Nojoto: Largest Storytelling Platform

Best ಹೊಸವರ್ಷ Shayari, Status, Quotes, Stories

Find the Best ಹೊಸವರ್ಷ Shayari, Status, Quotes from top creators only on Nojoto App. Also find trending photos & videos about

  • 20 Followers
  • 25 Stories

Priya

#Newyear2024 #ಹೊಸವರ್ಷ ಸುಖಮಯವಾಗಿರಲಿ# #ಆಲೋಚನೆಗಳು

read more

ಸಪ್ತಸ್ವರ

Happy new year...🤝💐😍 #ಹೊಸಪ್ರಾರಂಭ #ಹೊಸವರ್ಷ

read more
Yq ನಲ್ಲಿರುವ ಎಲ್ಲ ಸ್ನೇಹಿತರಿಗೂ ಹೊಸ ವರುಷದ ಶುಭಾಶಯಗಳು..💐💐🤝😍 Happy new year...🤝💐😍
#ಹೊಸಪ್ರಾರಂಭ 
#ಹೊಸವರ್ಷ

ರಂಜಿತಾ ಸೋಮಶೇಖರ್ ❤️

ಮೊದ್ಲಿಗೆ ಎಲ್ಲರಿಗೂ ಪಶ್ಚಾತ್ಯ ಸಂಸ್ಕೃತಿಯ ನೂತನ ವರ್ಷದ ಶುಭಾಶಯಗಳು.. 💓💓💓 Happie 2021 🍫🍫🍫💝 ಅಬ್ಬಾ thank god ಕೊನೆಗೂ 2020 ಮುಗಿತು.. ಅದೇನೋ ದೊಡ್ಡ ಗಂಡಾಂತರ ಕಳೆದಷ್ಟೇ ಖುಷಿ ಅಲ್ವ..😜🙈🤭🤩 Lifelong ನೆನಸ್ಕೊಳೋ ವರ್ಷ ಅಂದ್ರು ತಪ್ಪಾಗೋಲ್ಲ..! ಎಲ್ಲರಿಗೂ ಜೀವದ ಬೆಲೆ ಜೀವನದ ಬೆಲೆ ಒಂದ್ಹೊತ್ತಿನ ತುತ್ತಿನ ಬೆಲೆ ಹಸಿವಿನ ಬೆಲೆ ಅಯ್ಯೋ ಎಂದು ನರಳಿ ನರಳಿ ಹರಿಸಿದ ಕಣ್ಹನಿಗಳ ಬೆಲೆ ಎಲ್ಲದಕ್ಕಿಂತ ಮುಖ್ಯವಾಗಿ ಮನುಷ್ಯತ್ವದ ಬೆಲೆ ನಾನು ನೀನೆಂಬ ಕೀಳರಿಮೆ ಕಿತ್ತೊಗೆದು ಮಾನವೀಯತೆಯ ಬೆಲೆ ತಿಳಿಸಿದ ವರ್ಷ ಎಲ್ಲರೂ ನೆಮ್ಮದಿಯಿಂದ ಇರಲಿ ಎಂದು ಬೇಡಿದ ವರ್ಷವದು ಜೀವದ ಬೆಲೆ ಅರ್ಥ ಮಾಡಿಸಿದ ವರ್ಷ...😘💕 🧡🧡 #ಹೊಸವರ್ಷ #ಕನ್ನಡ_ಬರಹಗಳು #ಹೊಸತನ #ranjuಗೊಂಬೆ_ಹಿತನುಡಿಗಳು #ನೆನಪುಗಳ_ಬರಹ #ಸ್ನೇಹದ_ಸೇತುವೆ #yq_ಲೋಕ

read more
ಬದುಕಿನಲ್ಲೊಂದು ಹೊಸ ಆಯಾಮ..❤️
Yq ಪಯಣ 😍😘💐💐🙏
ಬರಹದ ಗಂಧ ಗಾಳಿಯೂ ಗೊತ್ತಿಲ್ಲದ ನನಗೆ
ಎಲ್ಲವನ್ನೂ ಕಲಿಸಿದ್ದು ಈ ಬರಹಲೋಕ.. ✍️🤩💝
👉ಆಡಿಬರಹಕ್ಕೆ ಒಂದು visit ಕೊಟ್ಬಿಡಿ👇

Note : ಸ್ನೇಹ ದೇಗುಲವಿದು ಕ್ಯೂಟ್
smile ಮಾಡ್ತಾ ಒಳಬನ್ನಿ..💕 ಮೊದ್ಲಿಗೆ ಎಲ್ಲರಿಗೂ ಪಶ್ಚಾತ್ಯ ಸಂಸ್ಕೃತಿಯ ನೂತನ ವರ್ಷದ ಶುಭಾಶಯಗಳು.. 💓💓💓 Happie 2021 🍫🍫🍫💝

ಅಬ್ಬಾ thank god ಕೊನೆಗೂ 2020 ಮುಗಿತು.. ಅದೇನೋ ದೊಡ್ಡ ಗಂಡಾಂತರ ಕಳೆದಷ್ಟೇ ಖುಷಿ ಅಲ್ವ..😜🙈🤭🤩
Lifelong ನೆನಸ್ಕೊಳೋ ವರ್ಷ ಅಂದ್ರು ತಪ್ಪಾಗೋಲ್ಲ..!
ಎಲ್ಲರಿಗೂ ಜೀವದ ಬೆಲೆ ಜೀವನದ ಬೆಲೆ ಒಂದ್ಹೊತ್ತಿನ ತುತ್ತಿನ ಬೆಲೆ ಹಸಿವಿನ ಬೆಲೆ ಅಯ್ಯೋ ಎಂದು ನರಳಿ ನರಳಿ ಹರಿಸಿದ ಕಣ್ಹನಿಗಳ ಬೆಲೆ ಎಲ್ಲದಕ್ಕಿಂತ ಮುಖ್ಯವಾಗಿ ಮನುಷ್ಯತ್ವದ ಬೆಲೆ ನಾನು ನೀನೆಂಬ ಕೀಳರಿಮೆ ಕಿತ್ತೊಗೆದು ಮಾನವೀಯತೆಯ ಬೆಲೆ ತಿಳಿಸಿದ ವರ್ಷ ಎಲ್ಲರೂ ನೆಮ್ಮದಿಯಿಂದ ಇರಲಿ ಎಂದು ಬೇಡಿದ ವರ್ಷವದು ಜೀವದ ಬೆಲೆ ಅರ್ಥ ಮಾಡಿಸಿದ ವರ್ಷ...😘💕

🧡🧡

Shivaputra

ಎಲ್ಲರಿಗೂ ಮನದಾಳದಿಂದ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ. #ಹೊಸವರ್ಷ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನ್ನ ಎಲ್ಲಾ yours quotes
ಸ್ನೇಹದ ಬಳಗಕ್ಕೆ...  ಎಲ್ಲರಿಗೂ ಮನದಾಳದಿಂದ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ.

#ಹೊಸವರ್ಷ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರಮೇಶ್ ಹಡಪದ

ಹಳೆ ವರ್ಷ, ಹೊಸ ವರ್ಷ #ಹರೀಶ್_ಬರಹ #yqjogi #yqkannada #yqkannadaquotes #ಹಳೆವರ್ಷ #ಹೊಸವರ್ಷ #ಚುಟುಕು #YourQuoteAndMine Collaborating with Harish S M

read more
ಕುಡುಕರೆಲ್ಲ ಸೇರಿ ಮಾಡ್ಕೊತಾರ ಇವತ್ತ ಮೈತ್ರಿ
ಯಾಕಂದ್ರ ಇವತ್ತ ಡಿಸೆಂಬರ್ end ಐತ್ರಿ
ಕುಡಿದಾಗ ಎರಡು ಹೋಳಾಗಿ ಕಾಣುವದು ಈ ಧರಿತ್ರಿ ಹಳೆ ವರ್ಷ, ಹೊಸ ವರ್ಷ
#ಹರೀಶ್_ಬರಹ #yqjogi #yqkannada #yqkannadaquotes #ಹಳೆವರ್ಷ #ಹೊಸವರ್ಷ #ಚುಟುಕು  #YourQuoteAndMine
Collaborating with Harish S M

Sahana~

ಎಲ್ಲರಿಗೂ ಮನದಾಳದಿಂದ ಹೊಸ ವರ್ಷದ ಶುಭಾಶಯಗಳು. #sanakannadawrittings #ಹೊಸವರ್ಷ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
2020 ರಲ್ಲಿ 
ಬತ್ತಿ ಹೋದ ಆಸೆಗಳು,
ಕೈ ಜಾರಿದ ಕನಸುಗಳು,
ನೆರವೇರದ ಬಯಕೆಗಳು,
ಊಟಕ್ಕಾಗಿ ನೊಂದವರೆಷ್ಟೋ,
ಆಶ್ರಯಕ್ಕಾಗಿ ಪಾಡು ಪಟ್ಟವರೆಷ್ಟೋ,
ಸತ್ತವರೆಷ್ಟೋ,
ಸಾವಿನ ಮನೆ ಕದ ತಟ್ಟಿ ಮರಲಿದವರೆಷ್ಟೋ,
ಏನೇ ಇರಲಿ..
ಇದೆಲ್ಲದರ ನಡುವೆಯೂ,
ಹಲವು ಒಳಿತುಗಳು ನಡೆದಿವೆ,
ಸಂಬಂಧಗಳ ಮಹತ್ವ,
ಒಟ್ಟಿಗಿರುವಲ್ಲಿ ಇರುವ ಆನಂದ,
ಮನೆ ಮಂದಿ ಎಲ್ಲ ಸೇರಿ ಆಡಿದ ಆಟಗಳು,
ಹರಟೆಗಳು,
ಮರೆಯಲಾರದ ನೆನಪುಗಳು,
ಸಿಹಿ ಕಹಿ ಬೆರೆತ ಈ ವರ್ಷ ಮುಗಿದೇ ಹೋಯ್ತು..
2021ಕ್ಕೆ  ಕಾಲಿಟ್ಟಿದ್ದೇವೆ,
ಮುಂದಿನ ದಿನಗಳು ಸಮೃದ್ಧವಾಗಿರಲಿ ಎಂದು  ಹಾರೈಸೋಣ..


 ಎಲ್ಲರಿಗೂ ಮನದಾಳದಿಂದ ಹೊಸ ವರ್ಷದ ಶುಭಾಶಯಗಳು.
#sanakannadawrittings
#ಹೊಸವರ್ಷ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Amar Gudge

#Happy #newyear shayari #amargude #ಹೊಸವರ್ಷ

read more
          #happy #newyear #shayari #amargude #ಹೊಸವರ್ಷ

Chidanand Mayachari

#ಯಗಾದಿ #ಹೊಸವರ್ಷ #csmayachari poetry #kannadapoem #yqdidi #yqquotes #yqquotesbaba

read more
ಗುಡ್ಡದ ಮೇಲಿನ ಬೇವುಗಿಡ 
ಚಿಗುರಿದೆ ಹಚ್ಚನ ಹಸಿರಾಗಿ 
ಹೂವನು ಹೂತ್ತು ಸಡಗರದಲ್ಲಿ 
ಕರೆದಿದೆ ಯುಗಾದಿಯ ಹೊಸತನ್ನು.

ಎಲ್ಲಿಯ ಬೆಲ್ಲ ಎಲ್ಲಿಯ ಬೇವು 
ಸೇರಿವೆ ಹಬ್ಬದ ಸಡಗರದಿ 
ಸಿಹಿಕಹಿ ಸೇರಿದ ಜೀವನದಾಟ 
ಚೈತ್ರವು ತಿಳಿಸಿದೆ ನಮಗೆಲ್ಲ 

ವಸಂತ ಬಂದನು ಸಂಭ್ರಮದಿಂದ 
ಕೋಗಿಲೆ ಇಂಪಿನ ದ್ವನಿಯಿಂದ 
ಸೃಷ್ಠಿಯ ಹೊಸತನ ಕಾಣುವದೆಲ್ಲೂ 
ನವ ಸಂವತ್ಸರದ ಮೆರುಗಲ್ಲಿ 

ಚಂದ್ರನ ನೋಡಿಯೆ ಹೊಸವರುಶ 
ಹರಸುವ ಹಿರಿಯರ ನೆನೆಮನವೆ 
ಹರಡುವ ನಗುವನು ಜಗಕೆಲ್ಲ 
ಮರೆಯದೆ ಸಂಸ್ಕೃತಿ ಎಂದೆಂದೂ.  #ಯಗಾದಿ #ಹೊಸವರ್ಷ #csmayachari #poetry #kannadapoem #yqdidi #yqquotes #yqquotesbaba

ಆಗಂತುಕ

ಹೊಸ ವರ್ಷದ ಶುಭಾಶಯಗಳು 💐 #cinemagraph #ಹೊಸವರ್ಷ #yqjogi #yqkannada #yqbaba #ವೀ_ಪದಗಳು

read more
ವರುಷದಿಂದ ಗೋಡೆಯ ಮೊಳೆಗೆ
ನೇತಾಡಿಕೊಂಡು ತಿಂಗಳಿಗೊಮ್ಮೆ
ಮಗ್ಗಲು ಬದಲಿಸಿಕೊಂಡಿದ್ದ
ಕ್ಯಾಲೆಂಡರ್ಗೆ ವಿಶ್ರಾಂತಿ ನೀಡುವ 
ಸಮಯ ಬಂದೆಬಿಡ್ತು 
ಹೊಸ ಕ್ಯಾಲೆಂಡರ್ ಜೊತೆಗೆ
ನಮ್ಮ ಯೋಚನೆಗಳು ಯೋಜನೆಗಳು
ಹೊಸತಾಗಿರಲಿ ಬದುಕಿಗೆ
ಭರವಸೆ ಬೆಳಕಾಗಿರಲಿ..  ಹೊಸ ವರ್ಷದ ಶುಭಾಶಯಗಳು 💐

#cinemagraph
#ಹೊಸವರ್ಷ 
#yqjogi 
#yqkannada 
#yqbaba 
#ವೀ_ಪದಗಳು

ಆಗಂತುಕ

ಹೊಸ ವರುಷ ತರಲಿ ಎಲ್ಲಾರ ಬಾಳಲ್ಲಿ ನೂತನ ಹರುಷ💐 #ಹೊಸವರ್ಷ#ಕ್ಯಾಲೆಂಡರ್#yqjogi#yqkannada#veeresh_hanni

read more
ಕ್ಯಾಲೆಂಡರ್ ಬದಲಾದಂತೆ ನಮ್ಮ 
ಬದುಕೂ ಬದಲಾದರೆ ಎಷ್ಟು ಚೆನ್ನಾಗಿತ್ತು 
ಅಲ್ವಾ,ಆದ್ರೆ ಆಗಾಗುವುದಿಲ್ಲವಲ್ಲ
ಕ್ಯಾಲೆಂಡರ್ ಹೊಸದಾಗಿರಬಹುದು ಆದ್ರೆ
ಅದನ್ನು ನೇತು ಹಾಕುವ ಗೋಡೆ ಹಳೆಯದೇ ಅಲ್ಲವೇ?
ಹಳೆಯ ನೆನಪುಗಳು ಕೂಡ ನಮ್ಮನು ಬಿಟ್ಟು 
ಹೋಗುವುದೇ ಇಲ್ಲ.
ಗೊಡೆಗೊಂದಿಷ್ಟು ಸುಣ್ಣ ಬಣ್ಣ ಬಳಿಯೋಣ
ಅದರ ಮೇಲೆ ಸೊಗಸಾದ ಕ್ಯಾಲೆಂಡರ್ ಹಾಕೋಣ🆚 ಹೊಸ ವರುಷ ತರಲಿ
ಎಲ್ಲಾರ ಬಾಳಲ್ಲಿ ನೂತನ ಹರುಷ💐
#ಹೊಸವರ್ಷ#ಕ್ಯಾಲೆಂಡರ್#yqjogi#yqkannada#veeresh_hanni
loader
Home
Explore
Events
Notification
Profile