Nojoto: Largest Storytelling Platform

Best yqkanndaquotes Shayari, Status, Quotes, Stories

Find the Best yqkanndaquotes Shayari, Status, Quotes from top creators only on Nojoto App. Also find trending photos & videos about

  • 2 Followers
  • 4 Stories

ಸುಮಾ ರಮೇಶ್

#ನನ್ನ ಹೆಮ್ಮೆ #ನನ್ನ ಭಾರತ #yqkanndaquotes #yqjogokannada

read more

ಎಲ್ಲಿ ವಿಶಾಲ ಆಕಾಶದ ಕೆಳಗೆ ಬುದ್ಧಿಮತ್ತೆಯು;
ತನ್ನ ಅನಂತ ಸಾಧ್ಯತೆಗಳ ಉಡುಗೊರೆಯನ್ನು ಮನುಕುಲಕ್ಕೆ ವಿಶೇಷವಾಗಿ ನೀಡಿದೆಯೋ, 
ಎಲ್ಲಿ ಜೀವನದ ಅತಿ ಘನವಾದ ಸವಾಲುಗಳಿಗೆ ಉತ್ತರ ನೀಡಿದೆಯೋ..ಎಂದು ನನ್ನನ್ನು ಕೇಳಿದರೆ, ನಾನು ಭಾರತದತ್ತ ಬೆರಳು ಮಾಡುತ್ತೇನೆ.
 ~ಮ್ಯಾಕ್ಸ್ ಮುಲ್ಲರ್.

 #ನನ್ನ ಹೆಮ್ಮೆ #ನನ್ನ ಭಾರತ 
#yqkanndaquotes #yqjogokannada

ನಾಗರಾಜ್ ಪೂಜಾರ್

ಹಣಕಾಸಿನ ವ್ಯವಹಾರದಲ್ಲಿ ,
ಕೊಡುವುದು ಮತ್ತು ಪಡೆಯುವುದು 
ಎಷ್ಟು ಮುಖ್ಯನೋ !
ಸ್ನೇಹ ಮತ್ತು ಸಂಬಂಧಗಳಲ್ಲಿ ಪ್ರೀತಿ,ಪ್ರೇಮ ವಾಸ್ತಲ್ಯವು ಕೂಡ ತುಂಬಾ ಮುಖ್ಯ. #nagarajpoojar
#yqkanndaquotes
#yqjogi_kannada

ನಾಗರಾಜ್ ಪೂಜಾರ್

#nagarajpoojar #yqjogi_kannada #ಕನ್ನಡ_ಬರಹಗಳು #ಮೆಟ್ಟಿಲು #ಮನೆ #ಲಿಫ್ಟ್ #ಕನ್ನಡಕವನಗಳು #yqkanndaquotes

read more
ಮನೆ ಮೇಲೆ ಮನೆ ಕಟ್ಟುವ ಶಕ್ತಿ 
ಹೊಂದಿರುವ ಮನುಷ್ಯನಿಗೆ ,
ಕೆಳಗಿಂದ ಮೇಲೆ ಹತ್ತಲು ನಿರ್ಮಿಸಿದ ಮೆಟ್ಟಿಲುಳನ್ನು!
ಕಾಲುಗಳಿಂದ ಹತ್ತಿ ಮೇಲೆ ಬರುವ ಶಕ್ತಿಯನ್ನು ಮಾತ್ರ ಹೊಂದಿಲ್ಲ ಲಿಫ್ಟ್ ಬಳಸುತ್ತಾನೆ. #nagarajpoojar 
#yqjogi_kannada 
#ಕನ್ನಡ_ಬರಹಗಳು #ಮೆಟ್ಟಿಲು 
#ಮನೆ 
#ಲಿಫ್ಟ್ #ಕನ್ನಡಕವನಗಳು 
#yqkanndaquotes

ನಾಗರಾಜ್ ಪೂಜಾರ್

#nagarajpoojar #ಹುಟ್ಟು_ಹಬ್ಬದ_ಶುಭಾಷಯಗಳು #yqjogi_kannada #yqkanndaquotes #ಕನ್ನಡ_ಬರಹಗಳು #ಚಿಂತೆ

read more
ಪ್ರತಿವರ್ಷ ಹುಟ್ಟಿದ ದಿನ  ಬಂದಾಗ ಹುಟ್ಟಿದ್ದಕ್ಕೆ 
ಹಬ್ಬದಂತೆ ಸಂಭ್ರಮಿಸಬೇಕಾ ಇಲ್ಲ 
ಸಾವಿನಡೆಗೆ ಒಂದೊಂದೆ ಮೆಟ್ಟಿಲು!
ಹತ್ತಿರವಾಗುತ್ತಿದ್ದೇವೆ ಅನ್ನೋ ಭಯದಲ್ಲಿ  ,
ನೊಂದುಕೊಳ್ಳಬೇಕ  ಅನ್ನೋ ಚಿಂತೆಯಲಿ
ಆ ದಿನವೇ ಕಳೆದು ಕಳೆದು ಹೋಗಿರುತ್ತದೆ. #nagarajpoojar 
#ಹುಟ್ಟು_ಹಬ್ಬದ_ಶುಭಾಷಯಗಳು 
#yqjogi_kannada 
#yqkanndaquotes 
#ಕನ್ನಡ_ಬರಹಗಳು 
#ಚಿಂತೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile