Nojoto: Largest Storytelling Platform

Best ಸೌಂದರ್ಯ Shayari, Status, Quotes, Stories

Find the Best ಸೌಂದರ್ಯ Shayari, Status, Quotes from top creators only on Nojoto App. Also find trending photos & videos about ಸೌಂದರ್ಯ ಲಹರಿ ಅರ್ಥ, ಸೌಂದರ್ಯ ಕವನ, ಸೌಂದರ್ಯ ಲಹರಿ pdf, ಸೌಂದರ್ಯ ಸಮರ, ಸೌಂದರ್ಯ ಲಹರಿ,

  • 21 Followers
  • 38 Stories
    PopularLatestVideo

ರಘು ಶಿವಸ್ವಾಮಿ

ವ್ಯಕ್ತಿತ್ವ ವಜ್ರದಂತೆ ಸದಾ ಹೊಳೆಯುವುದು. #ಸೌಂದರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ಸೌಂದರ್ಯ ಮಾಸುವ ಮುನ್ನ 
ನೀನೊಮ್ಮೆ ತಿರುಗಿ ನೋಡೆ ನನ್ನ,
ನಿನ್ನ ಸೌಂದರ್ಯ ಮಾಸಿದ ಮೇಲೆ 
ನೀನ್ ನೋಡ್ತೀನಿ ಅಂದ್ರು ನಾ ನೋಡಲಾರೆ ನಿನ್ನ
😀😂🐒🙈😎 ವ್ಯಕ್ತಿತ್ವ ವಜ್ರದಂತೆ ಸದಾ ಹೊಳೆಯುವುದು. 

#ಸೌಂದರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

#ಸೌಂದರ್ಯ #kannadapoem #yqjogi #YourQuoteAndMine Collaborating with Soundarya R

read more
ಪ್ರೇಮದ ಸವಾಲು ಹಾಕುವುದಷ್ಟೆ ನಮ್ಮ ಕೆಲಸ,
ಉತ್ತರ ಬೇಕಾಗಿಲ್ಲ....😀 #ಸೌಂದರ್ಯ
#kannadapoem 
#yqjogi 

 #YourQuoteAndMine
Collaborating with Soundarya R

ರಘು ಶಿವಸ್ವಾಮಿ

ನೋಡಿದಷ್ಟು ಸುಂದರ! #ಸೌಂದರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಈ ಸೌಂದರ್ಯವನ್ನು ಇನ್ನಷ್ಟು ಮೆರುಗುಗೊಳಿಸುವ ಆ ಸೂರ್ಯ. ನೋಡಿದಷ್ಟು ಸುಂದರ! 

#ಸೌಂದರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. #ಜೀವನದ_ಸ್ಪರ್ಶಮಣಿ #ಸೌಂದರ್ಯ #ದಿನಕ್ಕೊಂದು_ಪ್ರಶ್ನೆ #Collab #yqaestheticthoughts #collab_with_kavitt_karmamani #collab_with_the_emperor_of_the_human_mind #YourQuoteAndMine Collaborating with the_emperor_of_ The_human_mind

read more
ಹೆಣ್ಣು ಹೆಣ್ಣಾಗಿದ್ದರೆ ಅದು ದೇವರ ವರದಾನ,
ಹೆಣ್ಣು ತನ್ನ ಹೆಣ್ತನವನ್ನು ಮರೆತರೆ ಅದು‌ ಅಭಿಶಾಪ.
ಹೆಣ್ಣಿಗೆ ದೇಹ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಮುಖ್ಯ. ದೇಹ ಸೌಂದರ್ಯ ವಯಸ್ಸಿನ ಜೊತೆಗೆ ಮಾಸುತ್ತದೆ, ಮನಸ್ಸಿನ ಸೌಂದರ್ಯ ಹೆಣ್ಣು ಮಣ್ಣಾದರೂ ಸ್ಥಿರವಾಗಿ ಉಳಿಯುತ್ತದೆ.
ಹೆಣ್ಣೇ ದೈವ, ಹೆಣ್ಣೇ ಸೃಷ್ಟಿ , ಹೆಣ್ಣು ತಾಳ್ಮೆಯಿಂದಿದ್ದರಷ್ಟೇ ಅವಳ ಸೌಂದರ್ಯಕ್ಕೆ ಒಂದು ಮೆರುಗು ಬರುವುದು, ಅವಳ ಸೃಷ್ಟಿಗೆ ಒಂದು ಅರ್ಥ ಸಿಗುವುದು. ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ.

#ಜೀವನದ_ಸ್ಪರ್ಶಮಣಿ #ಸೌಂದರ್ಯ #ದಿನಕ್ಕೊಂದು_ಪ್ರಶ್ನೆ #collab #yqaestheticthoughts #collab_with_kavitt_karmamani #collab_with_the_emperor_of_the_human_mind #YourQuoteAndMine
Collaborating with the_emperor_of_ The_human_mind

ಮೌನ

ನೋಡಿದಷ್ಟು ಸುಂದರ! #ಸೌಂದರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪ್ರಕೃತಿಯೊಳಗಿನ ಆಂತರ್ಯ ನೋಡಿದಷ್ಟು ಸುಂದರ! 

#ಸೌಂದರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

🤔 #dpcherie #Beauty #ಅಂದ #ಸೌಂದರ್ಯ #ಬರಹ #yqjogi_kannada #yqkannada

read more
ಇತ್ತ ಕಲ್ಪನೆಯಲ್ಲ,
ಅತ್ತ ವಾಸ್ತವವಲ್ಲ,
ನಡುವಣ,, ಊಹೆಗೂ ಮೀರಿದ ಅಂದವದು...
ಅದಾರ ಕಲ್ಪನೆಯ ಸೊಬಗೊ ಕಾಣೆ,
ಬರಹಕ್ಕು ನಿಲುಕದ ಚಂದವದು...

ಲತೆ ಬಳ್ಳಿಯ ಮೊಗ್ಗೆಲ್ಲ, ಹೂವಾಯ್ತು ಅವಳ ಕಂಡು..
ಕದಡಿದ್ದ ಬೆಳದಿಂಗಳು, ಒಗ್ಗೂಡಿ ಆಯಿತಾ! ಹೂಚೆಂಡು..
ನೈದಿಲೆಯೂ ತಲೆಬಾಗಿದೆ ನಿನ್ನಂದಕೆ ಮಣಿದು!!
ಎಲ್ಲರನು ಮೂಕವಿಸ್ಮಿತವಾಗಿಸುವ ಮಾಯೆ ಇದೇನಿದು!!

ಮಾಯಾಲೋಕದ ಕಿನ್ನರಿಯೇ ಇರಬೇಕು!!!

 🤔
#dpcherie #beauty #ಅಂದ #ಸೌಂದರ್ಯ #ಬರಹ #yqjogi_kannada #yqkannada

d.p cherie

ಅವನಾರೋ!!ಎಲ್ಲಿಹನೋ? #dpcherie #mylines #ಸೌಂದರ್ಯ #ಅಂದ #ನೆನಪು #ನೆಪ #yqjogi_kannada #yqlines

read more
ನನ್ನೊಳಡಗಿದ್ದ ಸೌಂದರ್ಯ, ನನಗೇ ತಿಳಿದಿರಲಿಲ್ಲ!!
ನೀ ಬಂದು ತಿಳಿಸುವವರೆಗು...! ಅವನಾರೋ!!ಎಲ್ಲಿಹನೋ?
#dpcherie #mylines #ಸೌಂದರ್ಯ #ಅಂದ #ನೆನಪು #ನೆಪ #yqjogi_kannada #yqlines

ಸಪ್ತಸ್ವರ

ನೋಡಿದಷ್ಟು ಸುಂದರ! #ಸೌಂದರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿಸರ್ಗ ದೇವತೆ ನೋಡಿದಷ್ಟು ಸುಂದರ! 

#ಸೌಂದರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

#ಗಂಡು_ಹೆಣ್ಣು #ಸೌಂದರ್ಯ #ಹೆಣ್ಣು #ಪ್ರದೀಪನಸಾಲು #yqjogi #yqkannada #ಕನ್ನಡ #YourQuoteAndMine Collaborating with ಪ್ರದೀಪ🔥

read more
ಧಣಿಯಾಗುವ ಮುಂಚೆ 
ಹೆಣ್ಣಿನ ಹೃದಯ
ಗೆದ್ದು ನೋಡು 
ಉಸಿರಿರುವರೆಗೂ 
ನಿನ್ನ ತನ್ನ ಅಪರೂಪದ 
ಗಣಿಯಂತೆ 
ನೋಡುವಳು #ಗಂಡು_ಹೆಣ್ಣು #ಸೌಂದರ್ಯ #ಹೆಣ್ಣು #ಪ್ರದೀಪನಸಾಲು #yqjogi #yqkannada #ಕನ್ನಡ  #YourQuoteAndMine
Collaborating with ಪ್ರದೀಪ🔥

ಅವನಿ 💚

ವ್ಯಕ್ತಿತ್ವ ವಜ್ರದಂತೆ ಸದಾ ಹೊಳೆಯುವುದು. #ಸೌಂದರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹರೆಯ ಉಳಿಯಲೆಂದು ತಲೆಗೆ ಕಪ್ಪುಹಚ್ಚಿ..
ಕಪ್ಪಿನಿಂದ ಬಿಳಿಯ ಕೂದಲನ್ನು ಮೆತ್ತಿ ..
 
ಚೆಂದ ಕಾಣಲೆಂದು ಮುಖಕ್ಕೆ ಬಣ್ಣ ಹಚ್ಚಿ
ಸೌಂದರ್ಯವರ್ಧಕಗ ಮುಖಕ್ಕೆ ಮೆತ್ತಿ..

 ಬಾಹ್ಯ ಸೌಂದರ್ಯದ ಆಸೆಗೆ ಬಿದ್ದು 
ಏನೇನೋ ಮಾಡುವೆ ಎದ್ದು ಬಿದ್ದು..

ಮಾಡಿದರೂ ಇಷ್ಟೆಲ್ಲ ನಿನ್ನ ಅಂದಕ್ಕೇ 
ಓ ಮರಿ ಉಳಿಯದು ಅದು ನಾಲ್ಕು ದಿನಕ್ಕೆ..

ತಿಳಿ ನೀ ಪ್ರಕೃತಿ ನಿಯಮವಿದು..
ಹಣ್ಣಾಗಿದ್ದು ಉದುರಲೇ ಬೇಕು 
ಹೊಸದಾಗಿ ಮತ್ತೆ ವೃಕ್ಷ ಚಿಗುರಲೇಬೇಕು..

ಇಲ್ಲಿ ಎಲ್ಲವೂ ಅಶಾಶ್ವತ..
ತಿಳಿದು ನಡೆದರೆ ಬದುಕಿಗೆ ಸಮ್ಮತ.




 ವ್ಯಕ್ತಿತ್ವ ವಜ್ರದಂತೆ ಸದಾ ಹೊಳೆಯುವುದು. 

#ಸೌಂದರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile