Nojoto: Largest Storytelling Platform

Best ಕಥನಕವನ Shayari, Status, Quotes, Stories

Find the Best ಕಥನಕವನ Shayari, Status, Quotes from top creators only on Nojoto App. Also find trending photos & videos about

  • 2 Followers
  • 3 Stories

ಲಕುಮಿಕಂದ ಮುಕುಂದ

ಕಾಲಚಕ್ರ ತಿರುಗಿದಾಗ.. 🖋-ಲಕುಮಿಕಂದ ಮುಕುಂದ ---------------------------------- ರಾತ್ರಿಯೀಡಿ ಎಚ್ಚೆತ್ತುಕೊಂಡು ಚಿತ್ತು ಬಿದ್ದು ಹೊರಳಾಡುತಿದ್ದವಗೆ ಕಾಲದ ನಿಗೂಢತೆ ಅರಿವಾಗಿರಲಿಲ್ಲ, ಕಣ್ಣು ಊತು ಮುಖ ಬಾಡಿತ್ತು. ಬದುಕೇ ವಿಚಿತ್ರ ಉತ್ತರ ಸಿಗದ ಗೋಜಲುಗಳು.! #yqquotes #yqpoetry #yqjogi_kannada #yqkavi #ಕಥನಕವನ

read more
"ಕಾಲಚಕ್ರ ತಿರುಗಿದಾಗ"
ಕಥನ ಕಾವ್ಯ.
ಕ್ಯಾಪ್ಶನ್ ಓದಿ.. ಕಾಲಚಕ್ರ ತಿರುಗಿದಾಗ..
🖋-ಲಕುಮಿಕಂದ ಮುಕುಂದ
----------------------------------
ರಾತ್ರಿಯೀಡಿ ಎಚ್ಚೆತ್ತುಕೊಂಡು ಚಿತ್ತು ಬಿದ್ದು
ಹೊರಳಾಡುತಿದ್ದವಗೆ ಕಾಲದ ನಿಗೂಢತೆ
ಅರಿವಾಗಿರಲಿಲ್ಲ, ಕಣ್ಣು ಊತು ಮುಖ ಬಾಡಿತ್ತು.
ಬದುಕೇ ವಿಚಿತ್ರ ಉತ್ತರ ಸಿಗದ ಗೋಜಲುಗಳು.!

ಲಕುಮಿಕಂದ ಮುಕುಂದ

ಅವಳ ಕಣ್ಣು ಹೇಳಿದ ಕತೆ.! 🖋-ಲಕುಮಿಕಂದ ಮುಕುಂದ ******************** ಭೂಮಿ ಮ್ಯಾಲೆ ಬಿದ್ದಾಗಿನಿಂದ ಅವಳ ಬದುಕು ಅಗ್ನಿಗೆ ಬಿದ್ದಿತ್ತು.. ಕುಡುಕ ತಂದೆ,ಅಸಹಾಯಕ ತಾಯಿ ರೋಗಿಷ್ಟ ತಮ್ಮ,ಎಲ್ಲ ಅವಳಿಗಾಗಿ ವಿಧಿಯೇ ಬರೆದಿಟ್ಟ ಬದುಕು.! #yqpoetry #yqkavi #yqquotesyqquotes #ಕಥನಕವನ #yqjogi_kannadakannada

read more
ಅವಳ ಕಣ್ಣು ಹೇಳಿದ ಕತೆ
ಕ್ಯಾಪ್ಶನ್ ಓದಿ. ಅವಳ ಕಣ್ಣು ಹೇಳಿದ ಕತೆ.!
🖋-ಲಕುಮಿಕಂದ ಮುಕುಂದ
********************
ಭೂಮಿ ಮ್ಯಾಲೆ ಬಿದ್ದಾಗಿನಿಂದ
ಅವಳ ಬದುಕು ಅಗ್ನಿಗೆ ಬಿದ್ದಿತ್ತು..
ಕುಡುಕ ತಂದೆ,ಅಸಹಾಯಕ ತಾಯಿ
ರೋಗಿಷ್ಟ ತಮ್ಮ,ಎಲ್ಲ ಅವಳಿಗಾಗಿ
ವಿಧಿಯೇ ಬರೆದಿಟ್ಟ ಬದುಕು.!

Thejas Murthy

ಕಥನ-ಕವನದ ಶೀರ್ಷಿಕೆ: ಮೇಘಮಿಲನ. ಮೋಡ ಕವಿದ ವಾತವರಣಕ್ಕೆ ಭಾವಪರವಶನಾದ ಹುಡುಗ ಆ ಸಂಜೆ ಗೆಳತಿಯೊಡನೆ ವಾಯುವಿಹಾರಕ್ಕೆಂದು ಹೊರಡುತ್ತಾನೆ. ಹೀಗೆ ಅದೆಷ್ಟೋ ನಡೆಯುತ್ತಾ, ಇನ್ನಷ್ಟು ಮಾತನಾಡುತ್ತಾ ಕುಳಿತಿರುವಾಗಲೇ ಕರಿಮೋಡಗಳೆಲ್ಲಾ ಕರಗಿ ಮಳೆ ಸುರಿಯಲಾರಂಭಿಸುತ್ತದೆ. ಇದರಿಂದ ಬೇಸರಗೊಂಡ ಹುಡುಗ ಮೋಡವನ್ನುದ್ದೇಶಿಸಿ ಹೀಗೆ ನುಡಿಯುತ್ತಾನೆ- ಹುಡುಗ: "ಕೂಡುತ್ತಾ ಕೂಡುತ್ತಾ ಬಾನೆಲ್ಲಾ ಮುಸುಕುತ್ತಾ, ಗಾಳಿಗುಣಗಾನಕ್ಕೆ ಚದುರುತ್ತಾ ಕುಣಿಯುತ್ತಾ, #kannada #longform #ಕನ್ನಡ #yqjogi #ಕಾವ್ಯ #ಕಥನಕವನ

read more
"ನಾನಿಲ್ಲದೆ ಇರಳವಳು ಕಮರುವಳು ಬರಡುವಳು,
ಕಂಬನಿಯೂ ಬತ್ತಿರಲು ಅಗಲಿಕೆಯಿಂ ಹಲುಬುವಳು,
ನಮ್ಮ ಸಮ್ಮಿಲನಕ್ಕೆ ಸಾಕ್ಷಿ ಈ ಹಚ್ಚಹಸಿರು,
ನಮ್ಮಿಬ್ಬರ ಉಸಿರಿಗೆ 'ಪರಿಸರ'ವೆಂದೇ ಹೆಸರು!"  ಕಥನ-ಕವನದ ಶೀರ್ಷಿಕೆ: ಮೇಘಮಿಲನ.

ಮೋಡ ಕವಿದ ವಾತವರಣಕ್ಕೆ ಭಾವಪರವಶನಾದ ಹುಡುಗ ಆ ಸಂಜೆ ಗೆಳತಿಯೊಡನೆ ವಾಯುವಿಹಾರಕ್ಕೆಂದು ಹೊರಡುತ್ತಾನೆ. ಹೀಗೆ ಅದೆಷ್ಟೋ ನಡೆಯುತ್ತಾ, ಇನ್ನಷ್ಟು ಮಾತನಾಡುತ್ತಾ ಕುಳಿತಿರುವಾಗಲೇ ಕರಿಮೋಡಗಳೆಲ್ಲಾ ಕರಗಿ ಮಳೆ ಸುರಿಯಲಾರಂಭಿಸುತ್ತದೆ. ಇದರಿಂದ ಬೇಸರಗೊಂಡ ಹುಡುಗ ಮೋಡವನ್ನುದ್ದೇಶಿಸಿ ಹೀಗೆ ನುಡಿಯುತ್ತಾನೆ-

ಹುಡುಗ:

"ಕೂಡುತ್ತಾ ಕೂಡುತ್ತಾ ಬಾನೆಲ್ಲಾ ಮುಸುಕುತ್ತಾ,
ಗಾಳಿಗುಣಗಾನಕ್ಕೆ ಚದುರುತ್ತಾ ಕುಣಿಯುತ್ತಾ,


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile