Nojoto: Largest Storytelling Platform

Best yqkrishnadevotion Shayari, Status, Quotes, Stories

Find the Best yqkrishnadevotion Shayari, Status, Quotes from top creators only on Nojoto App. Also find trending photos & videos about

  • 4 Followers
  • 5 Stories

ರಂಜಿತಾ ಸೋಮಶೇಖರ್ ❤️

Pc : Pinterest ಸಕಲವೂ ಕೃಷ್ಣನೇ 😍 #yqjogi #yqkannada #yqkrishnadevotion #ಕೃಷ್ಣಛಾಯೆ #ಕೃಷ್ಣಾರ್ಪಣಮಸ್ತು #ಕೃಷ್ಣೆಯೊಲವು #ಕೃಷ್ಣಸಖಿ #ಕೃಷ್ಣ_ನೀನಿರದೆ_ನಾನಿಲ್ಲ

read more
ಬಂದರೂ ನೂರು 
ಅಡೆ ತಡೆ 
ಭಗವಂತ 
ಮೆಚ್ಚುವಂತೆ 
ನೀ ನಡೆ 🙏 Pc : Pinterest
ಸಕಲವೂ ಕೃಷ್ಣನೇ 😍
#yqjogi #yqkannada #yqkrishnadevotion #ಕೃಷ್ಣಛಾಯೆ #ಕೃಷ್ಣಾರ್ಪಣಮಸ್ತು #ಕೃಷ್ಣೆಯೊಲವು #ಕೃಷ್ಣಸಖಿ #ಕೃಷ್ಣ_ನೀನಿರದೆ_ನಾನಿಲ್ಲ

Vನಾಯಕ ಮುದಡಗಿ

ಕೊಳಲ ಊದಿದ ಎದೆಯ ಒಳಗೆ ಕೃಷ್ಣ✨ #ಕನ್ನಡಕವನಗಳು #ಕನ್ನಡಕವಿತೆ #yqkannadaquotes #yqkrishnadevotion #yqjogikannada

read more
ಕೊಳಲನೂದಿದನೇ ಕೃಷ್ಣ ಕೊಳಲ ಊದಿದ
ಕೊಳಲನೂದಿದನೇ ಅವನು ಕೊಳಲ ಊದಿದ ||

ಮನದಿ ಮಿಡಿವ ಮಾತು ಕೇಳಿ,ಮಂದಸ್ಮಿತ ನಗೆಯ ಬೀರಿ
ಭಾವಗಳು ತುಂಬಿ ತುಳುಕಿ ||ಕೊಳಲಊದಿದ

ಹೊತ್ತು ಮುಳುಗಿದರೂ ರವಿಯು,ಮುಳುಗದೆ ಕಾಯುತಿಹನು
ತಣ್ಣನೆ ಹರಿವ ಗಂಗೆ,ಸ್ತಬ್ಧಳಾಗಿಹಳು ಅಲ್ಲೆ ||ಕೊಳಲಊದಿದ

ಬೀಗುವ ಬಿದಿರು ಕೂಡ,ಬಾಗಿತಕ್ಕ ನಿಂತಲ್ಲೇನೆ
ನಿನ್ನ ನಾದವ ಕೇಳಿ,ನಾಚಿದ ನಾರಿಯರು ||ಕೊಳಲಊದಿದ

ಕಣ್ಣ ನೀರು ಸುರಿಸುತ್ತಿತ್ತ,ನೊಂದಿತಕ್ಕ ಎನ್ನ ಚಿತ್ತ
ಯಾವ ಜನ್ಮದಿ ಮಿಡಿದ ಕರುಳೋ||ಕೊಳಲ ಊದಿದ

ಭವ ಬಂಧನಗಳ ಬಿಡಿಸಲು,ಆಗದ ನಾದವ ನುಡಿಸಿ ನುಡಿಸಿ
ಕೊಳಲ ಊದಿದ ಎದೆಯ ಒಳಗೆ ಕೃಷ್ಣ||ಕೊಳಲ ಊದಿದ
 ಕೊಳಲ ಊದಿದ ಎದೆಯ ಒಳಗೆ ಕೃಷ್ಣ✨

#ಕನ್ನಡಕವನಗಳು #ಕನ್ನಡಕವಿತೆ 
#yqkannadaquotes #yqkrishnadevotion 
#yqjogikannada

Vನಾಯಕ ಮುದಡಗಿ

ಮಾನವನಿಗು ಶ್ರೀಮಾನ್ ಭಗವಂತನಿಗು ವ್ಯತ್ಯಾಸವನೇದೆ..?? #yqkarma #yqkannadaquotes #yqkrishnadevotion

read more
ಹುಲುಮಾನವನಾಗಿ ತಪ್ಪು ಮಾಡುವುದು ಸಹಜ,ಅದಕ್ಕೆ ಶಿಕ್ಷೆಯನ್ನು ಕೊಡುವುದಾದರೆ ನಮಗೂ ನಿನಗೂ ವ್ಯತ್ಯಾಸವೇನಿದೆ ಭಗವಂತ..!! ಮಾನವನಿಗು ಶ್ರೀಮಾನ್ ಭಗವಂತನಿಗು ವ್ಯತ್ಯಾಸವನೇದೆ..?? #yqkarma #yqkannadaquotes #yqkrishnadevotion

Devang shukla

राधे राधे तुम्हारी कोशिश देख कर है भगवान भी मदद करते है। #yqkrishnadevotion #yqgod #truelove #Radheradhe

read more
श्री कृष्ण ने कहा है तुम आगे बढ़ो मै तुम्हारा साथ दूंगा।
ये नहीं कहा है तुम बैठे रहो तुम्हारा काम मै कर दूंगा। राधे राधे
तुम्हारी कोशिश देख कर है भगवान भी मदद करते है।
#yqkrishnadevotion #yqgod #truelove #radheradhe

Nasamajh

हें !! मोरे बिहारी जी
एक तू सच्चा साथी हैं
बाक़ी सब तो सिर्फ़
बातों के भागी हैं ।।
 #yqdidi 
#yqbaba 
#yqhindi 
#yqaestheticthoughts 
#yqkrishna 
#yqkrishnadevotion


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile