Nojoto: Largest Storytelling Platform

Best yqjogiquotes Shayari, Status, Quotes, Stories

Find the Best yqjogiquotes Shayari, Status, Quotes from top creators only on Nojoto App. Also find trending photos & videos about

  • 6 Followers
  • 6 Stories

ರಮೇಶ್ ಹಡಪದ

ಇಷ್ಟೆಲ್ಲ ಹೇಳುಕ್ ನಾನೇನು ದೊಡ್ಡ್ ಕಾಮಿಡಿ ಮ್ಯಾನ್ ಅಲ್ಲ ಮರ್ರೆ,,,😂😂🙏ಕುಶಿ ಸಿಗೋದ್ ಅಂದ್ರೆ ಇನ್ನೊಬ್ಬರನ್ನ ನಗಿಸಿದಾಗ ಮಾತ್ರ ಅನ್ನೋದು ನನ್ನ ನಂಬಿಕೆ, ಏನೇ ಆಗ್ಲಿ ಎಲ್ಲರೂ ಕುಷಿಲ್ ಇರೋಣ ಅಲ್ದೆ❤️🙏(ನನ್ನ ನಿಜ ರೂಪ ಬೇಕಾರ್ ಟಿಕ್ tok ಅಲ್ಲಿ ಸಂಪರ್ಕಿಸಿ😊😂😂😂🙏❤️)#yqjogiquotes...ಈ ಹ್ಯಾಷ್ಟ್ಯಾಗ್ ಯಂತ ಅಂದೆ ಗೋತತಿಲ್ಲ ಮರ್ರೆ,,,ಓಟ್ಟ್ ಯಂತ ಅಂದೆ ಗೊತ್ತಾತಿಲ್ಲ #YourQuoteAndMine Collaborating with Vijendra Acharya

read more
ನಗುತಾ
ನಗಿಸಬೇಕು
ನಗುವಿನ ಹೊರಣವ
ನಗೆಯೊಂದಿಗೆ ಉಣಿಸಬೇಕು
ನಗಿಸಲು ನಗೆ ಹಬ್ಬವೇಕೆ ಬೇಕು
ನಕ್ಕು ನಗಿಸಲು ವಿಷಯದಲಿ
ನಗು ಹುಡಕಬೇಕು
ನಗುತಾ ನಗುತಾ ಮಗುವಾಗಬೇಕು
(ನಗುವಂ ಆರೋಗ್ಯ ವೃದ್ಧಿಗೆ ಒಳಿತಂ)
     😊😊 ಇಷ್ಟೆಲ್ಲ ಹೇಳುಕ್ ನಾನೇನು ದೊಡ್ಡ್ ಕಾಮಿಡಿ ಮ್ಯಾನ್ ಅಲ್ಲ ಮರ್ರೆ,,,😂😂🙏ಕುಶಿ ಸಿಗೋದ್ ಅಂದ್ರೆ ಇನ್ನೊಬ್ಬರನ್ನ ನಗಿಸಿದಾಗ ಮಾತ್ರ ಅನ್ನೋದು ನನ್ನ  ನಂಬಿಕೆ, ಏನೇ ಆಗ್ಲಿ ಎಲ್ಲರೂ ಕುಷಿಲ್ ಇರೋಣ ಅಲ್ದೆ❤️🙏(ನನ್ನ ನಿಜ ರೂಪ ಬೇಕಾರ್ ಟಿಕ್ tok ಅಲ್ಲಿ ಸಂಪರ್ಕಿಸಿ😊😂😂😂🙏❤️)#yqjogiquotes...ಈ ಹ್ಯಾಷ್ಟ್ಯಾಗ್ ಯಂತ ಅಂದೆ ಗೋತತಿಲ್ಲ ಮರ್ರೆ,,,ಓಟ್ಟ್ ಯಂತ ಅಂದೆ ಗೊತ್ತಾತಿಲ್ಲ  #YourQuoteAndMine
Collaborating with Vijendra Acharya

DIVAKAR D

#ಕನ್ನಡಕವಿತೆ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqquote #yqjogiquotes

read more
ನಮ್ಮನ್ನು ಅರ್ಥ
ಮಾಡಿಕೊಳ್ಳದೆ 
ಇರುವವರಿಗೆ
ನಮ್ಮನ್ನು
ಅರ್ಥ ಮಾಡಿಸುವ
ವ್ಯರ್ಥ ಪ್ರಯತ್ನ
ಮಾಡಬಾರದು,
ನಮ್ಮನ್ನು ಅರ್ಥ 
ಮಾಡಿಕೊಂಡಿರುವವರು
ಯಾರು 
ನಮ್ಮನ್ನು
ಬಿಟ್ಟು 
ಹೋಗುವುದಿಲ್ಲ #ಕನ್ನಡಕವಿತೆ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqquote #yqjogiquotes

ನಾಗರಾಜ್ ಪೂಜಾರ್

#nagarajpoojar #yqjogi_kannada #yqjogiquotes #ಹಣ #ಕನ್ನಡ_ಬರಹಗಳು #ಅಪ್ಪಅಮ್ಮ #ಕಾಗದ

read more
ಹಣವೆಂಬ ಕಾಗದದ ಮುಂದೆ
ಅಪ್ಪ ಅಮ್ಮ ಬಿಟ್ಟರೆ,
ಇನ್ನೂ ಉಳಿದ ಸಂಬಂಧಗಳು 
ಅಷ್ಟಕ್ಕೇ ಅಷ್ಟೇ ರೀ. #nagarajpoojar 
#yqjogi_kannada 
#yqjogiquotes
#ಹಣ 
#ಕನ್ನಡ_ಬರಹಗಳು 
#ಅಪ್ಪಅಮ್ಮ 
#ಕಾಗದ

Ashwini Baragali

#yqjogiquotes #krantadarshi kanti Thank you for the one ,.for that drawing...

read more
I am feeling helpless to thank you
Bcz of,
Those three words
made me a woman,
My eyes stares at your charming face
Your smile shines with hope
Your warmth embrace and sooths my pain,
I would give you my life, time, future...
I would sacrifice my soul, only for your love..
I wish I could repay you, what you have sacrificed for me..
You are not an angel,
But you came in that form
And ...
Said "I love you"....
Unbeatable three words. 
Made me to conqure the whole world..... #yqjogiquotes
#krantadarshi kanti
Thank you for the one ,.for that drawing...

ಶಾರದಾ ವಟಗಲ್

ನೋವು #painoflove #lovepoisson #dangerlove #lifelesson #lovepains #heartbroken #yqjogiquotes #YourQuoteAndMine Collaborating with ಕಾದಿರುವ ಜೀವ

read more
ನೋವಿನ ಸಂಗಾತಿ ಕಣ್ಣೀರು
ಮನಕ್ಕೂ ಕಣ್ಣಿಗೂ ಅವಿನಾಭಾವ ಸಂಬಂಧ
ಮನವು ನೊಂದದ್ದು ಕಣ್ಣಿಗೆ ಭಾಸವಾದ ಕೂಡಲೇ
ಕಣ್ಣೀರು ಹೊರಬರುವುದು
ಬರಲು ಬಿಡಿ ಕಣ್ಣೀರು
ಮನವು ತುಸುವಾದರು ಹಗುರವಾಗುವುದು.... ನೋವು 
#painoflove 
#lovepoisson 
#dangerlove 
#lifelesson 
#lovepains 
#heartbroken #yqjogiquotes  #YourQuoteAndMine
Collaborating with ಕಾದಿರುವ ಜೀವ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile