Nojoto: Largest Storytelling Platform

Best ಮಹಿಳಾದಿನಾಚರಣೆ Shayari, Status, Quotes, Stories

Find the Best ಮಹಿಳಾದಿನಾಚರಣೆ Shayari, Status, Quotes from top creators only on Nojoto App. Also find trending photos & videos about

  • 6 Followers
  • 6 Stories

ಮೌನ

ಮಹಿಳೆ ಸಮಾಜದ ಕನ್ನಡಿ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ ಹೇಳ್ತಾರೆ, ಅಂತ ಒಂದು ಜನಪ್ರಿಯ ಗಾದೆ: ಒಲಿದರೆ ನಾರಿ; ಮುನಿದರೆ ಮಾರಿ. ಮಹಿಳೆ ಎಲ್ಲಾ ಭಾವನೆ, ಗುಣಗಳ ಮಿಶ್ರಣ. ಎಲ್ಲಾ ಸ್ತ್ರೀಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು. #ನಾರಿಮಾರಿ #yqjogi #yqkannada #Collab #ಮಹಿಳಾದಿನಾಚರಣೆ #collabwithjogi #YourQuoteAndMine Collaborating with YourQuote Jogi

read more
ಹೆಣ್ಣಿಗೆ ದೀಪವಾಗಿ ಬೆಳಗೊದು ಗೋತ್ತು
ಬೆಂಕಿಯಾಗಿ ಸುಡೊದು ಗೋತ್ತು
ಹೆಣ್ಣಿಗೆ ಪ್ರೀತಿ ತುಂಬಿದ ನದಿಯಾಗಿ ಹರಿಯುವುದು ಗೋತ್ತು
ಅದೇ ಪ್ರೀತಿಗೆ ಪೆಟ್ಟು ಬಿದ್ದಾಗ ಸುನಾಮಿಯಾಗಿ ಅಬ್ಬರಿಸುವುದು ಗೋತ್ತು
ಹೆಣ್ಣಿಗೆ ಸ್ನೇಹ ಪ್ರೀತಿ ಸಂಬಧಕ್ಕೆ ಜೀವ ಕೊಡುದು ಗೋತ್ತು 
ಅದೆ ತನ್ನ ತನಕ್ಕೆ ಮೋಸವಾದಾಗ ದ್ವೇಷ ಸಾದಸೋದು ಗೋತ್ತು.

ನೀವ ಯಾವ ರೀತಿ ಅವಳ ಜೊತೆ ನಡಕೋತಿರೋ ಅವಳು ಅದೇ ರೀತಿ ಇರತ್ತಾಳೆ ನಾರಿನಾ ಅಥವಾ ಮಾರಿನ ಅದು ನಿಮಗೆ ಬಿಟ್ಟಿದ್ದು.
 ಮಹಿಳೆ ಸಮಾಜದ ಕನ್ನಡಿ. 
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ ಹೇಳ್ತಾರೆ, ಅಂತ ಒಂದು ಜನಪ್ರಿಯ ಗಾದೆ: ಒಲಿದರೆ ನಾರಿ; ಮುನಿದರೆ ಮಾರಿ. 

ಮಹಿಳೆ ಎಲ್ಲಾ ಭಾವನೆ, ಗುಣಗಳ ಮಿಶ್ರಣ. 
ಎಲ್ಲಾ ಸ್ತ್ರೀಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು. 

#ನಾರಿಮಾರಿ #yqjogi #yqkannada #collab #ಮಹಿಳಾದಿನಾಚರಣೆ #collabwithjogi   #YourQuoteAndMine
Collaborating with  YourQuote Jogi

ರಂಜಿತಾ ಸೋಮಶೇಖರ್ ❤️

ಮಹಿಳೆ..💓 ಅವಳೆಂದರೆ ಇಳೆ..💕 ತೊಳೆವಳು ಸಕಲ ಪಾಪಗಳ ಕೊಳೆ.. ಗಂಗಾಜಲದಷ್ಟೇ ಪವಿತ್ರಳು.! ಊಹೆಗೂ ಮೀರಿದ ವಸುಂಧರೆಯವಳು..🤩 ಧರೆಯೊಳು ಜನಿಸಿದಳು..💓 ಜನನವೆಂಬ ಪದಕೆ ಜನ್ಮವಿತ್ತ ಜನನಿಯವಳು..💐 #yqkannada #yqjogi #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹೆಣ್ಣುಜಗದಕಣ್ಣು #ಮಹಿಳಾದಿನಾಚರಣೆ #ಸೃಷ್ಟಿಯ_ಮೂಲಸ್ವರೂಪ

read more
ಅವಳು...❤️💙
💐👉ಅಡಿಬರಹದಲ್ಲಿ
ಅಣಕವಾಗಿಹಳು👇💐 ಮಹಿಳೆ..💓 ಅವಳೆಂದರೆ ಇಳೆ..💕
ತೊಳೆವಳು ಸಕಲ ಪಾಪಗಳ ಕೊಳೆ..

ಗಂಗಾಜಲದಷ್ಟೇ ಪವಿತ್ರಳು.!
ಊಹೆಗೂ ಮೀರಿದ ವಸುಂಧರೆಯವಳು..🤩

ಧರೆಯೊಳು ಜನಿಸಿದಳು..💓
ಜನನವೆಂಬ ಪದಕೆ ಜನ್ಮವಿತ್ತ ಜನನಿಯವಳು..💐

ರಮೇಶ್ ಹಡಪದ

ಗಂಡು ಮಕ್ಕಳಿಗೆ ಹೆದುರಿಸುವ ಮಹಿಳೆಯರಿಗೆ..ವಿಶೇಷ ಮಹಿಳಾ ದಿನಾಚರಣೆಯ ಶುಭಾಶಯಗಳು #ಹರೀಶ್_ಬರಹ #yqjogi #yqkannada #yqkannadaquotes #ಮಹಿಳಾದಿನಾಚರಣೆ #happywomensDay #YourQuoteAndMine Collaborating with ಹರೀಶ್ ಎಸ್ ಎಂ

read more
ಅವಳೆ ಕಣೋ ಈಗ ಟಗರು
ಅವಳ ಮುಂದೆ ನಡಿಯಲ್ಲ ನಿನ್ನ ಪೊಗರು.😂 ಗಂಡು ಮಕ್ಕಳಿಗೆ ಹೆದುರಿಸುವ ಮಹಿಳೆಯರಿಗೆ..ವಿಶೇಷ ಮಹಿಳಾ ದಿನಾಚರಣೆಯ ಶುಭಾಶಯಗಳು

#ಹರೀಶ್_ಬರಹ #yqjogi #yqkannada #yqkannadaquotes #ಮಹಿಳಾದಿನಾಚರಣೆ #happywomensday  #YourQuoteAndMine
Collaborating with ಹರೀಶ್ ಎಸ್ ಎಂ

Amar Gudge

#ಮಹಿಳಾದಿನಾಚರಣೆ #ಹೆಣ್ಣು #womensday #Women #amargude shayari

read more
❁ಜೀವ❁ ❁ಸೃಷ್ಟಿ❁

ಮಹಿಳೆಯಿಂದ ಜೀವದ ಸೃಷ್ಟಿ
ನಾರಿಯಿಂದ ಸುಸಮಾಜದ ಪುಷ್ಟಿ
ಕುಟುಂಬಕ್ಕೆ ಪ್ರಮುಖ ಕಣ್ಣು
ಕ್ಷಯಿಸುವಳು ಜಗದ ಹುಣ್ಣು
ಬಹುಮುಖ ವ್ಯಕ್ತಿತ್ವದ ಹೆಣ್ಣು
ಬಾಳು ಇವಳಿಂದ ಪರಿಪಕ್ವ ಹಣ್ಣು. #ಮಹಿಳಾದಿನಾಚರಣೆ #ಹೆಣ್ಣು #womensday #women #amargude #shayari

Chidanand Mayachari

#csmayachari poetry #kannadapoem #womensday #ಮಹಿಳಾದಿನಾಚರಣೆ #ಕನ್ನಡಕವಿತೆ #yqquotes #yqquotesbaba

read more
ಆದಿಯಿಂದ ಇಲ್ಲಿವರೆಗೂ ಬರೆದು ಸೋತ ಕವಿಯು 
ಕವನ ಪರಿಧಿ ಮೀರಿ ಉಳಿದ ಕಾವ್ಯವೊಂದು ಹೆಣ್ಣು.

ಧರೆಯು ಗಂಗೆ ತುಂಗೆ ಪಾವನಳೆ ಹೆಣ್ಣು 
ವನವು ಧನವು ಸಿರಿಯಾದವಳೆ ಹೆಣ್ಣು 
ಮಾತು ಮೌನ ಸಂಗೀತವಾದವಳೆ ಹೆಣ್ಣು 
ಅಕ್ಕರೆಯ ಸಕ್ಕರೆಯ ಅನ್ನಪೂರ್ಣೆ ಹೆಣ್ಣು 

ತ್ರಿಮೂರ್ತಿಗಳ ತೊಟ್ಟಿಲೊಳಗೆ ತೂಗಿದವಳು 
ತುಟಿಯ ಕಚ್ಚಿ ನೋವು ನುಂಗಿ ಜನ್ಮವಿಡುವುಳು 
ತನ್ನೇ ತಾನು ಮರೆತು ನಮ್ಮ ಹೊಟ್ಟೆಹೊರೆವಳು 
ಋಣವ ತೀರಿಸೆಂದು ಯಾರನೆಂದೂ ಕೇಳಳು 

ಹಣತೆಯಾಗಿ ಉರಿದು ಮನೆಗೆ ಬೆಳಕನಿಡುವಳು 
ಕಳೆತ ಮನದ ಕೊಳೆಯನ್ನು ತೊಳೆದುಬಿಡುವಳು  
ಹತ್ತಹಲವು ರೂಪದಲ್ಲಿ ನಮ್ಮ ಕಾಯುವಳೂ 
ಈಕವನ ಬರೆವ ಕವಿಯನಂದೆ ಭುವಿಗೆ ತಂದಳು #csmayachari #poetry #kannadapoem #womensday #ಮಹಿಳಾದಿನಾಚರಣೆ #ಕನ್ನಡಕವಿತೆ #yqquotes #yqquotesbaba

ಆಗಂತುಕ

#ಮಹಿಳಾದಿನಾಚರಣೆ#yqjogi#yqkannada#veeresh_hanni

read more
ಸೃಷ್ಟಿಯ ಮೂಲ ಸ್ತ್ರೀ
ಭೂಮಿತೂಕದ ತಾಳ್ಮೆಯುಳ್ಳವಳು ಸ್ತ್ರೀ 
ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ,ಸಂಸ್ಕೃತಿ,ಸಂಸ್ಕಾರಗಳನ್ನು ಕಲಿಸುವಳು ಸ್ತ್ರೀ
ಸಂಸಾರದ ಸಾರಥಿ ಸ್ತ್ರೀ 
ಮನದಿ ಮೂಡಿದ ಪ್ರೀತಿಯು ಸ್ತ್ರೀ 
ಮಹಿಳಾ ದಿನಾಚರಣೆಯ ಶುಭಾಶಯಗಳು🆚 #ಮಹಿಳಾದಿನಾಚರಣೆ#yqjogi#yqkannada#veeresh_hanni


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile