Nojoto: Largest Storytelling Platform

Best ಅನುಮಾನ Shayari, Status, Quotes, Stories

Find the Best ಅನುಮಾನ Shayari, Status, Quotes from top creators only on Nojoto App. Also find trending photos & videos about ಅನುಮಾನ meaning in english, ಅನುಮಾನ in english, ಅನುಮಾನ quotes, ಅನುಮಾನ ಪದದ ಅರ್ಥ, ಅನುಮಾನ ಬಂದ,

  • 7 Followers
  • 7 Stories
    PopularLatestVideo

Harish Nayak

#ಹನಿಹನಿಇಬ್ಬನಿ #ಅನುಮಾನ

read more
ಅನುಮಾನ

ಮಡದಿಗೆ
ಸಾಕಾಗುವುದಿಲ್ಲ
ನಾನಿದ್ದರೂ ಹತ್ರ
ಕೇಳುತ್ತಲೇ
ಇದ್ದಾಳೆ
ಮದುವೆಯ
ಪ್ರಮಾಣ ಪತ್ರ #ಹನಿಹನಿಇಬ್ಬನಿ #ಅನುಮಾನ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವದೂಟ 100 ಅನುಮಾನ ವಿಷವಿದ್ದಂತೆ ದೂರವಿದ್ದಷ್ಟು ಬದುಕು ಸುಂದರ ನಂಬಿಕೆಯ ಚೌಕಟ್ಟಿನಲ್ಲಿ ಬದುಕು ನಡೆದರೆ ಚೆಂದ ಅಭಿಮಾನವಿರದ ಹೊರತು ಜೀವನದಿ ಇರದು ನೆಮ್ಮದಿ ಅನುಮಾನದ ರೋಗಕೆ ಮದ್ದಿಲ್ಲ #Collab #YourQuoteAndMine #collabwithjogi #yqkannada #yqjogi

read more
ಅನುಮಾನ ವಿಷವಿದ್ದಂತೆ
ದೂರವಿದ್ದಷ್ಟು ಬದುಕು ಸುಂದರ 
ನಂಬಿಕೆಯ ಚೌಕಟ್ಟಿನಲ್ಲಿ 
ಬದುಕು ನಡೆದರೆ ಚೆಂದ
ಅಭಿಮಾನವಿರದ ಹೊರತು 
ಜೀವನದಿ ಇರದು ನೆಮ್ಮದಿ 
ಅನುಮಾನದ ರೋಗಕೆ ಮದ್ದಿಲ್ಲ
ಅವಸರದ ತೀರ್ಮಾನಕೆ ಆಯಸ್ಸಿಲ್ಲ
ಪರಸ್ಪರ ಗೌರವ ಇದ್ದಾಗ ಮಾತ್ರ 
ನಂಬಿಕೆಯೂ ಆಗುವುದು ಪ್ರಭಲ ಅಸ್ತ್ರ 

0619ಪಿಎಂ18082021
*ಅಪ್ಪಾಜಿ ಎ ಮುಸ್ಟೂರು ಸುಧಾ* #ಅಮುಭಾವದೂಟ 100
ಅನುಮಾನ ವಿಷವಿದ್ದಂತೆ
ದೂರವಿದ್ದಷ್ಟು ಬದುಕು ಸುಂದರ 
ನಂಬಿಕೆಯ ಚೌಕಟ್ಟಿನಲ್ಲಿ 
ಬದುಕು ನಡೆದರೆ ಚೆಂದ
ಅಭಿಮಾನವಿರದ ಹೊರತು 
ಜೀವನದಿ ಇರದು ನೆಮ್ಮದಿ 
ಅನುಮಾನದ ರೋಗಕೆ ಮದ್ದಿಲ್ಲ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ಭರವಸೆ#ಅನುಮಾನ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಜನರಲ್ಲಿ ಸಾಕಷ್ಟಿದ್ದರೂ
ಅನುಮಾನವೇ ಅವರ "ಮಾನ"
"ಭರವಸೆ" ಇಲ್ಲದಿರುವುದೇ ಅವರ "ವರಸೆ".. #yqjogi#yqkannada#ಜೀವನ#ಭರವಸೆ#ಅನುಮಾನ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

ನಂಬಿಕೆ #ನಂಬಿಕೆ #ಅನುಮಾನ #ಜೀವನ #yqdvkrddots #yqjogi #yqkannada #yqgoogle

read more
ನಂಬಿಕೆಗಿಂತ ಹೆಚ್ಚು
ಅನುಮಾನಗಳಿದ್ದಾಗ
ಸಂಬಂಧಗಳು  ಹೆಚ್ಚು ದೂರ 
ಸರಿದು ನಿಲ್ಲುತ್ತವೆ. ಆದರೆ 
ಅನುಮಾನಗಳಿದ್ದರೂ ಸಹ 
ನಂಬಿಕೆ ಉಳಿಸಿ ಗಳಿಸಿ
ಕೊಳ್ಳುವುದನ್ನು‌ ಕಲಿತರೆ 
ಜೀವನವು ಹೆಚ್ಚು 
ಸುಂದರವಾಗಿರುತ್ತದೆ.. ನಂಬಿಕೆ

#ನಂಬಿಕೆ 
#ಅನುಮಾನ 
#ಜೀವನ 
#yqdvkrddots 
#yqjogi 
#yqkannada

ನಾಗರಾಜ್ ಪೂಜಾರ್

#nagarajpoojar #ygbaba #ಪ್ರೀತಿ #ಪ್ರೆಮ #ಅನುಮಾನ

read more
ಈ ಪ್ರೀತಿ, ಪ್ರೇಮ ಮತ್ತು ಸ್ನೇಹ
ಒಂದಲ್ಲ ಒಂದು ದಿನ ಹೆಚ್ಚು ಕಡಿಮೆ  ಆಗ್ಬಹುದು...!!
ಆದ್ರೆ ಒಬ್ರ ಮೇಲೆ ಬಂದ ಅನುಮಾನ 
ಅವ್ರು ಎಷ್ಟೇ ನಿಯತ್ತಾಗಿ ಇದ್ರು 
ಕೊನೆವರೆಗೂ ಅದು  ಸ್ಥಿರವಾಗಿರುತ್ತದೆ. #nagarajpoojar 
#ygbaba #ಪ್ರೀತಿ  #ಪ್ರೆಮ #ಅನುಮಾನ

Aishwarya Muddan✍

#ಅನುಮಾನ #ನೂರೆಂಟುಸವಾಲುಗಳು #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಅನುಮಾನಿಸಿ ನೋಡಿದಾಗಲೆ,
ಸಿಗುವುದು ನೂರಾಎಂಟು ಪ್ರಶ್ನೆಗಳು... #ಅನುಮಾನ #ನೂರೆಂಟುಸವಾಲುಗಳು #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

Thara nanjunda sastry

ಕುಳಿತು ಬಗೆಹರಿಸುವುದು ಒಳಿತು. #ಅನುಮಾನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more

ಎರಡು ವಿವಾದಾತ್ಮಕ ಪ್ರತಿಪಾದನೆಗಳ ನಡುವೆ ಇದರ ಜನನ
ತಪ್ಪಿದ ಅವಕಾಶಗಳ ಕಾಳಜಿ ತರಿಸುವುದು ವಿಳಂಬವನ್ನ 
ಸೃಷ್ಟಿಸುವುದು ಬಲವರ್ಧನೆಯ ನಕಾರಾತ್ಮಕ ವಾತಾವರಣವನ್ನ
ಸಂಭವನೀಯ ಮತ್ತು ನಿಶ್ಚಿತಗಳನ್ನು ಪ್ರತ್ಯೇಕಿಸಲು ಮಾಡಬೇಕು  ಪ್ರಯತ್ನವನ್ನು
ಇದರಿಂದ ಬದಲಾಗಿಸುವುದು ನೋಡುವ ದೃಷ್ಟಿಕೋನವನ್ನ 
ಆಧಾರರಹಿತ ಎಂದೆನಿಸುವುದು ಯಾವುದೇ ಗ್ರಹಿಸಿದ್ದನ್ನ
ಅಂದಿನಿಂದ ಬೆಳೆಸುವುದು ಎರಡೂ ಕಡೆ ಶತೃತ್ವವನ್ನ
ಬಿಡಬೇಕು ನಾವು ಅಹಂಮಿನ ಬೆನ್ನನ್ನ
ಕೂತು ಮಾತನಾಡಿ ಪರಿಹರಿಸಬೇಕು ತೊಂದರೆಗಳನ್ನ 
 ಕುಳಿತು ಬಗೆಹರಿಸುವುದು ಒಳಿತು.

#ಅನುಮಾನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile