Nojoto: Largest Storytelling Platform

Best chandanasraj Shayari, Status, Quotes, Stories

Find the Best chandanasraj Shayari, Status, Quotes from top creators only on Nojoto App. Also find trending photos & videos aboutdhyan chand trophy is associated with the game of, hindi movie name start with chand, shayri with chandan rai 0, names start with cha in telugu, chand love,

  • 7 Followers
  • 12 Stories

Amar Gudge

ಕೃಪೆ :- Rest zone #ಕನ್ನಡ #amargude #chandanasraj #chinthu poetry shayari #Google #yqkannada

read more
ನೋಟದಿಂದ ಅರಳಿತು ಪುಷ್ಪವು
ನಗುವಿನಿಂದ ಸಿಹಿಯಾಯ್ತು ಬೇವು
ನೀಳಹೆರಳಸ್ಪರ್ಶದಿಂದ ಹಿಮ ಕಾವು
ಮುತ್ತಿನಮಾತಿಂದ ಕರಗಿತು ವಜ್ರವು ಕೃಪೆ :- Rest zone   #ಕನ್ನಡ #amargude #chandanasraj #chinthu #poetry #shayari #google #yqkannada

Amar Gudge

😍😍😍😍😍 ಹೌದಲ್ವಾ ಎಷ್ಟು ಚಂದ ಇದ್ದಿ ನೀ ನನಗಿಂತಲೂ.. ನಾ ನನಗಿಂತ ನಿನ್ನನ್ನೇ ನೋಡುತ್ತಾ ಕುಳಿತಿರುವೆ 🙆🙆🙆🤦... #chandanasraj #yqjogi #yqkannada #ಕನ್ನಡ_ಬರಹಗಳು #YourQuoteAndMine Collaborating with Chandanaa S Raj.

read more
ನನ್ನನ್ನೇ ಮರೆತೆ ಗೆಳತಿ
ರತಿರೂಪದ ಅಂದಕೆ 😍😍😍😍😍
ಹೌದಲ್ವಾ ಎಷ್ಟು ಚಂದ ಇದ್ದಿ ನೀ ನನಗಿಂತಲೂ..
ನಾ ನನಗಿಂತ ನಿನ್ನನ್ನೇ ನೋಡುತ್ತಾ ಕುಳಿತಿರುವೆ 🙆🙆🙆🤦...
#chandanasraj
#yqjogi 
#yqkannada
#ಕನ್ನಡ_ಬರಹಗಳು     #YourQuoteAndMine
Collaborating with Chandanaa S Raj.

Amar Gudge

ದಯಮಾಡಿ ಕರುಣೆಯ ತೋರು ... ಹೆಚ್ಚೇನು ನಾ ಹೇಳಲಾರೆ ನಿನಗೆ..ನನ್ನ ಮೌನದ ಹೊರತಾಗಿ ಗೆಳೆಯ... #chandanasraj #yqkannada #yqjogi #ಕನ್ನಡ #amargude #ಕನ್ನಡ_ಬರಹಗಳು #ಅವನಿಗಾಗಿ #YourQuoteAndMine Collaborating with Chandanaa S Raj.

read more
ನಯನಕೆ ನಲಿವನು ತುಂಬಿ
ಒಲವಾಮೃತ ಸಿಂಪಡಿಸುವೆ
ಸೊರಗಿದಕ್ಷಿಗೆ ಚೇತನವಾಗಿ
ಸಚೇತನಾಗಿ ಜೊತೆ ಬರುವೆ ದಯಮಾಡಿ ಕರುಣೆಯ ತೋರು ...
ಹೆಚ್ಚೇನು ನಾ ಹೇಳಲಾರೆ ನಿನಗೆ..ನನ್ನ ಮೌನದ ಹೊರತಾಗಿ ಗೆಳೆಯ...
#chandanasraj 
#yqkannada 
#yqjogi 
#ಕನ್ನಡ #amargude
#ಕನ್ನಡ_ಬರಹಗಳು #ಅವನಿಗಾಗಿ  #YourQuoteAndMine
Collaborating with Chandanaa S Raj.

Amar Gudge

ಬಂದು ಕೇಳ್ಕೋಳ್ಳೋ ಹಾಗಿದ್ದರೆ ಬಂದು ಕೇಳ್ಕೊ.ಇಲ್ಲ ಅಂದ್ರೆ ಏನಾದ್ರೂ ಮಾಡ್ಕೋ ನಿನ್ನಿಷ್ಟ.🤷🤷🤷. #chandanasraj #yqjogi_kannada #yqquotes #YourQuoteAndMine Collaborating with Chandanaa S Raj .

read more
ಕಿವಿಗಿಂಪಿಡುವ 
ಕಾಲ್ಗೆಜ್ಜೆನಾದ
ಕಂಗೊಳಿಸುತಿದೆ 
ನಿನ್ನ ಪಾದ
ನೋಡುತಿರೆ 
ಮನಕೆ ಆಮೋದ
ನಡೆಯುತಿರೆ 
ಧರೆಯಲಿ ಅಂದ  ಬಂದು ಕೇಳ್ಕೋಳ್ಳೋ ಹಾಗಿದ್ದರೆ ಬಂದು ಕೇಳ್ಕೊ.ಇಲ್ಲ ಅಂದ್ರೆ ಏನಾದ್ರೂ ಮಾಡ್ಕೋ ನಿನ್ನಿಷ್ಟ.🤷🤷🤷.
#chandanasraj #yqjogi_kannada 
#yqquotes     #YourQuoteAndMine
Collaborating with Chandanaa S Raj .

Ashwini Baragali

ಯಾರವಳು??. ನನಗಂತೂ ತಿಳಿದಿಲ್ಲ ನಿಮಗೇನಾದರೂ ತಿಳಿದಿದ್ದರೇ ನನಗೂ ತಿಳಿಸಿಬಿಡಿ 👻👻. #chandanasraj #yqkannada #yqjogi #YourQuoteAndMine Collaborating with Chandanaa S Raj .

read more
ಕಣ್ಣಿಗೆ ಬಿದ್ದವಳು
ಕನಸಾಗಿ ಉಳಿದವಳು....!! ಯಾರವಳು??.
ನನಗಂತೂ ತಿಳಿದಿಲ್ಲ ನಿಮಗೇನಾದರೂ ತಿಳಿದಿದ್ದರೇ ನನಗೂ ತಿಳಿಸಿಬಿಡಿ 👻👻.
#chandanasraj #yqkannada #yqjogi  #YourQuoteAndMine
Collaborating with Chandanaa S Raj .

Follow us on social media:

For Best Experience, Download Nojoto

Home
Explore
Events
Notification
Profile