Nojoto: Largest Storytelling Platform

Best yqjogokannada Shayari, Status, Quotes, Stories

Find the Best yqjogokannada Shayari, Status, Quotes from top creators only on Nojoto App. Also find trending photos & videos about

  • 3 Followers
  • 3 Stories

ಲಕುಮಿಕಂದ ಮುಕುಂದ

#yqjogokannada #ಲಕುಮಿಕಂದ #yqtales #ಮುತ್ತು

read more
ಎಲೆ ರಾಧೆ ಯಾಕೆ ಇತರಹದ
ಕಣ್ಣು ಮುಚ್ಚಾಲೆಯಾಟ..?
ಬಾ ಹತ್ತಿರ ಮುತ್ತಿಕ್ಕಿ ಮುದ್ದಾಡುವೆ..
ನನ್ನ ನೆನಪು ಅನುಕ್ಷಣ ಕಾಡುವಂತೆ.. #yqjogokannada #ಲಕುಮಿಕಂದ #yqtales #ಮುತ್ತು

ಸುಮಾ ರಮೇಶ್

#ನನ್ನ ಹೆಮ್ಮೆ #ನನ್ನ ಭಾರತ #yqkanndaquotes #yqjogokannada

read more

ಎಲ್ಲಿ ವಿಶಾಲ ಆಕಾಶದ ಕೆಳಗೆ ಬುದ್ಧಿಮತ್ತೆಯು;
ತನ್ನ ಅನಂತ ಸಾಧ್ಯತೆಗಳ ಉಡುಗೊರೆಯನ್ನು ಮನುಕುಲಕ್ಕೆ ವಿಶೇಷವಾಗಿ ನೀಡಿದೆಯೋ, 
ಎಲ್ಲಿ ಜೀವನದ ಅತಿ ಘನವಾದ ಸವಾಲುಗಳಿಗೆ ಉತ್ತರ ನೀಡಿದೆಯೋ..ಎಂದು ನನ್ನನ್ನು ಕೇಳಿದರೆ, ನಾನು ಭಾರತದತ್ತ ಬೆರಳು ಮಾಡುತ್ತೇನೆ.
 ~ಮ್ಯಾಕ್ಸ್ ಮುಲ್ಲರ್.

 #ನನ್ನ ಹೆಮ್ಮೆ #ನನ್ನ ಭಾರತ 
#yqkanndaquotes #yqjogokannada

Narahari Rao

#yqquotes#yqjogokannada#yqkannadaquotes... Bhagyashree.HM lines.. #YourQuoteAndMine Collaborating with Bhagyashree h m bhagyashree h m

read more
ಮುಸ್ಸಂಜೆಯ ಬೆಳಕು 
ಬೆರಗಾಗಿ ನೋಡಿತು 
ನಿನ್ನ ಅಂದಚಂದವನ್ನು! 
ಬಾನಲ್ಲಿ ಬರುತ್ತಿರುವ 
ಚಂದಿರನ ಕಂಡು 
ಕಣ್ಹೊಡಿದು ಹೋಯ್ತು... 
ಏಕೋ... ಏನೊ... 
ಕಾರಣವು ತಿಳಿಯದು.  #yqquotes#yqjogokannada#yqkannadaquotes...

Bhagyashree.HM lines.. #YourQuoteAndMine
Collaborating with Bhagyashree h m bhagyashree h m


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile