Nojoto: Largest Storytelling Platform

Best collabwitjogi Shayari, Status, Quotes, Stories

Find the Best collabwitjogi Shayari, Status, Quotes from top creators only on Nojoto App. Also find trending photos & videos about love coll 390, collected stories and pictures that reflect wit and humour, col ajay kumar sharma 110, hindi sad shayari for love inglish coll nahi aya, kya coll h hum 3,

  • 12 Followers
  • 14 Stories

ಮೌನ

ನೀವೇನು ಕೊಳ್ಳುವಿರಿ? #ಕನಸಿನಮಾರುಕಟ್ಟೆ #yqjogi #yqkannada #Collab #collabwitjogi #YourQuoteAndMine Collaborating with YourQuote Jogi

read more
ನನಸಾಗದೆ ಉಳಿದ ಕನಸುಗಳು 
ಬಿಕಾರಿಯಾಗಿವೆ. ನೀವೇನು ಕೊಳ್ಳುವಿರಿ? 

#ಕನಸಿನಮಾರುಕಟ್ಟೆ #yqjogi #yqkannada #collab #collabwitjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಇಂದಿನ COLLAB ಚಾಲೆಂಜ್.... Anyone accepted .... 👍🤞 ನಿಮ್ಮ ನಿಸ್ವಾರ್ಥ ಮನಸಿನ ಮಾತುಗಳ ಮೂಲಕ...... ❣ #yqjogi #Collab #collabwitjogi #paramathmanaliathma #yqkannadaquotes #YourQuoteAndMine Collaborating with Shivu Patel

read more
ಭಾವ ಭಾವಗಳ ಸಮ್ಮಿಲನ 






ಕನಸು ಮನಸುಗಳ ಪುನರ್ಮಿಲನ  ಇಂದಿನ COLLAB ಚಾಲೆಂಜ್.... Anyone accepted .... 👍🤞
ನಿಮ್ಮ ನಿಸ್ವಾರ್ಥ ಮನಸಿನ ಮಾತುಗಳ ಮೂಲಕ...... ❣ 
#yqjogi #collab #collabwitjogi #paramathmanaliathma #yqkannadaquotes  #YourQuoteAndMine
Collaborating with Shivu Patel

ರಂಜಿತಾ ಸೋಮಶೇಖರ್ ❤️

ಬದುಕು ಏಳು ಬೀಳುವ ಆಟ. #ಕತ್ತಲೆಬೆಳಕು #yqjogi #yqkannada #Collab #collabwitjogi #YourQuoteAndMine Collaborating with YourQuote Jogi Collaborating with Ranju ಗೊಂಬೆ Collaborating with Shivu Patel

read more
ಕಾಲ ನಿಂತ ನೀರಲ್ಲ, 
ಕಳೆದು ಹೋಗುವ ಮುನ್ನ ಸದುಪಯೋಗ ಪಡಿಸಿಕೊಳ್ಳಬೇಕು  ಬದುಕು ಏಳು ಬೀಳುವ ಆಟ. 

#ಕತ್ತಲೆಬೆಳಕು #yqjogi #yqkannada #collab #collabwitjogi #YourQuoteAndMine
Collaborating with YourQuote Jogi
Collaborating with Ranju ಗೊಂಬೆ
Collaborating with Shivu Patel

ರಂಜಿತಾ ಸೋಮಶೇಖರ್ ❤️

ಬದುಕು ಏಳು ಬೀಳುವ ಆಟ. #ಕತ್ತಲೆಬೆಳಕು #yqjogi #yqkannada #Collab #collabwitjogi #YourQuoteAndMine Collaborating with YourQuote Jogi

read more
ಬದುಕು ಕಟ್ಟಿಕೊಳ್ಳುವ ಜಂಜಾಟ  ಬದುಕು ಏಳು ಬೀಳುವ ಆಟ. 

#ಕತ್ತಲೆಬೆಳಕು #yqjogi #yqkannada #collab #collabwitjogi #YourQuoteAndMine
Collaborating with YourQuote Jogi

Manjula Murali

ನೀವೇನು ಕೊಳ್ಳುವಿರಿ? #ಕನಸಿನಮಾರುಕಟ್ಟೆ #yqjogi #yqkannada #Collab #collabwitjogi #YourQuoteAndMine Collaborating with YourQuote Jogi

read more
ಬಣ್ಣ ಬಣ್ಣದ ಅಕಾಂಕ್ಷೆಗಳ ಹೊತ್ತ
ನನಸಾಗಲು ಬಯಸುವ ಕನಸುಗಳೇ
ದಿನ ಪೂರ್ತಿ ನಿನ್ನ ನೋಡದೆ ನನ್ನ 
ಮನಸ್ಸಿಗೆ ತಾಗುವ ವಿರಹದ ನೋವುಗಳೇ
ಮಾರುಕಟ್ಟೆಯಲ್ಲಿ ಕೊಂಡಂತೆ ಸಂಭ್ರಮದ
ಕ್ಷಣಗಳನ್ನು  ನೀವೇನು ಕೊಳ್ಳುವಿರಿ? 

#ಕನಸಿನಮಾರುಕಟ್ಟೆ #yqjogi #yqkannada #collab #collabwitjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ತಂದೆ ತಾಯಿಯ ಪ್ರೀತಿಯಂತೆ, ಅಷ್ಟೇ ಪ್ರಮಾಣದ ಪ್ರೀತಿ ಸಿಗೋದು ನಮ್ಮ ಒಡಹುಟ್ಟಿದವರಿಂದ. ಆ ನಿಮ್ಮ ಒಡಹುಟ್ಟಿದವರ ಪ್ರೀತಿಯನ್ನು ವರ್ಣಿಸಿ. #ಒಡಹುಟ್ಟಿದವರು #yqjogi #yqkannada #Collab #collabwitjogi #YourQuoteAndMine Collaborating with YourQuote Jogi

read more
ತಾಯಿಗೆ ಸಮನಾದ ದೇವರಿಲ್ಲ ನಿಜ
ಆದ್ರೆ ನನ್ನ ಅಕ್ಕ ನಂಗೆ ಎರಡನೇ ತಾಯಿ
ಚಿಕ್ಕಂದಿನಿಂದಲೂ ನನ್ನ ಪಾಲನೆ ಮಾಡಿದವಳು.
ಅಮ್ಮ ಕೆಲಸಕ್ಕೆ ಹೋದಾಗ ಅಮ್ಮನ ಸ್ಥಾನ 
ತುಂಬಿದವಳು ಹಸಿವಾದಗ ಊಟ ಮಾಡಿಸಿದವಳು
ನನ್ನ ವಿದ್ಯಾಭ್ಯಾಸಕ್ಕಾಗಿ ಹಗಲಿರುಳು ಶ್ರಮಿಸಿದವಳು
ನನ್ನ ಶ್ರೇಯಸ್ಸು ಕಂಡು ಖುಷಿಪಟ್ಟವಳು
ಮದುವೆಯಾಗಿ ಅವಳು ತಾಯಿಯಾದರೂ
ಈಗಲೂ ಮಗುವಿನಂತೆ ನನ್ನ ನೋಡಿಕೊಳ್ಳುವ
ನನ್ನ ಎರಡನೇ ತಾಯಿ ನನ್ನ ಮುದ್ದಿನ ಅಕ್ಕ. ತಂದೆ ತಾಯಿಯ ಪ್ರೀತಿಯಂತೆ, ಅಷ್ಟೇ ಪ್ರಮಾಣದ ಪ್ರೀತಿ ಸಿಗೋದು ನಮ್ಮ ಒಡಹುಟ್ಟಿದವರಿಂದ. ಆ ನಿಮ್ಮ ಒಡಹುಟ್ಟಿದವರ ಪ್ರೀತಿಯನ್ನು ವರ್ಣಿಸಿ. 

#ಒಡಹುಟ್ಟಿದವರು #yqjogi #yqkannada #collab #collabwitjogi #YourQuoteAndMine
Collaborating with YourQuote Jogi

ಆಗಂತುಕ

ನೀವೇನು ಕೊಳ್ಳುವಿರಿ? #ಕನಸಿನಮಾರುಕಟ್ಟೆ #yqjogi #yqkannada #Collab #collabwitjogi #YourQuoteAndMine Collaborating with YourQuote Jogi

read more
ನಾನೊಬ್ಬ ವ್ಯಾಪಾರಿ
ಮಾರಲು ಬಂದಿರುವೆ
ನನಸಾಗದ ಕನಸುಗಳ
ಕೊಳ್ಳುವವರಿಲ್ಲದೆ ಕಳೆಗುಂದಿವೆ
ಕಿಂಚಿತ್ತೂ ಬೆಲೆ ಇಲ್ಲದೆ
ನಷ್ಟ ಅನುಭವಿಸುವಂತಾಗಿದೆ🆚 ನೀವೇನು ಕೊಳ್ಳುವಿರಿ? 

#ಕನಸಿನಮಾರುಕಟ್ಟೆ #yqjogi #yqkannada #collab #collabwitjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನೀವೇನು ಕೊಳ್ಳುವಿರಿ? #ಕನಸಿನಮಾರುಕಟ್ಟೆ #yqjogi #yqkannada #Collab #collabwitjogi #YourQuoteAndMine Collaborating with YourQuote Jogi

read more
Anti-COVID19 
ಸಿಕ್ಕಿದರೆ ಕೊಂಡು
ಭಾರತದಲ್ಲೆಲ್ಲಾ 
ಸಿಂಪಡಿಸುವೆ ನೀವೇನು ಕೊಳ್ಳುವಿರಿ? 

#ಕನಸಿನಮಾರುಕಟ್ಟೆ #yqjogi #yqkannada #collab #collabwitjogi #YourQuoteAndMine
Collaborating with YourQuote Jogi

DIVAKAR D

ತಂದೆ ತಾಯಿಯ ಪ್ರೀತಿಯಂತೆ, ಅಷ್ಟೇ ಪ್ರಮಾಣದ ಪ್ರೀತಿ ಸಿಗೋದು ನಮ್ಮ ಒಡಹುಟ್ಟಿದವರಿಂದ. ಆ ನಿಮ್ಮ ಒಡಹುಟ್ಟಿದವರ ಪ್ರೀತಿಯನ್ನು ವರ್ಣಿಸಿ. #ಒಡಹುಟ್ಟಿದವರು #yqjogi #yqdvkrddots #yqkannada #Collab #collabwitjogi #YourQuoteAndMine Collaborating with YourQuote Jogi

read more
ಒಡಲರಿಯದಿದ್ದರೂ
ಒಪ್ಪಿದ ಮನದಂತೆ 
ಮೆರೆಸುವ ಮುಪ್ಪಿನಲೂ
ಅಪ್ಪುವ ಒಡಲಾಳದ ಪ್ರೀತಿ
ಮನದಲಿ  ಬಗೆಯಲಾರದಷ್ಟು 
ಕಡಲಾಳದ ಮುತ್ತಲ್ಲವೇ 
ಒಡಹುಟ್ಟಿದವರ ಪ್ರೀತಿ
ಒಡಕಿದ್ದರೂ ಮನದೆದುರೂ
ಒಲವಿನಲಿ ಮಿಂದೇಳುವರು 
ಜಗದೆದರೂ ಸಾರುವರು
ನಾ ನಿನ್ನವನೆಂದೂ ಬೀಗುತಲಿ
ಸೋಲೋಪ್ಪದವರು ಉಂಟೇ
ಒಡಹುಟ್ಟಿದವರ ಪ್ರೀತಿಗೆ.... ತಂದೆ ತಾಯಿಯ ಪ್ರೀತಿಯಂತೆ, ಅಷ್ಟೇ ಪ್ರಮಾಣದ ಪ್ರೀತಿ ಸಿಗೋದು ನಮ್ಮ ಒಡಹುಟ್ಟಿದವರಿಂದ. ಆ ನಿಮ್ಮ ಒಡಹುಟ್ಟಿದವರ ಪ್ರೀತಿಯನ್ನು ವರ್ಣಿಸಿ. 

#ಒಡಹುಟ್ಟಿದವರು #yqjogi 
#yqdvkrddots
#yqkannada #collab #collabwitjogi #YourQuoteAndMine
Collaborating with YourQuote Jogi

ನಯನ

ನೀವೇನು ಕೊಳ್ಳುವಿರಿ? #ಕನಸಿನಮಾರುಕಟ್ಟೆ #yqjogi #yqkannada #Collab #collabwitjogi #YourQuoteAndMine Collaborating with YourQuote Jogi

read more
ಕನಸುಗಳು ನೂರಾರು
ಕನಸುಗಳ ಸಂತೆಲಿ ಕನಸ ತೇರಲಿ
ಕನಸ ಕಲ್ಪನೆಗಳಿಗೆ ಬೆಲೆ ಸಿಕ್ಕಾಗ
ಕನಸ ಸಾಗಿಸಬಲ್ಲದು
ಕನಸೆಂಬ ಮಾರುಕಟ್ಟೆಲಿ ನೀವೇನು ಕೊಳ್ಳುವಿರಿ? 

#ಕನಸಿನಮಾರುಕಟ್ಟೆ #yqjogi #yqkannada #collab #collabwitjogi #YourQuoteAndMine
Collaborating with YourQuote Jogi
loader
Home
Explore
Events
Notification
Profile