Nojoto: Largest Storytelling Platform

Best ranjuಗೊಂಬೆ_ವಾಸ್ತವದನುಡಿಗಳು Shayari, Status, Quotes, Stories

Find the Best ranjuಗೊಂಬೆ_ವಾಸ್ತವದನುಡಿಗಳು Shayari, Status, Quotes from top creators only on Nojoto App. Also find trending photos & videos about

  • 1 Followers
  • 251 Stories

ರಂಜಿತಾ ಸೋಮಶೇಖರ್ ❤️

222 ಕವಿತೆಯ ವಿಶೇಷತೆ ಹೀಗಿದೆ: ಮೊದಲನೆಯ ಸಾಲಿನಲ್ಲಿ ಎರಡು ಪದಗಳಿರಲಿ, ಎರಡನೆಯ ಸಾಲಿನಲ್ಲಿ ಎರಡು ಪದಗಳಿರಲಿ ಮತ್ತು ಮೂರನೆಯ ಸಾಲಿನಲ್ಲಿ ಎರಡು ಪದಗಳಿರಲಿ. ranjuಗೊಂಬೆ_ವಾಸ್ತವದನುಡಿಗಳು 222ಕವಿತೆ #yqjogi #yqkannada #collabwithjogi #rapidfire #YourQuoteAndMine Collaborating with YourQuote Jogi

read more
ಹಸಿದು ಉಂಡವನಿಗೆ!
ತಂಗಳನ್ನವೇ ದೊರೆತರೂ
ಅದು ಮೃಷ್ಟಾನ್ನವೇ 🙏❤️ 222 ಕವಿತೆಯ ವಿಶೇಷತೆ ಹೀಗಿದೆ:
ಮೊದಲನೆಯ ಸಾಲಿನಲ್ಲಿ ಎರಡು ಪದಗಳಿರಲಿ, ಎರಡನೆಯ ಸಾಲಿನಲ್ಲಿ ಎರಡು ಪದಗಳಿರಲಿ ಮತ್ತು ಮೂರನೆಯ ಸಾಲಿನಲ್ಲಿ ಎರಡು ಪದಗಳಿರಲಿ. 
#ranjuಗೊಂಬೆ_ವಾಸ್ತವದನುಡಿಗಳು
#222ಕವಿತೆ #yqjogi #yqkannada #collabwithjogi #rapidfire #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಯೋಗ್ಯತೆ_ಅಯೋಗ್ಯತೆ 😠 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ವಾಸ್ತವ #ಕಾಲಕ್ಕೆತಕ್ಕಂತೆ_ಬದಲಾವಣೆ

read more
ಅರ್ಹತೆಗೂ ಮೀರಿದ ಉದ್ಯೋಗವನ್ನೇ ನೀಡದ
ಈ ಕಾಲದಲ್ಲಿ...
ಕೆಲವರಿಗೆ ನಾವು ಅವರ ಯೋಗ್ಯತೆಗೂ ಮೀರಿದ
ಗೌರವವನ್ನು ನೀಡಿದರೆ ಅದು ನಮಗೆ
ನಾವೇ ಮಾಡಿಕೊಳ್ಳುವ ಅವಮಾನವೇ ಹೊರತು
ಇನ್ನೇನಲ್ಲ! 🙃 ಯೋಗ್ಯತೆ_ಅಯೋಗ್ಯತೆ 😠
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ವಾಸ್ತವ #ಕಾಲಕ್ಕೆತಕ್ಕಂತೆ_ಬದಲಾವಣೆ

ರಂಜಿತಾ ಸೋಮಶೇಖರ್ ❤️

ಒಮ್ಮೊಮ್ಮೆ ಮರುಕಳಿಸುವ ನೋವುಗಳು ಮರಣಿಸಲು ಪ್ರೇರೇಪಿಸಿದಂತೆ ಭಾಸವಾಗುತ್ತದೆ 😞 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ವಾಸ್ತವ #ನೋವುಗಳ_ಬಿಡಾರ #ಮುಚ್ಚಿಟ್ಟ_ಮಾತುಗಳು

read more
ಜೀವನದಲ್ಲಿ ಜೀವಿಸೋದು ದೊಡ್ಡ ಸಾಹಸವಲ್ಲ...!!
ಜೀವಿಸೋಕೆ ಇಷ್ಟವಿಲ್ಲದೇ ಜೀವಿಸೋದು ನಿಜಕ್ಕೂ
ದೊಡ್ಡ ಸಾಹಸವೇ ಸರಿ 😌 ಒಮ್ಮೊಮ್ಮೆ ಮರುಕಳಿಸುವ ನೋವುಗಳು ಮರಣಿಸಲು ಪ್ರೇರೇಪಿಸಿದಂತೆ ಭಾಸವಾಗುತ್ತದೆ 😞
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ವಾಸ್ತವ #ನೋವುಗಳ_ಬಿಡಾರ #ಮುಚ್ಚಿಟ್ಟ_ಮಾತುಗಳು

ರಂಜಿತಾ ಸೋಮಶೇಖರ್ ❤️

ನಗೋದು ಎಲ್ಲರಿಗೂ ಗೊತ್ತಿರುತ್ತೆ ಆದ್ರೆ ನೋವಿನಲ್ಲೂ ನಗೋದು ಕೆಲವರಿಗಷ್ಟೇ ಆ ಕಲೆ ಒಲಿದಿರುತ್ತೆ 🥰❤️ ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ನೋವು_ನಲಿವು #ಸಂತಸವೇಜೀವನ

read more
ಬದುಕಿನಲ್ಲಿ ಕೃತಕ ನಗುವಿಗೆ ತೇಪೆ ಹಾಕಿ
ನೈಜ ನಗುವಿನಂತೆ ಬಿಂಬಿಸೋ ಮುಗ್ದ ಮನಗಳು ನೋವಿನಲ್ಲಿಯೂ ನಗುವ ಅತ್ಯಮೂಲ್ಯ "ಗಗನಕುಸುಮಗಳಂತೆ"... ❤💙 ನಗೋದು ಎಲ್ಲರಿಗೂ ಗೊತ್ತಿರುತ್ತೆ ಆದ್ರೆ ನೋವಿನಲ್ಲೂ ನಗೋದು ಕೆಲವರಿಗಷ್ಟೇ ಆ ಕಲೆ ಒಲಿದಿರುತ್ತೆ 🥰❤️
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ನೋವು_ನಲಿವು #ಸಂತಸವೇಜೀವನ

ರಂಜಿತಾ ಸೋಮಶೇಖರ್ ❤️

ಬೆಳಗಿನ ಶುಭೋದಯಗಳು ❤ ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ವಾಸ್ತವದನ್ವೇಷಕಿ #ಬದುಕಿನಅರಿವು #ಕರ್ಮಗಳ_ಫಲ

read more
ಅನುಸರಿಸಿ ನಡೆದರೆ ಗೆಲುವು ನಿನ್ನದೇ... ☺️
ಬೀಗುತ ತಾನೇ ಎಲ್ಲವೆಂದು ಮೆರೆಯುವವನಿಗೆ ಅರಿವಿರುವುದಿಲ್ಲ! ತಾ ಮಾಡಿದ ಕರ್ಮದ ಫಲವದು ಅವನದೇ... 😌 ಬೆಳಗಿನ ಶುಭೋದಯಗಳು ❤
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ವಾಸ್ತವದನ್ವೇಷಕಿ #ಬದುಕಿನಅರಿವು #ಕರ್ಮಗಳ_ಫಲ

ರಂಜಿತಾ ಸೋಮಶೇಖರ್ ❤️

ಅನ್ಕೋಳ್ತೀನಿ ಸಣ್ಣಸಣ್ಣ ಮಾತುಗಳಿಗೂ ನೋವ್ಪಡ್ಬಾರ್ದು ಅಂತ ಆದ್ರೂ ನೋವಾಗಿಯೇ ಬಿಡುತ್ತೆ 😔 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ವಾಸ್ತವ #ನೋವು #ಕೊರಗುವಮನ

read more
ಹಾಳಾದ್ ಮನ್ಸಿಗೆ ಒಂದು ಸಣ್ಣ ನೋವಾದ್ರೂ ಸಾಕು...!! ತನಗಾಗಿರೋ ಅಷ್ಟೂ ನೋವುಗಳನ್ನ ನೆನೆದು ಕೊರಗುತ್ತೆ... 😔 ಅನ್ಕೋಳ್ತೀನಿ ಸಣ್ಣಸಣ್ಣ ಮಾತುಗಳಿಗೂ ನೋವ್ಪಡ್ಬಾರ್ದು ಅಂತ ಆದ್ರೂ ನೋವಾಗಿಯೇ ಬಿಡುತ್ತೆ 😔

#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ವಾಸ್ತವ #ನೋವು #ಕೊರಗುವಮನ

ರಂಜಿತಾ ಸೋಮಶೇಖರ್ ❤️

ಕಳೆದುಕೊಂಡುದರಿಂದ ಕಲಿತ ಪಾಠ ಹಾಗೂ ಪಡೆದುಕೊಂಡುದರಿಂದ ಅರಿವಾದ ಮಹತ್ತರವಾದ ಮೌಲ್ಯ ಅವರಿಗಷ್ಟೇ ಅರಿವಿರುತ್ತದೆ... ❤💙 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ತ್ಯಾಗ #ಸಂತಸ #ಸಂತೃಪ್ತಿ

read more
ಕೆಲುವು ಹುಡುಗ್ರು ಅಥವಾ ಹುಡ್ಗೀರು ಹೇಗೇ ಅಂದ್ರೆ ತಾವು ಇಷ್ಟಪಟ್ಟ ವ್ಯಕ್ತಿನೇ ಆಗ್ಲಿ ಅಥವಾ ವಸ್ತುನೇ ಆಗ್ಲಿ ಸಿಗದೇ ಹೋದಾಗ ತಮಗೆ ಸಿಗೋ ವ್ಯಕ್ತಿಗಳನ್ನೇ ಅಥವಾ ವಸ್ತುಗಳನ್ನೇ ಮೊದಲಿಗಿಂತ ಹೆಚ್ಚಾಗಿ ಸಂತಸದಿಂದ ಸ್ವೀಕರಿಸಿ ಬಹುಪ್ರೀತಿಯಿಂದ ಜೋಪಾನವಾಗಿರಿಸಿಕೊಳ್ಳುತ್ತಾರೆ... 🥰❤ ಕಳೆದುಕೊಂಡುದರಿಂದ ಕಲಿತ ಪಾಠ ಹಾಗೂ ಪಡೆದುಕೊಂಡುದರಿಂದ ಅರಿವಾದ ಮಹತ್ತರವಾದ ಮೌಲ್ಯ ಅವರಿಗಷ್ಟೇ ಅರಿವಿರುತ್ತದೆ... ❤💙

#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ತ್ಯಾಗ #ಸಂತಸ #ಸಂತೃಪ್ತಿ

ರಂಜಿತಾ ಸೋಮಶೇಖರ್ ❤️

ಇಲ್ಲಿ ಯಾರು ಯಾರಿಗಾಗಿಯೂ ಬದಲಾಗಬೇಕಿಲ್ಲ... ನಮ್ಮನ್ನು ನಮ್ಮಂತಯೇ ಅರಿತು ಒಪ್ಪಿಕೊಳ್ಳುವ ಮನಗಳಿಗಷ್ಟೇ ಇರಲಿ ಮನದೊಳಗೆ ಆಹ್ವಾನ... 🥰❤ ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಬದುಕು #ವಾಸ್ತವ #ಅರಿವು #ನನ್ನತನ #ಕನ್ನಡ_ಬರಹಗಳು

read more
ನಾವು ನಮ್ಮಂತೆ ಇರೋದೇ ತಪ್ಪು ಅಂತಾದ್ರೆ... 😒
ನಮ್ಮವರಂತೆ ನಟಸಿ ನಮ್ಮತನವನ್ನು ಅವರಿಷ್ಟದಂತೆ
ಬದಲು ಮಾಡೋಕೆ ಬರೋವ್ರಿಂದ!
ಶಾಶ್ವತವಾಗಿ ದೂರ ಉಳಿದುಬಿಡೋದೇ ಸರಿ...❤️ ಇಲ್ಲಿ ಯಾರು ಯಾರಿಗಾಗಿಯೂ ಬದಲಾಗಬೇಕಿಲ್ಲ...
ನಮ್ಮನ್ನು ನಮ್ಮಂತಯೇ ಅರಿತು ಒಪ್ಪಿಕೊಳ್ಳುವ ಮನಗಳಿಗಷ್ಟೇ ಇರಲಿ ಮನದೊಳಗೆ ಆಹ್ವಾನ... 🥰❤

#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಬದುಕು #ವಾಸ್ತವ
#ಅರಿವು #ನನ್ನತನ #ಕನ್ನಡ_ಬರಹಗಳು

ರಂಜಿತಾ ಸೋಮಶೇಖರ್ ❤️

ಎಲ್ರು ನಮ್ಮೋರು ಅಂದುಕೊಳ್ಳೋದು ತಪ್ಪು...!! ಇಲ್ಲಿ ನಮ್ಮೋರು ಅನ್ನೋರು ಯಾರು ಇಲ್ಲ ನಮ್ಮ ಬಗ್ಗೆ ಮುಂದೊಂದು ಹಿಂದೊಂದು ಮಾತನಾಡುವ ನೀಚರೇ ಹೆಚ್ಚು.... 😂😂 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಸ್ವಾರ್ಥ_ಪ್ರಪಂಚ #ನೀಚತನದ_ನಿಸ್ಸೀಮರು #ಕೆಡುಕು_ಮಾಡಲೆಂದೇ_ಸದಾ_ನಮ್ಮವರೆಂದು_ನಟಿಸುವವರು

read more
ಮರೆತ್ಹೋಗುವ ಮುನ್ನವೇ ಮರೆಯಾಗಿಬಿಡಬೇಕು
ಸ್ವಾರ್ಥ ಮನಗಳ ದುರುಳ ಸಹವಾಸದಿಂದ..... 😊
     ಎಲ್ರು ನಮ್ಮೋರು ಅಂದುಕೊಳ್ಳೋದು ತಪ್ಪು...!!
ಇಲ್ಲಿ ನಮ್ಮೋರು ಅನ್ನೋರು ಯಾರು ಇಲ್ಲ ನಮ್ಮ ಬಗ್ಗೆ ಮುಂದೊಂದು ಹಿಂದೊಂದು ಮಾತನಾಡುವ ನೀಚರೇ ಹೆಚ್ಚು.... 😂😂

#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಸ್ವಾರ್ಥ_ಪ್ರಪಂಚ #ನೀಚತನದ_ನಿಸ್ಸೀಮರು
#ಕೆಡುಕು_ಮಾಡಲೆಂದೇ_ಸದಾ_ನಮ್ಮವರೆಂದು_ನಟಿಸುವವರು

ರಂಜಿತಾ ಸೋಮಶೇಖರ್ ❤️

ಇಲ್ಲೇನಿದ್ರು ನಾಟಕೀಯವಾಗಿ ಬದುಕಿ ಬಣ್ಣ ಬಣ್ಣದ ಮಾತುಗಳನ್ನಾಡಿ ತಾರೆಹೇವಾರಿಯಾಗಿ ಹೊಗಳಿ ಅಟ್ಟಕ್ಕೇರಿಸುವವರಿಗೆ ಬೆಲೆ.... ನಿಜವಾಗಿ ಪ್ರೀತಿಯ ಶಬ್ದದ ಅರ್ಥವನ್ನು ತಿಳಿಸಿ ಜೀವನದ ಪ್ರತಿ ಕ್ಷಣವನ್ನು ನಮ್ಮವರಿಗೆಂದೇ ಮೀಸಲಿಟ್ಟವರಿಗಲ್ಲ.... 😔 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಸ್ವಾರ್ಥ_ಪ್ರಪಂಚ #ನಾಟಕೀಯ_ಜಗತ್ತು #ನಿಜವಾದ_ಪ್ರೀತಿಗೆ_ಬೆಲೆಯಿಲ್ಲ

read more
ಬದುಕನ್ನು ಬೆಳಕಾಗಿಸಿ ಜೊತೆಗಿದ್ದು ಸ್ಪಂದಿಸಿ ಸಂಧಿಸಿ
ನಮ್ಮೆಲ್ಲಾ ಮನದಾಸೆಗಳನ್ನು ಬದಿಗಿರಿಸಿ ನಮ್ಮವರು ಎನುವ ಆತ್ಮೀಯ ಭಾವಕ್ಕೆ ಕಟ್ಟುಬಿದ್ದು ಸುಖ ದುಃಖಗಳನ್ನು ಹಂಚಿಕೊಂಡು
ಅವರ ಖುಷಿಗಾಗಿಯೇ ಅವರೊಡಗೂಡಿ ನಾವು ಬದುಕಿದ್ದರೂ..!!
ಜನರು ಅತಿಯಾಗಿ ನೆನಪಿಸಿಕೊಳ್ಳೋದು ಭಾವನೆಗಳಿಗೆ ಬೆಂಕಿಯಿಟ್ಟು ನಡುನೀರಲ್ಲಿ ಕೈಬಿಟ್ಟು ತಮ್ಮತ್ತ ತಿರುಗಿಯೂ ನೋಡದೇ
ಎಳ್ಳಷ್ಟು ನೋವಿಗೆ ಸ್ಪಂದಿಸದೆ ನೋವನ್ನೇ ನೀಡುತ ಹೊರಟುಹೋದ ವಿಶ್ವಾಸಘಾತುಕರನ್ನೇ.... 🤷🏻‍♀️😞 ಇಲ್ಲೇನಿದ್ರು ನಾಟಕೀಯವಾಗಿ ಬದುಕಿ ಬಣ್ಣ ಬಣ್ಣದ ಮಾತುಗಳನ್ನಾಡಿ ತಾರೆಹೇವಾರಿಯಾಗಿ ಹೊಗಳಿ ಅಟ್ಟಕ್ಕೇರಿಸುವವರಿಗೆ ಬೆಲೆ....
ನಿಜವಾಗಿ ಪ್ರೀತಿಯ ಶಬ್ದದ ಅರ್ಥವನ್ನು ತಿಳಿಸಿ ಜೀವನದ ಪ್ರತಿ ಕ್ಷಣವನ್ನು ನಮ್ಮವರಿಗೆಂದೇ ಮೀಸಲಿಟ್ಟವರಿಗಲ್ಲ.... 😔

#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಸ್ವಾರ್ಥ_ಪ್ರಪಂಚ
#ನಾಟಕೀಯ_ಜಗತ್ತು #ನಿಜವಾದ_ಪ್ರೀತಿಗೆ_ಬೆಲೆಯಿಲ್ಲ
loader
Home
Explore
Events
Notification
Profile