗಿದ್ದಲ್ಲೇ 
ಮುದ್ದು ಮಾಡುತಾ 
ಕಿರಣಗಳು ನನ್ನ 
ಮುಖದ ಮೇಲೆ 
ಬೀಳದ ಹಾಗೆ
ನನ್ನ ಅಪ್ಪುತ್ತಾ 
ಹಣೆಯ ಮೇಲೆ 
ಹೂ ಮುತ್ತನಿತ್ತು
ಗುಡ್ ಮಾರ್ನಿಂಗ್‌ 
ಹೇಳುವವನು 
😍😍😘😘 #ಒರಟನ ವಿರಾಟ ದರ್ಶನ 
#yqjogi #yqjogi_kannada  #yqkannadaquotes #yqmanjunathkgowda #yqmaquotes #ಕನ್ನಡ   #YourQuoteAndMine
Collaborating with ಮಂಜು ಮನೋಜ್ಞಾ ರೈತ
Collaborating with ಮಂಜುಳಾದೇವಿ ಎಂ.ರೇಣುಕೇಶ್

Manjula Murali

ಅವಳ ಮೌನ #yqjogi #yqjogi_kannada #yqkannada #yqkannadaquotes #yqmanjunathkgowda #ಮೌನ #ಉಷಾ Collaborating with ಮಂಜು ಮನೋಜ್ಞಾ ರೈತ #YourQuoteAndMine Collaborating with ಮೌನ ಮಾತಾಡಿದಾಗ

read more
ಅನುಕ್ಷಣವೂ 
ನನ್ನ ಪ್ರತಿಕ್ಷಣದ 
ವರದಿಯನ್ನು ಕೇಳಿ 
ತಿಳಿದುಕೊಳ್ಳುತ್ತಿದ್ದ
ಅವನು ಕ್ಷಣವೂ 
ನನ್ನ ಬಗ್ಗೆ ಕಾಳಜಿಯಿಲ್ಲದೆ
ಕ್ಷಣಿಕವೆಂಬತೆ ಪ್ರೀತಿ ದೂರವಾದನೇ  ಅವಳ ಮೌನ 
#yqjogi #yqjogi_kannada #yqkannada #yqkannadaquotes #yqmanjunathkgowda #ಮೌನ #ಉಷಾ
Collaborating with ಮಂಜು ಮನೋಜ್ಞಾ ರೈತ  #YourQuoteAndMine
Collaborating with ಮೌನ ಮಾತಾಡಿದಾಗ

Manjula Murali

ಗುಲಾಬಿ #yqjogi_kannada #yqkannadaquotes #yqmanjunathkgowda #yqmaquotes #yqbaba #ಗುಲಾಬಿ_ಗಲ್ಲ #YourQuoteAndMine Collaborating with ಮಂಜು ಮನೋಜ್ಞಾ 🌟 #ಏಕಾಂಗಿಯಸಾಲುಗಳು Collaborating with 💕ಏಕಾಂಗಿ💕

read more
ಅವನ ಮೀಸೆಯ 
ಕೊನೆಯಲ್ಲಿ ತುಂಟತನ 
ಮನೆಮಾಡಿದೆ ಗುಲಾಬಿ 
#yqjogi_kannada #yqkannadaquotes #yqmanjunathkgowda #yqmaquotes #yqbaba #ಗುಲಾಬಿ_ಗಲ್ಲ #YourQuoteAndMine
Collaborating with ಮಂಜು ಮನೋಜ್ಞಾ 🌟
#ಏಕಾಂಗಿಯಸಾಲುಗಳು 
Collaborating with 💕ಏಕಾಂಗಿ💕

ರಮೇಶ್ ಹಡಪದ

ಸಖಿ #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ಗೌಡ

read more
ಮುದ್ದು ಮುದ್ದಾದ ಮಾತಿನಲ್ಲೇ ಕದ್ದು ಬಿಟ್ಟೆಯಲ್ಲ ಸಖಿ
ಪೆದ್ದು ನಾನೆಂದು ಖುದ್ದು ನೀನೆ ಸೋತು ಹೋದೆಯಲ್ಲ ಸಖಿ ಸಖಿ 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ಗೌಡ
loader
Home
Explore
Events
Notification
Profile