Nojoto: Largest Storytelling Platform

Best ಮರೆವು Shayari, Status, Quotes, Stories

Find the Best ಮರೆವು Shayari, Status, Quotes from top creators only on Nojoto App. Also find trending photos & videos about ಮರೆವು meaning in hindi, ಮರೆವು meaning in english, ಮರೆವು english meaning, ಮರೆವು opposite, ಮರೆವು ಕವನ,

  • 13 Followers
  • 13 Stories
    PopularLatestVideo

Manjula Murali

#yqquotes #yqkannada #raghavpavagada #ಪ್ರೀತಿ # #ಮರೆವು #yqbaba #YourQuoteAndMine Collaborating with Raghava Ram

read more
ನಿನ್ನ ಜೊತೆ ಕಂಡ
ಕನಸುಗಳು 
ನನಸಾಗದೆಂದು 
ವ್ಯಥೆಪಡದೆ 
ಹಗಲುಗನಸನಲ್ಲಿ
ನಿನ್ನ ನೆನೆಪಿಸಿಕೊಂಡು
ಮರೆತುಹೋಗದಿರುವುದೇ
ಒಳ್ಳೆಯದು  #yqquotes #yqkannada #raghavpavagada #ಪ್ರೀತಿ # #ಮರೆವು #yqbaba    #YourQuoteAndMine
Collaborating with Raghava Ram

Arpitha M S

ನೀ ಬಿಟ್ಟೋದ ನೆನಪುಗಳನ್ನು. #ಮರೆವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಪ್ಪ ಅಮ್ಮನ ಪ್ರೀತಿ ...
 ನೀ ಬಿಟ್ಟೋದ ನೆನಪುಗಳನ್ನು. 

#ಮರೆವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ಮರೆವು

read more
ಮರೆವು

ಸತ್ತ ಮೇಲೆ
ಸತ್ತವರನ್ನು ಮರೆಯುತ್ತಾರೆ,
ಮತ್ತೆ ಕೆಲವರು
ಅವರ ಸಂಪತ್ತಿನಲ್ಲಿ
ಮೆರೆಯುತ್ತಾರೆ..! #ಹನಿಹನಿಇಬ್ಬನಿ #ಮರೆವು

Kiran D Palankar

#ಮರೆವು #ನೆನಪು #ಕಿರಣನ_ಸಾಲು #yqjogi

read more
ಮರೆಯಾದರೂ ಮರೆಯಲಾಗದ 
ನಿನ್ನ ಮೋರೆಯ ಮರೆಸಲು 
ಮರೆವು ಕೂಡ ಮರೆತು ಹೋಗಿದೆ
ಮರೆತಂತೆ ನಟಿಸಿದರೂ ಕೂಡ 
ಮನದಲ್ಲಿ ನಿನ್ನ ನೆನಪು ನೆನಪಾಗಿ 
ಮನವು ಮರುಗಿದೆ #ಮರೆವು #ನೆನಪು 
#ಕಿರಣನ_ಸಾಲು #yqjogi

Umarfaruk Hebballi

ನೀ ಬಿಟ್ಟೋದ ನೆನಪುಗಳನ್ನು. #ಮರೆವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #firstquote

read more
ಅವಳ ಜೊತೆಗೆ ಕಳೆದ ಒಂದೊಂದು ಕ್ಷಣ..! ನೀ ಬಿಟ್ಟೋದ ನೆನಪುಗಳನ್ನು. 

#ಮರೆವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #firstquote

ಲಕುಮಿಕಂದ ಮುಕುಂದ

#yqjogi #yqkannada #yqquotes #ಮರೆವು #YourQuoteAndMine Collaborating with Ravindra Gudihal Collaborating with Shashikant Desai

read more
ನಾ ಮರೆತರೂ ಮರೆಯಾಗದ ನಿತ್ಯ ನೂತನ ನೆನಪುಗಳು #yqjogi  #yqkannada  #yqquotes  #ಮರೆವು  #YourQuoteAndMine
Collaborating with Ravindra Gudihal
Collaborating with Shashikant Desai

ಸುಮಾ ರಮೇಶ್

#ಬರವಣಿಗೆ #ಮರೆವು #yqjogi_kannada #yqkannadaquotes

read more
ಮರೆಯಬಾರದೆಂದು ಬರೆದಿಡುತ್ತಿದ್ದೆ ಆಗ,
ಮರೆಯಬೇಕೆಂದು ಬರೆಯುತ್ತಿದ್ದೇನೆ  ಈಗ ! #ಬರವಣಿಗೆ #ಮರೆವು #yqjogi_kannada #yqkannadaquotes

ರೇಣುಕೇಶ್ ಸದಾಶಿವಯ್ಯ

ನೀ ಬಿಟ್ಟೋದ ನೆನಪುಗಳನ್ನು. #ಮರೆವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮರೆತರೆ ಉಳಿದ
ಜೀವನ ಬೆಲ್ಲ// ನೀ ಬಿಟ್ಟೋದ ನೆನಪುಗಳನ್ನು. 

#ಮರೆವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ನೀ ಬಿಟ್ಟೋದ ನೆನಪುಗಳನ್ನು. #ಮರೆವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೆರೆಯಲು
ಹೇಗೆ
ಸಾಧ್ಯ
ನೆನಪುಗಳ  
ಗಟ್ಟಿಯಾಗಿ
ಬೇರೂರಿ
ನೆಲೆನಿಂತಿವೆ
ಮನಃಪಟಲದಲ್ಲಿ
ಅಚ್ಚಳಿಯದೇ ನೀ ಬಿಟ್ಟೋದ ನೆನಪುಗಳನ್ನು. 

#ಮರೆವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಕೃಷ್ಣ ಚರಣ

#ಮರೆವು#yqjogi#yqbaba#yqyogi#yqdidi

read more
* ಮರೆವು *

ಈ ಮರೆವ ಮರೆತರೆ ಮರೆಯಬಹುದೆ ನಿನ್ನ?!
ನಿನ್ನ ಬಯಕೆ ತೊರೆದರೆ ಕಾಣಬಹುದೇ ನನ್ನ?!
ಎಷ್ಟು ಮರೆತರೆ ನಿನ್ನ ಮರೆಯಬಹುದು?
ಎಷ್ಟು ಅಲೆದರೆ ಆ ಮರೆವು ಸಿಗಬಹುದು?!

ಮರೆತು ಪ್ರೀತಿಸುವುದೇ ಪ್ರೀತಿಯೇ..?!

ಮರೆವ ಹುಡುಕಾಟದಲ್ಲಿ ಮರೆವ ಮರೆತ ನನಗೆ,
ನನ್ನನ್ನು ನಾನು ಮರೆವ ಆಸೆ..
ಮೊದಲು ಮರೆವು ಮರೆಯುವುದೇ..?!
ಅಥವಾ ಮರೆವ ಮರೆತ ನಾನೇ..?!

ನಾನು ಮರೆಯುವುದೇ ಮೋಜು ಮರೆವಿಗೆ..
ನೀನೆ ಕಾರಣ ನನ್ನ ಈ ಕವಿತೆಗೆ...
 #ಮರೆವು#yqjogi#yqbaba#yqyogi#yqdidi
loader
Home
Explore
Events
Notification
Profile