Find the Best yqkamathkannadaquotes Shayari, Status, Quotes from top creators only on Nojoto App. Also find trending photos & videos about
DIVAKAR D
ನೀನಿರದ ನಿನ್ನ ಸವಿಮಾತಿರದ ದಿನ ಯುಗವಾಗುತ್ತಿತ್ತೊದೊಂದು ಕ್ಷಣ ನಿನಗಾಗಿ ಬೇಡದ ದೇವರಿಗೆ ಹರಕೆ ಹೊತ್ತೆ ಹಸನಾಗಲೊ ಬಾಳು ನನ್ನೊಲುಮೆ ಗೆದೆಂದು ನಿನ್ನ ಸವಿನಗುವಿಗಾಗಿ ನನ್ನನ್ನೆ ನಾನು ಮರೆತೆ ಅಣಕಿಸಿದರೂ ನಿನ್ನದೆ ಎದುರಿಗೆ ಜಗದೆದರೂ ನಾ ಮೂಕನಾದೆ... ನುಡಿಗಳುದುರಿದವು ಮುತ್ತಿನಂತೆ ಮಾತುಗಳೆ ವೇದವಾದವು ನಮ್ಮೆದುರಿಗೆ ನಿನ್ನದೆ ಕಣ್ಣೀರಿನ ಕಥೆಗೆ ತಡೆಗೋಡೆ ನಿರ್ಮಿಸಲು... ಕಾಲಚಕ್ರದಲಿ ಕಾಲನು ಉರುಳಿಸಿದ ದಾಳಕೆ ಬಲಿಯಾಯಿತೇನು ಹಸನಾದ ನೇಹ ಅಂತರಂಗದ ಆಂತರ್ಯದಲಿ ನೀ ತುಂಬಿದ ಕೆಚ್ಚಿಗೆ ಬದುಕಬಲ್ಲೆ ಜಗದೆದರೂ ಯಾರೇ ಇಲ್ಲದಿದ್ದರೂ... #ಸ್ನೇಹ_ಪ್ರೀತಿ #ಸ್ವಾಭಿಮಾನ #ಸ್ನೇಹ #ಕನ್ನಡ_ಬರಹಗಳು #yqkamathkannadaquotes #yqjogi_kannada #yqjogi_love_kannada
#ಸ್ನೇಹ_ಪ್ರೀತಿ #ಸ್ವಾಭಿಮಾನ #ಸ್ನೇಹ #ಕನ್ನಡ_ಬರಹಗಳು #yqkamathkannadaquotes #yqjogi_kannada #yqjogi_love_kannada
read moreAsha Harishh
ಸ್ಫೂರ್ತಿಗೆ ಕಾರಣ ನೀನೇ, ಸೆರೆಯಾಗದೆ ಬಾಕಿ ಏನಿದೆ? ನಿನ್ನಲ್ಲೇ ಮರೆಯಾಗಲು ಹರುಷದಿ ಕುಣಿಯುತ್ತದೆ ಮನಸ್ಸು... #ಸೆಲೆ #ಕನ್ನಡ #yqjogi #yqkannada #kannadaquotes #yqall #yqkamathkannadaquotes #YourQuoteAndMine Collaborating with Naresh Kamath
#ಸೆಲೆ #ಕನ್ನಡ #yqjogi #yqkannada #kannadaquotes #yqall #yqkamathkannadaquotes #YourQuoteAndMine Collaborating with Naresh Kamath
read moreShiv Anand
ನನ್ನ ಪ್ರೀತಿಯ ಗೆಳತಿ ಯಾವಾಗ ನಮ್ಮ ಭೇಟಿ, ಈ ಜನಮ್ ದಲ್ಲಿ ಇಲ್ಲ ಮುಂದಿನ ಜನಮದಲಿ ನಾ? ಮುಂದಿನ ಜನುಮ ಆದ್ರೆ ಈಗ್ಲೇ ಪ್ರಾಣ್ ಬಿಟ್ಟು ಮತ್ತೆ ಹುಟ್ಟಿ ಕರುನಾಡಲ್ಲಿ ನಿಂಗಾಗಿ ಕಾಯುವೆ ಪ್ರಾನದರಸಿ - ಕಾದಿರಿವೆ ನಿನ್ ಉತ್ತರಕ್ಕೆ #yqkannada #yqkannadaquotes #yqkannadalove #yqkannadakavite #yqkannadapoems #yqkamathkannadaquotes #yqshivamogga #yqbengalore
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited