Nojoto: Largest Storytelling Platform

Best yqmaquotes Shayari, Status, Quotes, Stories

Find the Best yqmaquotes Shayari, Status, Quotes from top creators only on Nojoto App. Also find trending photos & videos about

  • 15 Followers
  • 150 Stories

Amar Gudge

ಚಟಗಳು #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ಗೌಡ

read more
ಕ್ಷಣಿಕ ಸುಖ
ಸುದೀರ್ಘ ದುಃಖ
ದಾಸರನ್ನಾಗಿಸುವ ಚಟ
ಎರಿಸುವುದವನ ಚಟ್ಟ ಚಟಗಳು
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ಗೌಡ

Amar Gudge

ಕಾರಣ #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ಗೌಡ Collaborating with Digital quotes by thippeswamy

read more
ರೋಮಾಂಚನ ಪ್ರತಿ ಕ್ಷಣ
ಬಿಟ್ಟಿರಲಾಗದು ಈ ಪ್ರಾಣ
ಸ್ಪರ್ಶದಿ ನೋವು ನಿವಾರಣ
ಜೊತೆಯಾಗುವೆಯಾ ಅರುಣ ?? ಕಾರಣ 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ಗೌಡ
Collaborating with Digital quotes by thippeswamy

ರೇಣುಕೇಶ್ ಸದಾಶಿವಯ್ಯ

ಇಲ್ಲಿ ವಿದ್ಯಾಯ ತಪ್ಪೋ ಇಲ್ಲ ವಿದ್ಯಾಳ ತಪ್ಪೋ ನನಗೆ ಗೊತ್ತು ಆಗುಲಿಲ್ಲ #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ರೈತ

read more
ವಿಶ್ವ ಸುತ್ತಲು ಹೋಗಿ
ವಿಶ್ವಾಸ ಕಳಕೊಂಡು
ವಿಚಿತ್ರ ರೋಗ-ಕರೋನದಿಂದ
ವಿಚಲಿತಗೊಂಡು
ವಿದೇಶದಲ್ಲೂ ಇರದೇ
ವಿವಿದತೆಯಲ್ಲಿ ಏಕತೆಯ ದೇಶದಲ್ಲೂ ಇರದೇ
ವಿರಹಿಯಾಗಿ ಬೇತಾಳನಂತಾದಳು!!
 ಇಲ್ಲಿ ವಿದ್ಯಾಯ ತಪ್ಪೋ ಇಲ್ಲ ವಿದ್ಯಾಳ ತಪ್ಪೋ ನನಗೆ ಗೊತ್ತು ಆಗುಲಿಲ್ಲ 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ರೈತ

ರೇಣುಕೇಶ್ ಸದಾಶಿವಯ್ಯ

ಅವಳೆಂದರೆ #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ರೈತ

read more
ಅವನೆಂದರೆ
ಹುಣ್ಣಿಮೆಯ ಮಿಹಿಕಾಕರ/
ಹಿತವಾದ ಬೆಳಕೇ ಜೀವಾಂಕುರ// ಅವಳೆಂದರೆ 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ರೈತ

ರೇಣುಕೇಶ್ ಸದಾಶಿವಯ್ಯ

ಪ್ರೇಮಪತ್ರ #yqmanjunathkgowda #yqmaquotes #yqkannada #yqkannadaquotes #yqcollabwithme #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ರೈತ

read more
ಅಂಚೆಯವ ತುಸು ನಿದಾನ‌ ಮಾಡಿದ
ತಲುಪಿಸಲು ನಿನ‌ ಪತ್ರ/
ವೇಗದ ಅಂಚೆಯಲಿ‌ ತಲುಪಿತು
ಅವನ ಪತ್ರ/
ಅದೇ ವೇಗದಲಿ ಸೇರಿತು 
ಮನಸು‌ ಅವನತ್ರ// ಪ್ರೇಮಪತ್ರ 
#yqmanjunathkgowda #yqmaquotes #yqkannada #yqkannadaquotes #yqcollabwithme #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ರೈತ

ರೇಣುಕೇಶ್ ಸದಾಶಿವಯ್ಯ

ಸಲಿಗೆ #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ರೈತ

read more
ಕಳೆದಾಗ ಬೆಳಗ್ಗೆ ಗುಣಿಸಬೇಕಲ್ಲ..!!? ಸಲಿಗೆ 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ರೈತ

ರೇಣುಕೇಶ್ ಸದಾಶಿವಯ್ಯ

ಕಲಿಕೆ #yqmanjunathkgowda #yqmaquotes #yqkannada #yqkannadaquotes #yqjogi #yqjogi_kannada #YourQuoteAndMine Collaborating with ಮಂಜು ಮನೋಜ್ಞಾ ರೈತ

read more
YQ ನಲ್ಲಿ ಕೀಲಿಸುವುದನು "ಮಂಜು" ವನ್ನು ನೋಡಿ ಕಲಿ.! ಕಲಿಕೆ 
#yqmanjunathkgowda #yqmaquotes #yqkannada #yqkannadaquotes #yqjogi #yqjogi_kannada  #YourQuoteAndMine
Collaborating with ಮಂಜು ಮನೋಜ್ಞಾ ರೈತ

ರೇಣುಕೇಶ್ ಸದಾಶಿವಯ್ಯ

ದಾನಧರ್ಮ #yqcollabwithme #yqmanjunathkgowda #yqmaquotes #yqjogi #yqjogi_kannada #yqkannada #yqkannadaquotes #YourQuoteAndMine Collaborating with ಮಂಜು ಮನೋಜ್ಞಾ ರೈತ

read more
ತಲೆ ಓಡಿಸಿ
ಸಂಪಾದನೆ
ನನ್ನ ಧರ್ಮ/
ತಲೆ ವಡೆದು
ಬದುಕುವುದು
ಅವರವರ ಕರ್ಮ// ದಾನಧರ್ಮ 
#yqcollabwithme 
#yqmanjunathkgowda #yqmaquotes #yqjogi #yqjogi_kannada #yqkannada #yqkannadaquotes  #YourQuoteAndMine
Collaborating with ಮಂಜು ಮನೋಜ್ಞಾ ರೈತ

ರೇಣುಕೇಶ್ ಸದಾಶಿವಯ್ಯ

#yqjogi #yqjogi_kannada #yqkannada #yqkannadaquotes #yqmanjunathkgowda #yqmaquotes #YourQuoteAndMine Collaborating with ಮಂಜು ಮನೋಜ್ಞಾ ರೈತ

read more
ಕಲಿತಂತೆ ನಟಿಸುವರೆಲ್ಲ
ಕಲಿಯುವುದಿಲ್ಲ.!!! 
#yqjogi #yqjogi_kannada #yqkannada #yqkannadaquotes #yqmanjunathkgowda #yqmaquotes  #YourQuoteAndMine
Collaborating with ಮಂಜು ಮನೋಜ್ಞಾ ರೈತ

ರೇಣುಕೇಶ್ ಸದಾಶಿವಯ್ಯ

ಹೇಳಿಬಿಡು #yqjogi #yqjogi_kannada #yqkannada #yqkannadaquotes #yqmanjunathkgowda #yqmaquotes #YourQuoteAndMine Collaborating with ಮಂಜು ಮನೋಜ್ಞಾ ರೈತ

read more
ಇಂದಲ್ಲ, ನಾಳೆಯಾದರೂ
ನನ್ನ ಜೀವನವನ್ನು
ಕೈಗೆತ್ತಿಕೊಳ್ಳಲೇಬೇಕು..!?! ಹೇಳಿಬಿಡು 
#yqjogi #yqjogi_kannada #yqkannada #yqkannadaquotes #yqmanjunathkgowda #yqmaquotes  #YourQuoteAndMine
Collaborating with ಮಂಜು ಮನೋಜ್ಞಾ ರೈತ
loader
Home
Explore
Events
Notification
Profile