Nojoto: Largest Storytelling Platform

Best ಹೊಸತನ Shayari, Status, Quotes, Stories

Find the Best ಹೊಸತನ Shayari, Status, Quotes from top creators only on Nojoto App. Also find trending photos & videos about

  • 14 Followers
  • 21 Stories

ರಘು ಶಿವಸ್ವಾಮಿ

ಹಳೆಯದನ್ನು ಮರೆಯಬಾರದು. #ಹೊಸತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಸತನ ಹಳೆತನ ಅಂತ ಇಲ್ಲಿ ಯಾವ್ದು ಇಲ್ಲ,
ಇಲ್ಲಿರೋದು ಒಂದೇತನ, ಅದುವೇ ನಿನ್ನತನ.
ನಿನ್ನತನಕ್ಕಿರಬೇಕು ಮನುಷ್ಯತ್ವದ ಗುಣಗಾನ. ಹಳೆಯದನ್ನು ಮರೆಯಬಾರದು.

#ಹೊಸತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಬದಲಾವಣೆಯನ್ನು ಕಾಣಲೇಬೇಕು! #ಹೊಸತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಸ ನೀರು ಬಂದಾಗ, ಹಳೆ ನೀರನ್ನು ತಳ್ಳಿಬಿಡುವಂತೆ, ನಿಮ್ಮ ಹೊಸತನವನ್ನು ಖಂಡಿತಾ ಒಪ್ಪಿ ಅಪ್ಪಿಕೊಳ್ಳಲೇಬೇಕು. ಬದಲಾವಣೆಯನ್ನು ಕಾಣಲೇಬೇಕು! 

#ಹೊಸತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಹೊಸತನ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಪ್ರಕೃತಿಯ ಕಣ್ಣಂಚಿಗೆ ಸೆರೆಯಾಗಿ
ಹೋದಾಗಿನಿಂದ ನಾ....!!!
ಮುಗಿಯಿತೆಂದು ಹಣ್ಣಾದ ಬದುಕು
ಮತ್ತೆ ಮಣ್ಣಿಂದಲೇ ಮೊಳಕೆಯೊಡೆದು 
ಹೊಸತನದಿ ನಕ್ಕಾಗಿನಿಂದ...!!! ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಹೊಸತನ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ಮೌನ

ಬದಲಾವಣೆಯನ್ನು ಕಾಣಲೇಬೇಕು! #ಹೊಸತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಳೆತನವನ್ನು ಮೆಟ್ಟಿ ಮುಂದೆ
ಹೆಜ್ಜೆ ಇಡಲೇ ಬೇಕು ಆದರೆ
ಹಳೆತನದ ಹಾದಿಯ ಅದರಿಂದ
ಕಲಿತ ಪಾಠವನ್ನು ಮಾತ್ರ
ಮರೆಯಬಾರದು. ಬದಲಾವಣೆಯನ್ನು ಕಾಣಲೇಬೇಕು! 

#ಹೊಸತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸಪ್ತಸ್ವರ

ಬದಲಾವಣೆಯನ್ನು ಕಾಣಲೇಬೇಕು! #ಹೊಸತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀ ಅಧ್ಯಾಯದ ಒಂದು ಪುಟ ಅಷ್ಟೇಯೆಂದು ನಾ ತಿರುವಲೇಬೇಕು. ಬದಲಾವಣೆಯನ್ನು ಕಾಣಲೇಬೇಕು! 

#ಹೊಸತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಮೊದ್ಲಿಗೆ ಎಲ್ಲರಿಗೂ ಪಶ್ಚಾತ್ಯ ಸಂಸ್ಕೃತಿಯ ನೂತನ ವರ್ಷದ ಶುಭಾಶಯಗಳು.. 💓💓💓 Happie 2021 🍫🍫🍫💝 ಅಬ್ಬಾ thank god ಕೊನೆಗೂ 2020 ಮುಗಿತು.. ಅದೇನೋ ದೊಡ್ಡ ಗಂಡಾಂತರ ಕಳೆದಷ್ಟೇ ಖುಷಿ ಅಲ್ವ..😜🙈🤭🤩 Lifelong ನೆನಸ್ಕೊಳೋ ವರ್ಷ ಅಂದ್ರು ತಪ್ಪಾಗೋಲ್ಲ..! ಎಲ್ಲರಿಗೂ ಜೀವದ ಬೆಲೆ ಜೀವನದ ಬೆಲೆ ಒಂದ್ಹೊತ್ತಿನ ತುತ್ತಿನ ಬೆಲೆ ಹಸಿವಿನ ಬೆಲೆ ಅಯ್ಯೋ ಎಂದು ನರಳಿ ನರಳಿ ಹರಿಸಿದ ಕಣ್ಹನಿಗಳ ಬೆಲೆ ಎಲ್ಲದಕ್ಕಿಂತ ಮುಖ್ಯವಾಗಿ ಮನುಷ್ಯತ್ವದ ಬೆಲೆ ನಾನು ನೀನೆಂಬ ಕೀಳರಿಮೆ ಕಿತ್ತೊಗೆದು ಮಾನವೀಯತೆಯ ಬೆಲೆ ತಿಳಿಸಿದ ವರ್ಷ ಎಲ್ಲರೂ ನೆಮ್ಮದಿಯಿಂದ ಇರಲಿ ಎಂದು ಬೇಡಿದ ವರ್ಷವದು ಜೀವದ ಬೆಲೆ ಅರ್ಥ ಮಾಡಿಸಿದ ವರ್ಷ...😘💕 🧡🧡 #ಹೊಸವರ್ಷ #ಕನ್ನಡ_ಬರಹಗಳು #ಹೊಸತನ #ranjuಗೊಂಬೆ_ಹಿತನುಡಿಗಳು #ನೆನಪುಗಳ_ಬರಹ #ಸ್ನೇಹದ_ಸೇತುವೆ #yq_ಲೋಕ

read more
ಬದುಕಿನಲ್ಲೊಂದು ಹೊಸ ಆಯಾಮ..❤️
Yq ಪಯಣ 😍😘💐💐🙏
ಬರಹದ ಗಂಧ ಗಾಳಿಯೂ ಗೊತ್ತಿಲ್ಲದ ನನಗೆ
ಎಲ್ಲವನ್ನೂ ಕಲಿಸಿದ್ದು ಈ ಬರಹಲೋಕ.. ✍️🤩💝
👉ಆಡಿಬರಹಕ್ಕೆ ಒಂದು visit ಕೊಟ್ಬಿಡಿ👇

Note : ಸ್ನೇಹ ದೇಗುಲವಿದು ಕ್ಯೂಟ್
smile ಮಾಡ್ತಾ ಒಳಬನ್ನಿ..💕 ಮೊದ್ಲಿಗೆ ಎಲ್ಲರಿಗೂ ಪಶ್ಚಾತ್ಯ ಸಂಸ್ಕೃತಿಯ ನೂತನ ವರ್ಷದ ಶುಭಾಶಯಗಳು.. 💓💓💓 Happie 2021 🍫🍫🍫💝

ಅಬ್ಬಾ thank god ಕೊನೆಗೂ 2020 ಮುಗಿತು.. ಅದೇನೋ ದೊಡ್ಡ ಗಂಡಾಂತರ ಕಳೆದಷ್ಟೇ ಖುಷಿ ಅಲ್ವ..😜🙈🤭🤩
Lifelong ನೆನಸ್ಕೊಳೋ ವರ್ಷ ಅಂದ್ರು ತಪ್ಪಾಗೋಲ್ಲ..!
ಎಲ್ಲರಿಗೂ ಜೀವದ ಬೆಲೆ ಜೀವನದ ಬೆಲೆ ಒಂದ್ಹೊತ್ತಿನ ತುತ್ತಿನ ಬೆಲೆ ಹಸಿವಿನ ಬೆಲೆ ಅಯ್ಯೋ ಎಂದು ನರಳಿ ನರಳಿ ಹರಿಸಿದ ಕಣ್ಹನಿಗಳ ಬೆಲೆ ಎಲ್ಲದಕ್ಕಿಂತ ಮುಖ್ಯವಾಗಿ ಮನುಷ್ಯತ್ವದ ಬೆಲೆ ನಾನು ನೀನೆಂಬ ಕೀಳರಿಮೆ ಕಿತ್ತೊಗೆದು ಮಾನವೀಯತೆಯ ಬೆಲೆ ತಿಳಿಸಿದ ವರ್ಷ ಎಲ್ಲರೂ ನೆಮ್ಮದಿಯಿಂದ ಇರಲಿ ಎಂದು ಬೇಡಿದ ವರ್ಷವದು ಜೀವದ ಬೆಲೆ ಅರ್ಥ ಮಾಡಿಸಿದ ವರ್ಷ...😘💕

🧡🧡

ರಂಜಿತಾ ಸೋಮಶೇಖರ್ ❤️

#ಗೊಂಬೆಯ_ನೂತನಸಾಲುಗಳು ಭಾಗ - ೫ ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ವಾಸ್ತವ_ಜೀವನ #ನನ್ನತನ #ಹೊಸತನ

read more
❤️💙 ನೀನೆಂಬ ನೀನು 💙❤️
~•~•~•~•~•~•~•~•~•~•~•~•~
ಯಾರು ಯಾರನ್ನು ಹೇಗೆ ಬೇಕಾದರೂ
ಬದಲಿಸಬಹುದು ಎನ್ನುವ ನುಡಿಗಿಂತಲೂ..!
ನಿನ್ನನ್ನು ನೀನಷ್ಟೇ ಬದಲಾಯಿಸಬಲ್ಲೆನೆಂಬ 
ಕಟು ಸತ್ಯವೇ ನಿಜವಾದ ವಾಸ್ತವ 💖 #ಗೊಂಬೆಯ_ನೂತನಸಾಲುಗಳು ಭಾಗ - ೫
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ವಾಸ್ತವ_ಜೀವನ #ನನ್ನತನ #ಹೊಸತನ

Shivaputra

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಹೊಸತನ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಮತೀಯವಾದ ಜ್ವಾಲೆಯು
ಸುತ್ತ ಮುತ್ತಲೂ ಪಸರಿಸಿದೆ
ಮಾನವೀಯತೆ ಬೀಸಾಕಿ
ನಾವು ಹೆಚ್ಚು ಅನ್ನುವ ಕಿಚ್ಚು
ದುರಂತವಾಗಿ ಹಬ್ಬಿದೆ
ಮುಗ್ಧ ಮನಸುಗಳ ಮನದಲ್ಲಿ
ಅದು ಅವನತಿಗೆ ಕಾರಣವೆಂದು
ಅರಿಯದೆ ಹಬ್ಬಿದೆ....  ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಹೊಸತನ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

Shivaputra

ಹಳೆಯದನ್ನು ಮರೆಯಬಾರದು. #ಹೊಸತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾವು ಹೆಚ್ಚು ಕ್ರಿಯಾಶೀಲರಾಗುತ್ತವೆ
ಬದುಕು ಚೈತನ್ಯದಾಯಕವಾಗಿರುತ್ತದೆ
 ಹಳೆಯದನ್ನು ಮರೆಯಬಾರದು.

#ಹೊಸತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

👑ಕರ್ಣಾರ್ಜುನ♥️

ಬದಲಾವಣೆಯನ್ನು ಕಾಣಲೇಬೇಕು! #ಮheshpb #ಹೊಸತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಸತನವನ್ನೊಪ್ಪಿಕೊಳ್ಳಬೇಕು
ಅದನ್ನಪ್ಪಿಕೊಳ್ಳಬೇಕು...
ಬದಲಾಗಬೇಕು 
ಬದುಕಿ ಬಾಳಬೇಕು...
ಹೊಸದನ್ನ ಕಲಿಯಬೇಕು...
ಇಲ್ಲವಾದಲ್ಲಿ...
ಬದುಕು ಬರಡಾಗಿಬಿಡುವುದು... ಬದಲಾವಣೆಯನ್ನು ಕಾಣಲೇಬೇಕು! 
#ಮheshpb
#ಹೊಸತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile