Find the Best kavite Shayari, Status, Quotes from top creators only on Nojoto App. Also find trending photos & videos about kavite kavite mp3 song download 210, kavite kavite song lyrics, kannada kavite, kavite, kavi the poetry,
ಶ್ ಇಲ್ಲಿ ನಶೆ ಇದೆ ಎಚ್ಚರ...!
Dr Anapu
ಜಗತ್ತಿನಲ್ಲಿ ಕದಿಯಲಾಗದ ಸಂಪತ್ತು ವಿದ್ಯೆ. ಅಂತೆಯೇ ಜಗತ್ತಿನಲ್ಲೆಯೇ ಅತ್ಯಂತ ಭದ್ರ ಕೋಟೆ ತಾಯಿಯ ಗರ್ಭ. ಇವೆರಡಕ್ಕೂ ಬೆಲೆ ಕಟ್ಟಲಾಗದು #kannadaquotes #kavana #kannada #inspirationalquotes #kavitegalu #kavite #motherlove #parents
Vinugouda
O devare... kanasonda kattiruve karanagalannu kottu kolladiru😔😔😔 ©Vinugouda ಪಯಣಿಗ.... 😊 #Quote #quots #feelingquotes #Kanasugalu #Dream #Shayari #kavite #Red
Artha
ಅರ್ಥ............... #kannadaquotes #kannada#kavite#kannada
Hussainsab lingsugur
ಜಾರಿ ಬೀಳುವ ಹಾಗಿದೆ ಈ ನನ್ನ ಮನ.. ಬಿಡದೆ ಸೆಳೆದುಕೋ ಕೈ ಹಿಡಿದು ನೀ ನನ್ನ ..... #love #feel #kavite #kannada
aravind np
ಜೀವನ ಅಂದ್ರೆ ಗಾಳಿ ಇದ್ದ ಹಾಗೆ ಕೆಲವೊಮ್ಮೆ ನೋವು ನಲಿವುಗಳನ್ನ ಒಟ್ಟಿಗೇ ತೂರಿಕೊಂಡು ಹೋಗ್ಬೇಕು ಅನಪು life..#kannada #insperational #kavite #love #life
Sagar
ಬರೀ ತಗಡು ತುಂಬಿರೋ ಈ ಜಗದಲ್ಲಿ ಅವಳು ಅಪ್ಪಟ ಚಿನ್ನ! ನನ್ನ ಕೈಗೆಟುಕಲಾರದಷ್ಟು ಅಮೂಲ್ಯ ಆ ಚಿನ್ನ...! ಕೈಗೆಟುಕಿದರೂ ನಾನು ಅವಳನ್ನು ಮುಟ್ಟಲಾರೆ...! ನಾನು ಮುಟ್ಟಲಾಗದಷ್ಟು ಪವಿತ್ರ ಆ ನನ್ನ ಚಿನ್ನ...! -ಸಾಗರ ಚಿನ್ನ... 🖤 #love #kannada #kavite #crush
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto