Nojoto: Largest Storytelling Platform

Best happinessisbeingwithyou Shayari, Status, Quotes, Stories

Find the Best happinessisbeingwithyou Shayari, Status, Quotes from top creators only on Nojoto App. Also find trending photos & videos about poems about life and love and happiness, mother you gave me happiness lyrics, mother you gave me happiness, love is happiness quotes, mother teresa quotes on life happiness,

  • 1 Followers
  • 4 Stories

ರಂಜಿತಾ ಸೋಮಶೇಖರ್ ❤️

Pc : Pinterest 😍 can collab ❤️ ಮನದ ಮಾಮರದ ಕೋಗಿಲೆಯು ನಾನು ನನ್ನೀ ಜೀವಕೆ ಆಸರೆಯನಿತ್ತ ಗುಬ್ಬಿಯ ಗೂಡು ನೀನು ❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #myloveforhim #soulmatesforever #youaremyeverything #mydreamsofyou #happinessisbeingwithyou

read more
ಮಿಂಚು ಹರಿಸಿ ಹೃದಯದಿ ಸಂಚು ಹೂಡಿರುವ 
ಮುದ್ದು ಪ್ರೇಮದ ಪಾರಿವಾಳ 😘
ನೀನೇ ನನ್ನೀ ಹೃದಯಕೆ ಜೀವನದುದ್ದಕ್ಕೂ ಹೂಡಬೇಕು  
ನಗುವಿನಲೆಯೆಂಬ ಒಲವಿನ ಬಂಡವಾಳ 💝 Pc : Pinterest 😍 can collab ❤️
ಮನದ ಮಾಮರದ ಕೋಗಿಲೆಯು ನಾನು ನನ್ನೀ ಜೀವಕೆ ಆಸರೆಯನಿತ್ತ ಗುಬ್ಬಿಯ ಗೂಡು ನೀನು ❤️
#ranjuಗೊಂಬೆ_ಪ್ರೇಮಕವಿತೆಗಳು 
#yqjogi #yqkannada #myloveforhim #soulmatesforever #youaremyeverything #mydreamsofyou #happinessisbeingwithyou

ರಂಜಿತಾ ಸೋಮಶೇಖರ್ ❤️

Pc : Pinterest ಹೃದಯವಾಸಿಯೇ ನಾ ಕಾದಿರುವೆ ನಿನಗಾಗಿಯೇ ♥️ #yqjogi #yqkannada #yqlove ranjuಗೊಂಬೆ #loveforever#SoulMates #darling_i_write_4_u #happinessisbeingwithyou

read more
ಒಪ್ಪಂದವಿಲ್ಲದೆ ನನ್ನೊಲವನು ಒಪ್ಪ ಓರಣವಾಗಿ 
ಒಲವಿನರಸನಿಗೆ ಉಡುಗೊರೆಯಾಗಿ ನೀಡ ಬಯಸಿಹೆನು
ಒಲ್ಲದ ಮುನಿಸ ತೋರದೆ ಒಪ್ಪಿಬಿಡು
ಒಲವಧಾರೆಯ ಒಲವ ಸಂಕೇತವಾಗಿ ನಿನಗೆ ಒಪ್ಪಿಸುವೆನು 
ಒಲವಿನೊಡೆಯನೇ ♥️ Pc : Pinterest
ಹೃದಯವಾಸಿಯೇ ನಾ ಕಾದಿರುವೆ ನಿನಗಾಗಿಯೇ ♥️
#yqjogi #yqkannada #yqlove #ranjuಗೊಂಬೆ #loveforever#soulmates #darling_i_write_4_u #happinessisbeingwithyou

ರಂಜಿತಾ ಸೋಮಶೇಖರ್ ❤️

Pc : Pinterest ನಿನ್ನ ಪ್ರೀತಿಯೊಂದೇ ಸಾಕು ಈ ಜನ್ಮಕೆ ♥️ #yqjogi #yqkannadaquotes #yqlovestory #dreamstreasured #loveyouforever #soulmate #darling_i_write_4_u #happinessisbeingwithyou

read more
ತಾಜಮಹಲ್ ಕಟ್ಟೋ ರೇಂಜ್ಗೆ ನಿನ್ಗೆ ಆಸ್ತಿ ಇಲ್ಲಾಂದ್ರೂ ಪರ್ವಾಗಿಲ್ಲ, 
ಹೃದಯದರಮನೆಯ ಗೂಡಿಗೆ ಪ್ರೀತಿ ಅನ್ನೋ ಬಾಡಿಗೆ ಕಟ್ಟೋಷ್ಟು ಪ್ರೀತಿ 
ನಿನ್ ಮನ್ಸಲ್ಲಿದ್ರೆ ಸಾಕೋ ಹುಡ್ಗ ♥️ Pc : Pinterest 
ನಿನ್ನ ಪ್ರೀತಿಯೊಂದೇ ಸಾಕು ಈ ಜನ್ಮಕೆ ♥️
#yqjogi #yqkannadaquotes #yqlovestory #dreamstreasured #loveyouforever #soulmate #darling_i_write_4_u #happinessisbeingwithyou

ರಂಜಿತಾ ಸೋಮಶೇಖರ್ ❤️

ಹೂಮನದ ಒಡೆಯ ಒಲವ ನನ್ನೆನಿಯ 
ಕರೆಯದೆ ಬಂದ ಹೃದಯದ ಸನಿಯ
ಮುಗುಳ್ನಕ್ಕು ಸುರಿಸಿದ ಜೇನಸುಧೆಯ 
ಅವನೊಲವಲೇ ಆಗಿದೆ ಈ ಜೀವ ತನ್ಮಯ 
ಕನಸಲು ಕಾಪಾಡುವೆ ನಿನ್ನ ಮುದ್ದು ಹೃದಯ 
ಮನ ಬಯಸಿದೆ ಇನಿಯ ಬಾ ತೊಡಿಸು ಬೇಗನೆ 
ಮುತ್ತಿನ ಮೂಗುತಿಯ ♥️ Pc : Pinterest 
ಒಲವ ಇನಿಯ ♥️
#yqjogi #yqlove #yqkannada #lovelifeforever #dearestyou #couples #madeforoneanother #happinessisbeingwithyou


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile