Nojoto: Largest Storytelling Platform

Best ಸಾಹಿತ್ಯ Shayari, Status, Quotes, Stories

Find the Best ಸಾಹಿತ್ಯ Shayari, Status, Quotes from top creators only on Nojoto App. Also find trending photos & videos about ಸಾಹಿತ್ಯ meaning in english, ಸಾಹಿತ್ಯ in english, ಸಾಹಿತ್ಯ ಎಂದರೆ, ಸಾಹಿತ್ಯ ಆಧಾರ ಎಂದರೇನು, ಸಾಹಿತ್ಯ ಸಂಗಮ,

  • 18 Followers
  • 25 Stories
    PopularLatestVideo

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಸಾಹಿತ್ಯ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಸಾರಾಯಿ ಕುಡಿದವರ ಜೊತೆ ಕೂತ್ಕೊಂಡು ಸಾವಿರ ಮಾತಾಡ್ತ, ಅವರ ಮನದ ನೋವುಗಳನ್ನು ಕೇಳೋದೆ ಒಂದ್ ಮಜ ಗುರು.
ಸಾಹಿತ್ಯ ಎಲ್ಲಿಂದ, ಯಾವ್ ಮೂಲೆಯಿಂದ ಹುಟ್ಟುತ್ತೆ ಅನ್ನೋದ್ ಮುಖ್ಯ ಅಲ್ಲ, 
ಬರಿಯೊ ಬರವಣಿಗೆಯಲ್ಲಿ ಎಷ್ಟ್ ಅರ್ಥ ಇರುತ್ತೆ ಅನ್ನೋದ್ ಮುಖ್ಯ.

 ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಸಾಹಿತ್ಯ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ಮೌನ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಸಾಹಿತ್ಯ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಯಾವುದೋ ಒಂದು 
ಚಂದದ ಭಾವವಿರಬೇಕು
ಆ ಮೌನವನ್ನು ಅಕ್ಷರಗಳಿಗಿಳಿಸೋ
ಮನಸ್ಸಿರಬೇಕು. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಸಾಹಿತ್ಯ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

Shruthi

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಸಾಹಿತ್ಯ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಪ್ರತಿಯೊಂದು ಪದದ ಅರ್ಥ

ತಿಳಿದುಕೊಂಡಿರಬೇಕು...
 ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಸಾಹಿತ್ಯ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

Manjula Murali

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಸಾಹಿತ್ಯ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಮೌನದ ಜೊತೆ ಗೆಳತನ ಮಾಡಬೇಕು 
ಭಾವಗಳ ಮನಸ್ಸಿನಲ್ಲಿ ಹಿಡಿದಿಟ್ಟು 
ಲೇಖನಿಯ ಮುಖಾಂತರ 
ಹಾಳೆಯಲಿ ಅಚ್ಚಾಗುವಂತಿರಬೇಕು
 ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಸಾಹಿತ್ಯ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

Manjula Murali

ಸಹಯೋಗಕ್ಕೆ ಮುಕ್ತ ಆಹ್ವಾನ💐 #yqjogi #yqkannada #ಭಾವತರಂಗ೨ #ಸಾಹಿತ್ಯ #ವ್ಯಾಕರಣ #ಬರಹ 800th quote #800thquote #YourQuoteAndMine Collaborating with Pramod Shekhar

read more
ನನಗೆ ಯಾವಾಗಲೂ ಮನಸ್ಸಿಗೆ ತೋಚಿದ್ದನ್ನು
ಭಾವನೆಗಳಿಗೆ ಚೌಕಟ್ಟು ಹಾಕಿ ಹೃದಯದಲ್ಲಿ ಮೂಡಿದ ಸಾಲುಗಳನ್ನು ಅಂದವಾಗಿ ಬರಲು ಪ್ರಯತ್ನ ಪಡ್ತಿನಿ 
🙏🙏 ಸಹಯೋಗಕ್ಕೆ ಮುಕ್ತ ಆಹ್ವಾನ💐


#yqjogi #yqkannada #ಭಾವತರಂಗ೨ #ಸಾಹಿತ್ಯ #ವ್ಯಾಕರಣ #ಬರಹ 
800th quote #800thquote  #YourQuoteAndMine
Collaborating with Pramod Shekhar

ಗೀತಾ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಏಕಾಂಗಿಚಂದು #ba_bh_bh_ba #ಸಾಹಿತ್ಯ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಸಾಹಿತ್ಯಗಳ ಒಂದೊಂದು ಪದವನ್ನೂ ಅನುಭವಿಸಿದರೆ ಅದರ ಸ್ವಾರಸ್ಯ ತಿಳಿಯುತ್ತದೆ.. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 
#ಏಕಾಂಗಿಚಂದು #ba_bh_bh_ba
#ಸಾಹಿತ್ಯ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಸಹಯೋಗಕ್ಕೆ ಮುಕ್ತ ಆಹ್ವಾನ💐 #yqjogi #yqkannada #ಭಾವತರಂಗ೨ #ಸಾಹಿತ್ಯ #ವ್ಯಾಕರಣ #ಬರಹ #ಬರಹಗಾರ #YourQuoteAndMine Collaborating with Pramod Shekhar

read more
ಮನುಜನ ಶಿರ ಬರೀ ರೋಮಗಳ ತಾಣವಲ್ಲ
ಯೋಚನೆ ಯೋಜನೆಗಳ ಧಾಮ ಶಿರವಿಲ್ಲದೇ
ಮನುಜನ ಬದುಕು ಅಸ್ಥಿರ ಛಂದಸ್ಸು ರಗಳೆ ಷಟ್ಪದಿ ಪ್ರಸ್ತುತ ಪಡಿಸುವ ಕಲೆ  ಬರಹಕೆ ಶಿರವಿದ್ದಂತೆ 
ಮನೆಗೆ ತಳಪಾಯ ಅತೀ ಮುಖ್ಯ 
ಕತೆ ಕವನಕೆ ಪ್ರಾಸ ಅಲಂಕಾರ ವ್ಯಾಕರಣ ವೇಷಭೂಷಣವಿದ್ದಂತೆ ಇವು 
ಬರಹಕೆ ಮರೆಗು ನೀಡುತವೆ..ಎಲ್ಲರಿಂದ ಕಲಿಯೋಣ ಕಲಿತು ಬಾಗೋಣ ಕನ್ನಡು ಬೆಳೆಸೋಣ. ಸಹಯೋಗಕ್ಕೆ ಮುಕ್ತ ಆಹ್ವಾನ💐


#yqjogi #yqkannada #ಭಾವತರಂಗ೨ #ಸಾಹಿತ್ಯ #ವ್ಯಾಕರಣ #ಬರಹ #ಬರಹಗಾರ  #YourQuoteAndMine
Collaborating with Pramod Shekhar

ರಮೇಶ್ ಹಡಪದ

ಬಂಡಾಯ ಸಾಹಿತ್ಯ ಅಂದ್ರೆ ನನಗೆ ತುಂಬ ಅಚ್ಚುಮೆಚ್ಚು #yqjogi #yqjogi_kannada #yqkannada #yqkannada #yqmaquotes #ಬಂಡಾಯ #ಸಾಹಿತ್ಯ #YourQuoteAndMine Collaborating with ಮಂಜು ಮನೋಜ್ಞಾ ರೈತ

read more
ಬಂಡಾಯ ಸಾಹಿತ್ಯವು
ಬೂಟಾಟಿಕೆಯ ಮಾತನ್ನ
ಬುಡ ಸಮೇತ ಕಿತ್ತು
ಬೇರೂರಿದ ತಾವೇ ಶ್ರೇಷ್ಟ ವೆಂದು
ಬಡ ಬಡಿಸುವದನ್ನು
ಬಿಡಿಸಿ ಸೃಹದಯರಿಗೆ
ಬಿತ್ತರಿಸುವುದು. ಬಂಡಾಯ ಸಾಹಿತ್ಯ ಅಂದ್ರೆ ನನಗೆ ತುಂಬ ಅಚ್ಚುಮೆಚ್ಚು 
#yqjogi #yqjogi_kannada #yqkannada #yqkannada #yqmaquotes #ಬಂಡಾಯ #ಸಾಹಿತ್ಯ   #YourQuoteAndMine
Collaborating with ಮಂಜು ಮನೋಜ್ಞಾ ರೈತ

shivarjaras snehasinchana

ಚಿತ್ರ ಕೃಪೆ :pintrest #ಸಾಹಿತ್ಯ #ವೈಕ್ಯೂಕನ್ನಡ

read more
ನನ್ನೊಂದಿಗೆ ಹಾಕಿದ
ಆ ಹೆಜ್ಜೆಯ ಸದ್ದು
ಎದೆ ಬಡಿತವನ್ನೇ
ಹೆಚ್ಚಿಸಿದೆ ನನಗರಿವಿಲ್ಲದೆ..
ಪರಿವೆಯಾಗದೆ...
ಪ್ರಮಾಣ ಮಾಡುವೆಯಾ..
ನೀ ನನ್ನವಳೆಂದು...
ಹಿಂದಿನ ತಪ್ಪನ್ನೆಲ್ಲಾ 
ಪರಿಷ್ಕರಿಸುವೆಯಾ..
ಪರಾಭಾವಗೊಳ್ಳದೆ 


 ಚಿತ್ರ ಕೃಪೆ :pintrest
 #ಸಾಹಿತ್ಯ
#ವೈಕ್ಯೂಕನ್ನಡ

Amar Gudge

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಸಾಹಿತ್ಯ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಮಸ್ತಕದಲ್ಲಿ ಪುಸ್ತಕದ ಜ್ಞಾನ, ಅದರೊಂದಿಗೆ ಅನುಭವದ ಸಾರ ಬೆರೆತು ಬರೆಯುವ ಅಭಿಲಾಷೆ, ಕೌಶಲ್ಯವಿದ್ದು ಸಹೃದಯವಿದ್ದಾಗ ಸಾಹಿತ್ಯದ ಜನನ. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಸಾಹಿತ್ಯ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile