Nojoto: Largest Storytelling Platform

Best ನವೀಕವಿತೆ Shayari, Status, Quotes, Stories

Find the Best ನವೀಕವಿತೆ Shayari, Status, Quotes from top creators only on Nojoto App. Also find trending photos & videos about

  • 5 Followers
  • 6 Stories

ರಂಜಿತಾ ಸೋಮಶೇಖರ್ ❤️

Dedicating a #testimonial to ನವೀ ಕವಿತೆ✍🏻 ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ.. ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰 #naveenroyal #ನವೀಕವಿತೆ #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ನಿಷ್ಕಲ್ಮಶ_ಜೀವ #ಮುಗ್ದತೆಯ_ಹೂಮನ #ಹಸನ್ಮುಖಿ_ಸ್ನೇಹಿ

read more
🧡 ಹುಟ್ಟುಹಬ್ಬದ ಶುಭಾಶಯಗಳು ನವೀ ಕವಿಗೆ ❤ ಸ್ವಲ್ಪ ಅಡಿಬರಹದತ್ತ ಕಣ್ಹಾಯಿಸಿ ಹಾರೈಸಿಬಿಡಿ
ಒಮ್ಮೆ ಹಾಗೆ 🥰❣️ Dedicating a #testimonial to ನವೀ ಕವಿತೆ✍🏻

ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ
ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ..
ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು
ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰

ರಂಜಿತಾ ಸೋಮಶೇಖರ್ ❤️

ಕಂದಾಯ ಕಟ್ಟಬೇಕು😍 ranjuಗೊಂಬೆ_ಪ್ರೇಮಕವಿತೆಗಳು #ಮಾತು_ಸಂದಾಯ_ಕಂದಾಯ #ನವೀಕವಿತೆ #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻

read more
ನೀ ಸುರಿದೇ
ನನ್ನ ತನುವು
ತೇಲಾಡಿ ಕುಣಿಯುವಷ್ಟು
ಸಿಹಿಪ್ರೇಮದ 
ನುಡಿಗಳ ವಿನಿಮಯ 🙈
ನಾ ಹೇಳಲೇಬೇಕಿದೆ
ನಿನ್ನೊಲವ ಪರಿಯ 
ನುಡಿಗಳ ಕಂಡು
ಮನವು ಅಗಿಹುದೆಂದು ;
ತನ್ಮಯದಿ ಶುಭಾಶಯ...❤️ ಕಂದಾಯ ಕಟ್ಟಬೇಕು😍
#ranjuಗೊಂಬೆ_ಪ್ರೇಮಕವಿತೆಗಳು
#ಮಾತು_ಸಂದಾಯ_ಕಂದಾಯ #ನವೀಕವಿತೆ #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻

ಲಕುಮಿಕಂದ ಮುಕುಂದ

Thanks for ur invite 😍 OPEN FOR COLLAB✨ #AT4inonecollab • A Challenge by Aesthetic Thoughts! 💚 Collab on this beautiful bg with your friends. 💚 It's a 4-in-1 collab challenge. ✍️✨ • Invite more and more people to collaborate with you. ✨ #yqbaba #yqdidi #YourQuoteAndMine #openforcollab #aestheticthoughts #yqaestheticthoughts #ನವೀಕವಿತೆ

read more
ಕಣ್ತೆರೆದು ಒಮ್ಮೆ ನೋಡು ನಿನ್ನಲ್ಲೇ ನಾನಿರುವೆ
ನಂಬಿಕೆ ಪ್ರೀತಿ ವಿಶ್ವಾಸದ ನೆಪದಲ್ಲಿ ನಿನ್ನಲ್ಲೆ
ನಾನು ಅನವರತ ಮಿನುಗುತಿರುವೆ.. Thanks for ur invite 😍

OPEN FOR COLLAB✨ #AT4inonecollab • A Challenge by Aesthetic Thoughts! 💚 

Collab on this beautiful bg with your friends. 💚 It's a 4-in-1 collab challenge. ✍️✨

• Invite more and more people to collaborate with you. ✨

ರೇಣುಕೇಶ್ ಸದಾಶಿವಯ್ಯ

Thanks for invite Suni😊 #yqjogi yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್ #usirutarlehudugi sunitagowda patil #YourQuoteAndMine #ನವೀಕವಿತೆ

read more
ಕುರುಡ ನಾನಾಗುವೆ
Walking stick ನೀನಾಗು/ Thanks for invite Suni😊
#yqjogi 
yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್
#usirutarlehudugi  sunitagowda patil  #YourQuoteAndMine

DIVAKAR D

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal #ನವೀಕವಿತೆ Collaborating with ನವೀ ಕವಿತೆ✍🏻

read more
ನಮ್ಮಲ್ಲಿ ಮಾನವತೆಗೆ ಕೊರತೆ ಇದೆ
ಮನುಜನಿಗೆ ಕೊರತೆ ಇಲ್ಲ #twoliner #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal #ನವೀಕವಿತೆ 
Collaborating with ನವೀ ಕವಿತೆ✍🏻

Thara nanjunda sastry

OPEN FOR COLLAB✨ #AT6in1thoughts • A Challenge by Aesthetic Thoughts! 💚 Collab on this beautiful bg with your friends. 💚 It's a 6-in-1 collab challenge. ✍️✨ Share your random thoughts. • Invite more and more people to collaborate with you. ✨ • Must use hashtag: #aestheticthoughts #yqbaba #yqdidi #openforcollab #yqaestheticthoughts #yqmarutid #ನವೀಕವಿತೆ

read more
ಎಂಟು ಎಂಟು ಹದಿನಾರು
ಬರಲಿ ಕವನಗಳು ನೂರಾರು OPEN FOR COLLAB✨ #AT6in1thoughts • A Challenge by Aesthetic Thoughts! 💚 

Collab on this beautiful bg with your friends. 💚 It's a 6-in-1 collab challenge. ✍️✨ Share your random thoughts. 

• Invite more and more people to collaborate with you. ✨

• Must use hashtag:  #aestheticthoughts


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile