Find the Best krantadarshi Shayari, Status, Quotes from top creators only on Nojoto App. Also find trending photos & videos about dil vaar vaar kehnda tenu pyar na kra, hr kra and kpi, qa kra in bpo, isthmus of kra, tenu itna mai pyar kra,
ಮೌನ
ಜೊತೆ ನಡೆದವರಿಗಿಂತ ತೊರೆದು ಹೋದವರೆ ಜಾಸ್ತಿ...!! #ಕೊಟ್ಟಮೇಲೆ #ಬಿಟ್ಟು_ಹೋದಮೇಲೆ #yqjogi_kannada #yqquotes #krantadarshi kanti #YourQuoteAndMine Collaborating with Krantadarshi Kanti
ಮೌನ
ಅಂತರಾಳವ ಅರಿತಿದ್ದರೆ ಮೌನವು ಅರ್ಥವಾಗುತ್ತಿತ್ತೇನೋ ಬಹುಶಃ. #ಮೌನ #ಕವನ #yqquotes #krantadarshi kanti #YourQuoteAndMine Collaborating with Krantadarshi Kanti Collaborating with ಮಹಾದೇವ ಕೆ ಎಂ
ರಂಜಿತಾ ಸೋಮಶೇಖರ್ ❤️
Am just wondering what you may answer.. ನೀ ನೀಡುವ ಉತ್ತರಕ್ಕಾಗಿ ಆಶ್ಚರ್ಯಚಕಿತಳಾಗಿರುವೆ.. #ನೀನು #ಮೌನ #ನಾನು #ಮಾತು #yqkannadaquotes #krantadarshi kanti #YourQuoteAndMine Collaborating with Krantadarshi Kanti Collaborating with Preetham Shetty
Ashwini Baragali
** ಮೌನಿಯ ಮಾತು ** 🌹🌹🌹🌹🌹🌹🌹🌹 ನಾ ಸತ್ತಾಗ ಅಳುವವರು ಸಾವಿರ ಜನರಿರುವರು ನನಗಾಗಿ ಆದರೆ, ನಾ ಹುಡುಕುತಿರುವೆ ನನ್ನ ಕಣ್ಣಂಚಲಿ ಒಂದು ಹನಿಯ ಕಂಡು ನನಗಾಗಿ ಸಾಯುವವರನ್ನು.....!! ೧೭ #ಮಂದಾರ #ಮೌನಿಯಮಾತು #krantadarshikanti #krantadarshi #yqjogi_kannada #yqjogi_feelings #yqlove_feelings_emotions
Ashwini Baragali
....... #krantadarshikanti #krantadarshi #ಮಂದಾರ #yqjogi_kannada
Ashwini Baragali
** ಮೌನಿಯ ಮಾತು ** 🌹🌹🌹🌹🌹🌹🌹🌹 ಯಾರೂ ನಿನ್ನಂತಿಲ್ಲ ಯಾರೂ ನಿನ್ನ ಹಾಗೆ ಆಗಲೂ ಸಾಧ್ಯವಿಲ್ಲ ಅದೇ ನಿನ್ನ ಶಕ್ತಿ ೧೪ #ಮಂದಾರ #ಮೌನಿಯಮಾತು #krantadarshi #krantadarshikanti
Ashwini Baragali
** ಮೌನಿಯ ಮಾತು ** 🌹🌹🌹🌹🌹🌹🌹🌹 ಸುರಂಗದ ರಹದಾರಿ ಕೊನೆಯಲಿ ಬೆಳಕನು ಕಾಣ ಬಯಸಿದರೆ ಅದರ ಕತ್ತಲೆಯ ಕತ್ತಲೊಳಗೆ ನಡೆದು ಕತ್ತಲೆಗೂ ಬೆಳಕು ನೀಡುವಂತಿರಬೇಕು...!! ೧೧ #ಮಂದಾರ #ಮೌನಿಯಮಾತು #krantadarshikanti #krantadarshi #yqjogi_kannada #yqlfelesson
Ashwini Baragali
ಬದುಕಿನ ದಾರಿ ಮತ್ತು ಗುರಿ ಎರಡೂ ಅವನಾದಾಗಿದ್ದವು ಅವಳೊಬ್ಬಳೇ ಅಲ್ಲಿ ಏಕಾಂಗಿ..ಸಂಪೂರ್ಣ ಜಗವೇ ಅವನಾಗಿದ್ದ...ಜೊತೆಯಾಗಿ ಬದುಕುವ ಕನಸು ಅವಳದಾಗಿತ್ತು...ಆದರೆ ಬಾಳಿನ ದಾರಿ ಬದಲಿಸುವ ಕನಸು ಅವನದಾಗಿತ್ತು... #ಮಂದಾರ #krantadarshikanti #krantadarshi #yqlove_feelings_emotions #yqlovequotes
Ashwini Baragali
ಕಳೆಯ ಬಯಸಿರುವೆ ನನ್ನ ಬಾಧಕಗಳ ಅವನ ಸಿಹಿ ಮುತ್ತಿನ ಮೋದಕದೊಳಗೆ.....!! #krantadarshi #krantadarshikanti #yqlove_feelings_emotions #yqlovequotes #ಮಂದಾರ
Ashwini Baragali
ಪ್ರತಿ ಮುಂಜಾವು ನೋಡಬೇಕು ಅವನದೇ ಮೊಗವನು ಪ್ರತಿ ನೋಟದೊಳಗೂ ಕಾಣಬೇಕು ಅನುರಾಗದ ಸುಖವನು ಪ್ರತಿ ಘಳಿಗೆಯೂ ಅವನಿರಬೇಕು ಕೇಳಲಾರೆನು ಬಂಗಾರವನು ಅವನ ಒಲುಮೆಯ ಬಂಧನವಿರಬೇಕು ಹೊರತಾಗಿ ಬಯಸೆನು ಸುಖವನು ಪ್ರತಿ ಜನುಮವು ಅವನೊಂದಿಗೆ ಕಳೆಯಬೇಕು ಆಗಲೇ ಈ ಬದುಕು ಕಾಣುವದು ಸಾರ್ಥಕವನು....!! #ಮಂದಾರ #krantadarshikanti #krantadarshi #yqlove_feelings_emotions #yqlovequotes