Nojoto: Largest Storytelling Platform

Best ಸೃಷ್ಟಿಯ_ಮೂಲಸ್ವರೂಪ Shayari, Status, Quotes, Stories

Find the Best ಸೃಷ್ಟಿಯ_ಮೂಲಸ್ವರೂಪ Shayari, Status, Quotes from top creators only on Nojoto App. Also find trending photos & videos about

  • 1 Followers
  • 3 Stories

ರಂಜಿತಾ ಸೋಮಶೇಖರ್ ❤️

ಉಸಿರನಿತ್ತ ಉಸಿರದಾತೆ.. ಕರುಣೆಯ ಕರುಣಾಮಾತೇ.. ❤️ ಉಸಿರಾಡುವ ಪ್ರತಿಯುಸಿರಿನ ಏರಿಳಿತವೂ ಉದ್ಘರಿಸುವುದು..!! ಅಮ್ಮ ಅಮ್ಮ ಅಮ್ಮ.. ಹಾ! ನಿನ್ನಿಂದಲೇ ಸಿಕ್ಕಿದೆ ಈ ಜನ್ಮ 😘🙏❤️ ❤️❤️ ದೇವರಿಗೂ ಇವಳೇ ಜನ್ಮವಿತ್ತ ದೇವತೆ..!! ಸೃಷ್ಟಿಯ ಮೂಲಸ್ವರೂಪಿಣಿ ಈ ಮಾತೇ..🙏 #yqkannada #yqjogi #ಕನ್ನಡ_ಬರಹಗಳು #ಅಮ್ಮನಮಡಿಲು #ranjuಗೊಂಬೆ_ಹಿತನುಡಿಗಳು #ಸೃಷ್ಟಿಯ_ಮೂಲಸ್ವರೂಪ #ಅಮ್ಮನೇದೇವರು

read more
ಅಮ್ಮ ❤️
ನೀನಂದ್ರೆ 👇ಮಿತಿಯಿರದ ಮಮತೆ 🙏 ಉಸಿರನಿತ್ತ ಉಸಿರದಾತೆ.. ಕರುಣೆಯ ಕರುಣಾಮಾತೇ.. ❤️
ಉಸಿರಾಡುವ ಪ್ರತಿಯುಸಿರಿನ ಏರಿಳಿತವೂ ಉದ್ಘರಿಸುವುದು..!!
ಅಮ್ಮ ಅಮ್ಮ ಅಮ್ಮ.. ಹಾ! ನಿನ್ನಿಂದಲೇ ಸಿಕ್ಕಿದೆ ಈ ಜನ್ಮ 😘🙏❤️

❤️❤️

ದೇವರಿಗೂ ಇವಳೇ ಜನ್ಮವಿತ್ತ ದೇವತೆ..!!
ಸೃಷ್ಟಿಯ ಮೂಲಸ್ವರೂಪಿಣಿ ಈ ಮಾತೇ..🙏

ರಂಜಿತಾ ಸೋಮಶೇಖರ್ ❤️

ಮಹಿಳೆ..💓 ಅವಳೆಂದರೆ ಇಳೆ..💕 ತೊಳೆವಳು ಸಕಲ ಪಾಪಗಳ ಕೊಳೆ.. ಗಂಗಾಜಲದಷ್ಟೇ ಪವಿತ್ರಳು.! ಊಹೆಗೂ ಮೀರಿದ ವಸುಂಧರೆಯವಳು..🤩 ಧರೆಯೊಳು ಜನಿಸಿದಳು..💓 ಜನನವೆಂಬ ಪದಕೆ ಜನ್ಮವಿತ್ತ ಜನನಿಯವಳು..💐 #yqkannada #yqjogi #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹೆಣ್ಣುಜಗದಕಣ್ಣು #ಮಹಿಳಾದಿನಾಚರಣೆ #ಸೃಷ್ಟಿಯ_ಮೂಲಸ್ವರೂಪ

read more
ಅವಳು...❤️💙
💐👉ಅಡಿಬರಹದಲ್ಲಿ
ಅಣಕವಾಗಿಹಳು👇💐 ಮಹಿಳೆ..💓 ಅವಳೆಂದರೆ ಇಳೆ..💕
ತೊಳೆವಳು ಸಕಲ ಪಾಪಗಳ ಕೊಳೆ..

ಗಂಗಾಜಲದಷ್ಟೇ ಪವಿತ್ರಳು.!
ಊಹೆಗೂ ಮೀರಿದ ವಸುಂಧರೆಯವಳು..🤩

ಧರೆಯೊಳು ಜನಿಸಿದಳು..💓
ಜನನವೆಂಬ ಪದಕೆ ಜನ್ಮವಿತ್ತ ಜನನಿಯವಳು..💐

ರಂಜಿತಾ ಸೋಮಶೇಖರ್ ❤️

ಹೆಣ್ಣು... 💓 ಹೆಣ್ಣೆಂದರೆ ಸಕಲ ಸರ್ವಸ್ವ..! ಎಲ್ಲರೊಳಗಿನ ಜೀವಂತಿಕೆಯ ಜೀವತ್ವ ಉಸಿರನಿತ್ತ ಉಸಿರದಾತೆ.. ಸದಾ ನಿನ್ಸೌಖ್ಯವ ಬಯಸುವ ಸೌಖ್ಯದಾತೆ 🙏 ಕರುಣೆಯ ಕಡಲು ಮಮತೆಯ ಮುಗಿಲು..! #yqkannada #yqjogi #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹೆಣ್ಣುಜಗದಕಣ್ಣು #ಹೆಣ್ಣುಪ್ರಕೃತಿ #ಸೃಷ್ಟಿಯ_ಮೂಲಸ್ವರೂಪ #ಹೆಣ್ಣು_ಬ್ರೂಣ_ಹತ್ಯೆ_ನಿಲ್ಸ್ರಪ್ಪ

read more
ಹೆಣ್ಣು...💓 ಸೃಷ್ಟಿಯ ಮೂಲ ಅವಳು 🙏💐
ಬಂದ್ಹೋದರೂ ಅದೆಂತಹುದೇ ಅತಿವೃಷ್ಟಿ ಅನಾವೃಷ್ಟಿ 
ಸರಿಸಮ ಯಾರಿಲ್ಲ ಅವಳಿಗೆ., ಅವಳ್ ಒಲವದು 
ಎಂದಿಗೂ ಬದಲಾಗದ ಪರಿಶುದ್ಧ ಸಿಹಿ ನೀರಿನ ಬುಗ್ಗೆಯಂತೆ..!
ನರನಾಡಿಯಲ್ಲೂ ಹರಿವ ರಕ್ತದ ಕಣಕಣದಂತೆ 💕

  {👉 ಪೂರ್ಣ ಬರಹಕ್ಕಾಗಿ 👇read more ಕ್ಲಿಕ್ ಮಾಡಿ 👍} ಹೆಣ್ಣು... 💓

ಹೆಣ್ಣೆಂದರೆ ಸಕಲ ಸರ್ವಸ್ವ..! 
ಎಲ್ಲರೊಳಗಿನ ಜೀವಂತಿಕೆಯ ಜೀವತ್ವ
ಉಸಿರನಿತ್ತ ಉಸಿರದಾತೆ.. 
ಸದಾ ನಿನ್ಸೌಖ್ಯವ ಬಯಸುವ ಸೌಖ್ಯದಾತೆ 🙏

ಕರುಣೆಯ ಕಡಲು ಮಮತೆಯ ಮುಗಿಲು..!


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile