Nojoto: Largest Storytelling Platform

Best ನಾವು Shayari, Status, Quotes, Stories

Find the Best ನಾವು Shayari, Status, Quotes from top creators only on Nojoto App. Also find trending photos & videos aboutನಾವು ಆಡುವ ಗೇಮ್ಸ್, ನಾವು ಮನೆಗೆ ಹೋಗೋದಿಲ್ಲ ಸಾಹಿತ್ಯ, ನೀವು, ನೀವು ಸಾಂಗ್, ಎಳೆಯರು ನಾವು ಗೆಳೆಯರು,

  • 18 Followers
  • 24 Stories

DIVAKAR D

ಮುಂಜಾನೆಗೊಂದು ಮುನ್ನುಡಿ - ೯೩ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ದಿವಾಕರ್ #ನಾನು #ನಾವು #kannadaquotes #yqjogi

read more
ಮುಂಜಾನೆಗೊಂದು ಮುನ್ನುಡಿ - ೯೩
=======================
" ನಾನು ನನ್ನದೆಂಬುದೆಲ್ಲಾ ಸುಳ್ಳು  
ನಾವು ನಮ್ಮದೆಂಬುದೊಂದೆ ಸತ್ಯ "  ಮುಂಜಾನೆಗೊಂದು ಮುನ್ನುಡಿ - ೯೩
#ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ದಿವಾಕರ್ #ನಾನು #ನಾವು #kannadaquotes #yqjogi

DIVAKAR D

ಮುಂಜಾನೆಗೊಂದು ಮುನ್ನುಡಿ - ೬೮ #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ನಾನು #ನಾವು #yqgoogle #yqmandya

read more
ಮುಂಜಾನೆಗೊಂದು ಮುನ್ನುಡಿ - ೬೮
=======================
" ನನ್ನೊಳಗಿನ ನಾನು ಅರಿವಾಗುವ ತನಕ
ನಮ್ಮೊಳಗಿನ ನಾವು ಬಾಳ್ಗೆ ಬೆಳಕಾಗುವುದಿಲ್ಲ " ಮುಂಜಾನೆಗೊಂದು ಮುನ್ನುಡಿ - ೬೮
#ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ನಾನು #ನಾವು #yqgoogle #yqmandya

DIVAKAR D

ನಾನತ್ವ #yqdvkrd_dots #ನನ್ನದು #ನಾನತ್ವ #ನಶಿಸು #ನಾವು #ಕಲ್ಪನೆ #yqjogi #yqgoogle

read more
ನನ್ನದೆಂಬ
ನಾನತ್ವ
ನಶಿಸಿದರೆ
ನಾವೆಂಬ
ನವಕಲ್ಪನಗೆ 
ನಾಂದಿಯಾಗುತ್ತದೆ ನಾನತ್ವ
#yqdvkrd_dots #ನನ್ನದು #ನಾನತ್ವ #ನಶಿಸು 
#ನಾವು #ಕಲ್ಪನೆ #yqjogi #yqgoogle

DIVAKAR D

#yqjogi#ನಾವು ಎಷ್ಟೇ ಸಾಧನೆ ಮಾಡಿದ್ರು ಎಷ್ಟೇ ಆಸ್ತಿ ಸಂಪಾದನೆ ಮಾಡಿದ್ರು ಹೆತ್ತ ತಂದೆತಾಯ್ಗೆ ಆಶ್ರಯ ಕೊಟ್ಟಿಲ್ಲ ಅಂದ್ರೆ,ನಾವು ಏನೇ ಸಾದಿಸಿದ್ರು ಅದು ವ್ಯರ್ಥ #YourQuoteAndMine #yqmandya #yqjogi Collaborating with Yashu Bisthalli

read more
ಅನಾಥಶ್ರಮದ ಮುಂದೆ ‌ನೊಂದ ಮನಸುಗಳೆರಡು
ನುಡಿದವು ನಲಿಯುವ ಕಂದಮಗಳ ಎದೆಗವುಚಿಕೊಂಡು
"ಮಕ್ಕಳು ಇರಬೇಕಿತ್ತು ಮನೆ - ಮನದ ತುಂಬ" #yqjogi#ನಾವು ಎಷ್ಟೇ ಸಾಧನೆ ಮಾಡಿದ್ರು ಎಷ್ಟೇ ಆಸ್ತಿ ಸಂಪಾದನೆ ಮಾಡಿದ್ರು ಹೆತ್ತ ತಂದೆತಾಯ್ಗೆ ಆಶ್ರಯ ಕೊಟ್ಟಿಲ್ಲ ಅಂದ್ರೆ,ನಾವು ಏನೇ ಸಾದಿಸಿದ್ರು ಅದು ವ್ಯರ್ಥ  #YourQuoteAndMine
#yqmandya #yqjogi
Collaborating with Yashu Bisthalli

Ashwini Baragali

#ನೆಂಟರು #ನಾವು #ನೀವು #yqkannadaquotes #yqjogi #krantik kanti

read more
ಬಂದರು
       ತಿಂದರು
             ಹೋದರು
                         ಈ ಈ ಈ ಈ ನೆಂಟರು....!
ನಾವು
      ಬೇರೆಯವರಿಗೆ
                     ಈ ಈ ಈ ಈ ನೆಂಟರೇ.....!! #ನೆಂಟರು #ನಾವು #ನೀವು #yqkannadaquotes #yqjogi #krantik kanti

CrazY SaGaR

read more
ನಾವು ಸಂತೋಷವಾಗಿರುವಾಗ
ನಮ್ಮ ಜೋತೆಯಲ್ಲಿ ಇರುವವರ ಹೊಟ್ಟೆ ಕಿಚ್ಚು
ನಾವು ದುಃಖದಲ್ಲಿ ಇರುವಾಗ
ಜೋತೆಲಿ ಇರುವವರ ಮನಸಿನಲ್ಲಿ  ಸಂತೋಷದ ಅಚ್ಚು

Lakumikanda Mukunda

#ಬೀದಿಗೆ ಬಿದ್ದವರು

read more
"ಬೀದಿಗೆ ಬಿದ್ದವರು"
ಎಲ್ಲ ಇದ್ದು ಇಲ್ಲದಂತೆ ಬದುಕುತ್ತಿದ್ದೆವೆ
ಕಟ್ಟಿದ ಕನಸುಗಳು ಕೊಚ್ಚಿಹೋಗಿವೆ
ನಮ್ಮ ಭಾವನೆಗಳು ಬತ್ತಿ ಮೆತ್ತಗಾಗಿವೆ
ಅಕ್ಷರಶಃ ಬೀದಿಗೆ ಬಿದ್ದಿದ್ದೆವೆ ನಾವು.! 

ತುತ್ತು ಕೂಳಿಗೂ ಗತಿಯಿಲ್ಲದೆ ಒದ್ದಾಡಿ
ಜಾನುವಾರುಗಳ ಪರಸ್ಥಿತಿಗೆ ಮರುಗಿ
ಜೀವಂತ ಹೆಣದಂತೆ ಇದ್ದು ಇಲ್ಲದಂತೆ
ಬದುಕಿದ್ದೆವೆ ಬೀದಿಗೆ ಬಿದ್ದವರು ನಾವು.!

ಕಣ್ಣೆದುರೆ  ನಮ್ಮ ಮನೆಗಳು ತೇಲುತಿವೆ
ಮನಗಳು ಮುರಿದು ಉರಿಯುತಿವೆ
ನನ್ನವರನ್ನೆಲ್ಲ ದಿಕ್ಕು ದಿಕ್ಕಿಗೂ ಹುಡುಕಾಡಿ
ಸೋತಿರುವೆ,ಬೀದಿಗೆ ಬಿದ್ದವರು ನಾವು.!

ನಗುಮೊಗವೇ ಇಲ್ಲ ಬಾಡಿದೆ ಎಂದೋ
ಬೆಳೆದ ಪೈರು,ಆಡಿದ ಸೂರು ಕಾಣದಾಗಿದೆ
ಉಳಿದಿಲ್ಲ ಪ್ರಕೃತಿ ಮುನಿದು ನುಂಗುತ್ತಿದ್ದಾಳೆ
ಬೀದಿಗೆ ಬಿದ್ದವರು ನಾವು,ಬೇಕಿದೆ ನೆರವು.!

-ಲಕುಮಿಕಂದ ಮುಕುಂದ #ಬೀದಿಗೆ ಬಿದ್ದವರು

Follow us on social media:

For Best Experience, Download Nojoto

Home
Explore
Events
Notification
Profile