Find the Best saatukamble Shayari, Status, Quotes from top creators only on Nojoto App. Also find trending photos & videos about duniya ke saat ajoobe, indradhanush ke saat rang, saat samundar paar mein tere piche piche aa gayi, saat samundar paar mein tere piche piche, saat ajoobe is duniya mein aathvi apni jodi,
ಅವನಿ 💚
ಅವನೊಂದು ಕವಿಮನಕೆ ಸ್ಫೂರ್ತಿ Collab maadi 🥰 #saatukamble #collab #yqjogi #yqkannada #YourQuoteAndMine Collaborating with ಸಾತ್ವಿಕ್ Collaborating with Jayashree KH
ರಮೇಶ್ ಹಡಪದ
ಅವಳೊಂದು ಮತ್ತಿಳಿಯದ ಮದಿರೆ.. Collab maadi 🥰 #saatukamble #collab #yqjogi #yqkannada #YourQuoteAndMine Collaborating with ಸಾತ್ವಿಕ್
Amar Gudge
ಮೊಗದಲ್ಲಿದೆ ಮುಗ್ಧತೆ ಬರಹದಲ್ಲಿದೆ ಸನ್ನಡತೆ ಮಾತಲ್ಲಿದೆ ಪ್ರಬುದ್ಧತೆ ಮನದಲ್ಲವಳದೇಚಿಂತೆ Dedicated for satvik. #yourquote #amargude #shayari #poem #saatukamble
Chidanand Mayachari
ನಿರೀಕ್ಷೆಗಳು ನಿಟ್ಟುಸಿರಾದಾಗ ನೆನಪುಗಳೆ ಸಾಂತ್ವನ #saatukamble #yqjogi #yqjogikannada #yqkannada #kannada #YourQuoteAndMine Collaborating with ಸಾತ್ವಿಕ್ #csmayachari
Chidanand Mayachari
ಅವಳ ನೆನಪೇ ಸೋನೆಮಳೆ ಬಯಸಿ ನೆನೆದಷ್ಟು ಚಳಿ Can collab 🥰😊 #collabwithme #saatukamble #yqjogi #yqjogikannada #yqbaba #YourQuoteAndMine Collaborating with ಸಾತ್ವಿಕ್ #csmayachari
Chidanand Mayachari
ಸೋತವನ ಗೆಲುವು ಗೆದ್ದವಳ ಪ್ರೀತಿಯಲ್ಲಿ ಗೆದ್ದವಳ ಸೋಲು ಸೋತನಲ್ಲನ ತೋಳಲ್ಲಿ ಯಾಕಂತ Collab ಮಾಡಿ ಹೇಳಿ 🥰 #saatukamble #yqjogi #yqkannada #YourQuoteAndMine Collaborating with ಸಾತ್ವಿಕ್ #csmayachari
Chidanand Mayachari
ಕೆಲವೊಮ್ಮೆ ಸೋಲು ಗೆಲುವಿಗಿಂತ ಹೆಚ್ಚು ಸಂತೋಷ ನೀಡುತ್ತದೆ. ನನ್ನ ತಪ್ಪೇ ಇರಬಹುದು 😔 #yqjogi #saatukamble #yqjogi #yqkannada #YourQuoteAndMine Collaborating with Saatu Kamble #csmayachari
Narahari Rao
ನಿಜ ಪ್ರೀತಿಗೆ ಆದಿ ಅಂತವು ಇಲ್ಲ... #saatukamble #YourQuoteAndMine Collaborating with Mr_Unlucky
Narahari Rao
ಬದುಕು ಚಿಕ್ಕದಾದರೂ ಬದುಕಬೇಕೆಂಬ ಭಾವನೆ ದೊಡ್ಡದಾಗಿರಲಿ. #saatukamble #yqjogi #yqkannada #yqjogi #yqjogikannada #YourQuoteAndMine Collaborating with ಸಾತ್ವಿಕ್
Narahari Rao
ಒಲವಿನ ಭಾವನೆಗಳು ಮನದಲ್ಲಿ ಮೂಡಿದಾಗ ಜೀವನದ ತೋಟ ಹಸಿರು ಉಸಿರನ್ನು ಸಂತಸದ ಹೂಗಳಿಗೆ ಹಂಚುತ್ತದೆ. #saatukamble #yqjogi #yqkannada #ಹೆಣ್ಣು #ಭಾವನೆಗಳು #YourQuoteAndMine Collaborating with ಸಾತ್ವಿಕ್