Nojoto: Largest Storytelling Platform

Best ಜೀವ Shayari, Status, Quotes, Stories

Find the Best ಜೀವ Shayari, Status, Quotes from top creators only on Nojoto App. Also find trending photos & videos aboutಜೀವದ ಮೂಲ ಘಟಕ ಯಾವುದು, ಜೀವನದ ನುಡಿಮುತ್ತುಗಳು, ಜೀವಿಗಳ ಲಕ್ಷಣಗಳು, ಜೀವಕೋಶ ಎಂದರೇನು, ಜೀವನ ಕವನ,

  • 20 Followers
  • 41 Stories

Shridhar Patil.

#love_shayari #ಜೀವ LO√€ Life❤

read more

Amar Gudge

vಚಿತ್ರ #ಭಾವ #ಜೀವ #ನಿನ್ನಧ್ಯಾನಿ #ಕನ್ನಡತಿಶೋಭ #yqjogi #yqkannada #YourQuoteAndMine Collaborating with Vasant AP Art Collaborating with S M ವಿಶ್ವಕರ್ಮ

read more
ಉಸಿರು ಬೆರೆತು
ಜೀವ ಒಂದಾಯಿತು...!!
 #vಚಿತ್ರ  #ಭಾವ #ಜೀವ #ನಿನ್ನಧ್ಯಾನಿ #ಕನ್ನಡತಿಶೋಭ
 #yqjogi  #yqkannada  #YourQuoteAndMine
Collaborating with Vasant AP Art  
Collaborating with S M ವಿಶ್ವಕರ್ಮ

Amar Gudge

ವೈದ್ಯರೂ ಸಹ ಕಣ್ಣಿಗೆ ಕಾಣುವ ದೇವರು. #ಜೀವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
"वैद्यो नारायणो हरिः"
ಎನ್ನುವುದು ಪ್ರಸಿದ್ಧ ಉಕ್ತಿಯು
ಸಾವು ಬದುಕಿನ ನಡುವೆ ಒದ್ದಾಡುವ ಮನುಷ್ಯನಿಗೆ,  ಸಂಬಂಧವೇ ಇಲ್ಲದ ಇನ್ನೊಬ್ಬ ವ್ಯಕ್ತಿ, ತನ್ನ ಸ್ವಹಿತವನ್ನು ಬಿಟ್ಟು, ಭರವಸೆಯ ಬೆಳಕನ್ನು ಮೂಡಿಸಿ, ಔಷಧೋಪಚಾರಗಳಿಂದ  ಭೂಲೋಕದಿ ಇನ್ನೊಂದು ಜನ್ಮವನ್ನು ನೀಡುವ,  ಮಾನವ ರೂಪದಲ್ಲಿರುವ ದೇವನೇ  "ವೈದ್ಯ"
 ವೈದ್ಯರೂ ಸಹ ಕಣ್ಣಿಗೆ ಕಾಣುವ ದೇವರು. 

#ಜೀವ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಬದುಕು ನಶ್ವರ... #ದಿವಾಕರ್ #ಜೀವ #ಜೀವನ #ಉಸಿರು #ನಶ್ವರ #ಕನ್ನಡ #yqjogi #yqkannada

read more
ಜೀವದ ಮೊದಲ ಕ್ಷಣ 
ಮತ್ತು
ಜೀವನದ ಕೊನೆಯ ಕ್ಷಣಗಳಿಗೂ
ಒಂದೇ ಬಲವು ಉಸಿರು
ಉಸಿರನ್ನು ಸದಾ
ಹಸಿರಾಗಿಸಿ ಕೊಂಡರೆ
ಬದುಕು ನಶ್ವರವೆನಿಸುವುದಿಲ್ಲ.. ಬದುಕು ನಶ್ವರ...
#ದಿವಾಕರ್ #ಜೀವ #ಜೀವನ #ಉಸಿರು #ನಶ್ವರ #ಕನ್ನಡ #yqjogi #yqkannada

DIVAKAR D

ಒಂದು ಕ್ಷಣ ಮರೆತರೂ ಬಾಳಿನ ಸುಮಧುರತೆಯನ್ನು ಕಳೆದುಕೊಂಡಂತೆ #ದಿವಾಕರ್ #ಕ್ಷಣ #ಮಾನವೀಯತೆ #ಜೀವನ #ಜೀವ #ಬದುಕು #yqjogi #yqgoogle

read more
ಒಂದು ಕ್ಷಣದ ಅನುಕಂಪ
ಒಂದು ಜೀವವನ್ನು ಬದುಕಿಸಬಲ್ಲದು ;
ಒಂದು ಕ್ಷಣದ ಔದಾರ್ಯತೆ 
ಒಬ್ಬರ ಬದುಕನ್ನು ಬದಲಿಸಬಲ್ಲದು ;
ಒಂದು ಕ್ಷಣದ ಮಾನವೀಯತೆ 
ಒಂದು ಜೀವದ ಹಸಿವನ್ನು ನೀಗಿಸಬಲ್ಲದು ;
ಈ ಒಂದು ಕ್ಷಣವೆ ಸಾವಿರಾರೂ ರೂಪದಲಿ
ಮನುಜನರನ್ನು ಮನದ ಮಂಥನಕ್ಕಿಳಿಸುವುದು;
ಈ ಒಂದು ಕ್ಷಣ ಕಣ ಕಣದ ಪ್ರತಿರೂಪದಲಿ
ಎಲ್ಲರೆಲ್ಲೆಲ್ಲರ  ಬಾಳಿಗೆ ಬೆಳಕಾಗುತ್ತಿರಲಿ.. ಒಂದು ಕ್ಷಣ ಮರೆತರೂ ಬಾಳಿನ ಸುಮಧುರತೆಯನ್ನು ಕಳೆದುಕೊಂಡಂತೆ 
#ದಿವಾಕರ್ #ಕ್ಷಣ #ಮಾನವೀಯತೆ #ಜೀವನ #ಜೀವ #ಬದುಕು #yqjogi #yqgoogle

DIVAKAR D

ಜೀವನ ಮತ್ತು ಪರಿಶ್ರಮ #ದಿವಾಕರ್ #ಜೀವನ #ಪರಿಶ್ರಮ #ಜೀವ #ಪರಿಶುದ್ದವು #yqjogi #yqgoogle #yqmandya

read more
ಜೀವನದಲ್ಲಿ
ಪರಿಶ್ರಮಕ್ಕೆ
ಜೀವ ತುಂಬಿದಷ್ಟು
ಜೀವನ 
ಪರಿಶುದ್ಧವಾಗುತ್ತದೆ.. ಜೀವನ ಮತ್ತು ಪರಿಶ್ರಮ

#ದಿವಾಕರ್ #ಜೀವನ #ಪರಿಶ್ರಮ #ಜೀವ #ಪರಿಶುದ್ದವು #yqjogi #yqgoogle #yqmandya

DIVAKAR D

ಸಂತಸದ ಕ್ಷಣ #ಕ್ಷಣ #ಸಂತೋಷ #ದುಃಖ #ಜೀವ ಮಾನದ #yqdvkrddots #yqjogi

read more
ಒಂದು ಕ್ಷಣದ ನಿಜವಾದ 
ಸಂತೋಷವೂ ಜೀವಮಾನದ 
ಒಂದು ಕ್ಷಣದ ದುಃಖಕ್ಕಿಂತ 
ಹೆಚ್ಚು ಶಕ್ತಿಯುತವಾದುದು... ಸಂತಸದ ಕ್ಷಣ

#ಕ್ಷಣ
#ಸಂತೋಷ
#ದುಃಖ
#ಜೀವ ಮಾನದ 
#yqdvkrddots
#yqjogi

DIVAKAR D

ವೈದ್ಯರೂ ಸಹ ಕಣ್ಣಿಗೆ ಕಾಣುವ ದೇವರು. #ಜೀವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸರ್ಕಾರಿ ದೇವರಿಗೆ ಹುಂಡಿಗೆ ಕಾಣಿಕೆ ಹಾಕಬೇಕು
ಖಾಸಗಿ ವೈದ್ಯರಿಗೆ ಹುಂಡಿಗಳನ್ನು ‌ಕಾಣಿಕೆ ಹಾಕಬೇಕು.. ವೈದ್ಯರೂ ಸಹ ಕಣ್ಣಿಗೆ ಕಾಣುವ ದೇವರು. 

#ಜೀವ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಜನತಾ ಕರ್ಪ್ಯೂ #ಜನತಾಕರ್ಫ್ಯೂ #ಜೀವ #yqdvkrddots #yqjogi #yqkannada #yqmandya #yqgoogle

read more
ಹೈಕು - ೨
=========
ಜನತಾ ಕರ್ಪ್ಯೂ
ಜೀವ ಉಳಿಸುತ್ತದೆ 
ಇರಲೆಚ್ಚರ.. ಜನತಾ ಕರ್ಪ್ಯೂ

#ಜನತಾಕರ್ಫ್ಯೂ #ಜೀವ  #yqdvkrddots #yqjogi #yqkannada #yqmandya #yqgoogle

DIVAKAR D

ಜೀವ #yqdvkrddots #ಜೀವ #ಕ್ಷಣ #ಪ್ರತಿಕ್ಷಣ #yqjogi #yqkannada #kannadaquotes #yqgoogle

read more
ನಿಮಗಾಗಿ ಕಾಯುವ ಜೀವವನ್ನು
ಒಂದು ಕ್ಷಣ ನಿರ್ಲಕ್ಷ್ಯ ಮಾಡಿದರೂ
ಪರವಾಗಿಲ್ಲ. ಆದರೆ ಪ್ತತಿಕ್ಷಣ ನೀವು
ಹಾಗೆ ಮಾಡಿದರೆ ನಿಮಗೆ ಅವಶ್ಯಕತೆ
ಇರುವ ದಿನ ಬೇಕು‌ ಅಂತಾ ಬೇಡಿದರೂ
ಬರದಷ್ಟು ದೂರ ಹೋಗಿರುತ್ತಾರೆ... ಜೀವ

#yqdvkrddots
#ಜೀವ #ಕ್ಷಣ  #ಪ್ರತಿಕ್ಷಣ #yqjogi
#yqkannada #kannadaquotes  #yqgoogle
loader
Home
Explore
Events
Notification
Profile