Nojoto: Largest Storytelling Platform

Best ಪಯಣ Shayari, Status, Quotes, Stories

Find the Best ಪಯಣ Shayari, Status, Quotes from top creators only on Nojoto App. Also find trending photos & videos about ಪಯಣ meaning, ಪಯಣ ಕನ್ನಡ ಮೂವಿ, ಪಯಣ ಮತ್ತು ಇತರ ಕಥೆಗಳು, ಪಯಣ ಕವನ, ಪಯಣ ಸಾಗಿದೆ,

  • 22 Followers
  • 39 Stories
    PopularLatestVideo

kusuma A.M

#ಪಯಣ #ಪ್ರೀತಿ

read more
mute video

ಮೌನ

ಸಾಗುವ ಹಾದಿಯೇ ಸಾಹಿತ್ಯ. #ಪಯಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪಯಣದಲ್ಲಿ ಆಗುವ ಅನುಭವಗಳೇ
ಒಂದು ಅಂದದ ಕಥಾನಕಗಳು ಸಾಗುವ ಹಾದಿಯೇ ಸಾಹಿತ್ಯ.

#ಪಯಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ವಿಶ್ರಾಂತಿಸುತ್ತಿವೆ ರೈಲುಗಳು. #ಪಯಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿಲ್ಲದ ಓಟಕ್ಕೆ ಇದು ಪ್ರಕೃತಿ ಹಾಕಿದ ಕಡಿವಾಣ ವಿಶ್ರಾಂತಿಸುತ್ತಿವೆ ರೈಲುಗಳು. 

#ಪಯಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ನಾನು... ನನ್ನ ಪಯಣ!!!! #dpcherie #ನಾನು #ನನ್ನ_ಬರಹ #ಜೀವನಯಾನ #ಪಯಣ #yqjogi_kannada #yqkannada

read more
ಎಷ್ಟೆ ಅತ್ತರು, ಬತ್ತುತ್ತಿಲ್ಲ ನನ್ನೊಳಗಿನ ದುಗುಡ...
ಸಿಗದಾಗುವೆನೇನೋ ನನಗೆ ನಾನು ಕೂಡ!!!
ಬರಿ ಮುಳ್ಳಿನ ಮೇಲೆ ನಡೆಯಲಿ, ಎಷ್ಟಂತ ದೂರ,
ಕಿಂಚಿತ್ತು ಕರಗುತ್ತಿಲ್ಲ ಈ ಮನಸಿನ ಭಾರ...

ಎಲ್ಲಾದರು ಅಡಗಿ ಕೂರಬೇಕಿದೆ..
ಪ್ರಪಂಚ ಕಾಣದ ತೀರವ ಸೇರಬೇಕಿದೆ,

ಹುಡುಕುತ್ತಾ ಸಾಗಿರುವೆ ಆ ತೀರದೆಡೆ..!
ಮನವ ಹಗುರಾಗಿಸೊ ದಾರಿಯೆದೆ....

ನಿರಂತರ ಪಯಣ,
ಸಾಗಲೇ ಬೇಕಿದೆ ಜೀವನ!!
                            ನಾನು... ನನ್ನ ಪಯಣ!!!!
#dpcherie #ನಾನು #ನನ್ನ_ಬರಹ #ಜೀವನಯಾನ #ಪಯಣ #yqjogi_kannada #yqkannada

ರಂಜಿತಾ ಸೋಮಶೇಖರ್ ❤️

ಬದುಕಲ್ಹೊರಟಿರುವೆ.... ❣️ ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ಪಯಣ #ನಿರ್ಲಿಪ್ತತೆ #ಮುಗಿಯದ_ಮೌನ

read more
ಬದುಕಲ್ಹೊರಟಿರುವೆ.!
ಬಂದದ್ದೆಲ್ಲ ಬರಲಿ ¡ ಬಯಸಿದ ಬಯಕೆಗಳು
.......... ಮಣ್ಣಾದರೂ ..........
ನೆಚ್ಚಿಕೊಂಡ ಭಗವಂತ ☺️🙏🏻💐
ಕೈಬಿಡಲಾರನೆಂಬುವ "ಭರವಸೆಯಿಂದ" ❤️💙 ಬದುಕಲ್ಹೊರಟಿರುವೆ.... ❣️
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಪಯಣ #ನಿರ್ಲಿಪ್ತತೆ #ಮುಗಿಯದ_ಮೌನ

ರಂಜಿತಾ ಸೋಮಶೇಖರ್ ❤️

#yqpavi #yqkannada #yqjogikannadaquote #ಪಯಣ 😍😍 ನಯನಗಳ ನಡುವೆ....... #YourQuoteAndMine Collaborating with ಪವಿತ್ರಾ ಕೆ

read more
ನಯನಗಳ ಸಂಭಾಷಣೆಯಲೇ 🙈
ಹೃದಯಗಳಾದವು ಬೆಸುಗೆ ❤️ #yqpavi #yqkannada #yqjogikannadaquote #ಪಯಣ 

😍😍 ನಯನಗಳ ನಡುವೆ....... #YourQuoteAndMine
Collaborating with ಪವಿತ್ರಾ ಕೆ

ರಂಜಿತಾ ಸೋಮಶೇಖರ್ ❤️

ವಿಶ್ರಾಂತಿಸುತ್ತಿವೆ ರೈಲುಗಳು. #ಪಯಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಏನಿದ್ದರೂ, ಇಲ್ಲದಿದ್ದರೂ ಮುನ್ನಡೆಸಲೇಬೇಕು ಜೀವನ  ವಿಶ್ರಾಂತಿಸುತ್ತಿವೆ ರೈಲುಗಳು. 

#ಪಯಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Vನಾಯಕ ಮುದಡಗಿ

#ಪಯಣ #ಕನ್ನಡಕವಿತೆ #ಕವಿತೆ

read more
ಪದಗಳ ಸ್ವಚ್ಛ-ಸುಂದರ 
ಭಾವನೆಗಳ ಜೊತೆಗೆ
ಲೇಖಕನದು ಲೇಖನಿಯೊಂದಿಗೆ 
ಎಂದಿಗೂ ಮುಗಿಯದ ಪಯಣ... #ಪಯಣ #ಕನ್ನಡಕವಿತೆ #ಕವಿತೆ

Manjula Murali

#yqjogi #yqbaba #ಒಲವು #ಪಯಣ #ಗಂಗೆ #YourQuoteAndMine Collaborating with VKN

read more
ಹೃದಯದ ಧಮನಿಯಿಂದ
ಪ್ರವಹಿಸುವ ಪ್ರಾಣವೇ 
ಸಖ ನೀನು 
ನಮ್ಮಿ ಪ್ರೀತಿಯ ಪಯಣದಲಿ
ಜೊತೆಯಾದ ಹೃದಯವೇ 
ನೀನೇ ಹೌದು 
 #yqjogi #yqbaba #ಒಲವು #ಪಯಣ #ಗಂಗೆ  #YourQuoteAndMine
Collaborating with VKN

ರಮೇಶ್ ಹಡಪದ

#yqjogi#yqkannada#ಜೀವನ#ಪಾಠ#ಪಯಣ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಒಂಟಿತನ ಚಿಂತೆಗಳ ಗೂಡುಕಟ್ಟಿಸುತ್ತದೆ..!! #yqjogi#yqkannada#ಜೀವನ#ಪಾಠ#ಪಯಣ  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ
loader
Home
Explore
Events
Notification
Profile