Nojoto: Largest Storytelling Platform

Best yqquotesyqquotes Shayari, Status, Quotes, Stories

Find the Best yqquotesyqquotes Shayari, Status, Quotes from top creators only on Nojoto App. Also find trending photos & videos about

  • 2 Followers
  • 3 Stories

ಲಕುಮಿಕಂದ ಮುಕುಂದ

ಅವಳ ಕಣ್ಣು ಹೇಳಿದ ಕತೆ.! 🖋-ಲಕುಮಿಕಂದ ಮುಕುಂದ ******************** ಭೂಮಿ ಮ್ಯಾಲೆ ಬಿದ್ದಾಗಿನಿಂದ ಅವಳ ಬದುಕು ಅಗ್ನಿಗೆ ಬಿದ್ದಿತ್ತು.. ಕುಡುಕ ತಂದೆ,ಅಸಹಾಯಕ ತಾಯಿ ರೋಗಿಷ್ಟ ತಮ್ಮ,ಎಲ್ಲ ಅವಳಿಗಾಗಿ ವಿಧಿಯೇ ಬರೆದಿಟ್ಟ ಬದುಕು.! #yqpoetry #yqkavi #yqquotesyqquotes #ಕಥನಕವನ #yqjogi_kannadakannada

read more
ಅವಳ ಕಣ್ಣು ಹೇಳಿದ ಕತೆ
ಕ್ಯಾಪ್ಶನ್ ಓದಿ. ಅವಳ ಕಣ್ಣು ಹೇಳಿದ ಕತೆ.!
🖋-ಲಕುಮಿಕಂದ ಮುಕುಂದ
********************
ಭೂಮಿ ಮ್ಯಾಲೆ ಬಿದ್ದಾಗಿನಿಂದ
ಅವಳ ಬದುಕು ಅಗ್ನಿಗೆ ಬಿದ್ದಿತ್ತು..
ಕುಡುಕ ತಂದೆ,ಅಸಹಾಯಕ ತಾಯಿ
ರೋಗಿಷ್ಟ ತಮ್ಮ,ಎಲ್ಲ ಅವಳಿಗಾಗಿ
ವಿಧಿಯೇ ಬರೆದಿಟ್ಟ ಬದುಕು.!

ಲಕುಮಿಕಂದ ಮುಕುಂದ

ಆಷಾಢ ಮಾಸ ಬಂದಾಗೆಲ್ಲ ಕಾವೇರತಾವ ಭಾವಗಳೆಲ್ಲ.! ಕಾದ ಎಣ್ಣ್ಯಾಗ ಹನಿ ನೀರು ಚೊರಗೂಡಿದಂಗ..! ಬಂಧುರ ಬೆಡಗಿಗೆ ಜೋಡಗೂಡಿ ತುಂತರು ಹನಿಯಾಗ ಹಾಡಿ ಕುಣದಂಗ.! ಮಳೆಯಾಟ ಆಟದಂಗ..! #yqpoetry #ಲಕುಮಿಕಂದ #yqjogi_kannada #yqquotesyqquotes

read more
ಕಾವೇರಿದ ಭಾವಗಳು..!
ಕ್ಯಾಪ್ಶನ್ ಓದಿ. ಆಷಾಢ ಮಾಸ ಬಂದಾಗೆಲ್ಲ
ಕಾವೇರತಾವ ಭಾವಗಳೆಲ್ಲ.!
ಕಾದ ಎಣ್ಣ್ಯಾಗ ಹನಿ ನೀರು
ಚೊರಗೂಡಿದಂಗ..!

ಬಂಧುರ ಬೆಡಗಿಗೆ ಜೋಡಗೂಡಿ ತುಂತರು ಹನಿಯಾಗ 
ಹಾಡಿ ಕುಣದಂಗ.!
ಮಳೆಯಾಟ ಆಟದಂಗ..!

Ajaysai

life #lifequotes #lifelessons #yqbaba #yqquotesyqquotes...Be composed Guys...❤👍

read more
"Be composed on your life because every single seconds teaches you about what is life" #life 
#lifequotes 
#lifelessons 
#yqbaba 
#yqquotesyqquotes...Be composed Guys...❤👍


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile