Nojoto: Largest Storytelling Platform

Best ಕಲ್ಲು Shayari, Status, Quotes, Stories

Find the Best ಕಲ್ಲು Shayari, Status, Quotes from top creators only on Nojoto App. Also find trending photos & videos about ಕಲ್ಲು meaning in english, ಕಲ್ಲುಸಕ್ಕರೆ in english, ಕಲ್ಲು ಕರಗುವ ಸಮಯ, ಕಲ್ಲು ದೇವರು ದೇವರಲ್ಲ ವಚನ, ಕಲ್ಲು ಹೂ,

  • 6 Followers
  • 6 Stories

...

#ಕಲ್ಲು #ಮಂಜಿನ_ಬಿಂದು #ಮಂಜು_ತಾಟ್ಸ್ #ಹೈಕುಗಳು #ಆಲೋಚನೆಗಳು

read more

ಮೌನ

#ಹೃದಯ #ಕಲ್ಲು #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು #YourQuoteAndMine Collaborating with 🌹🦢ಹಂಸಪ್ರಿಯ🦢 🌹

read more
ಮನಸ್ಸು ಕಲ್ಲೆಂದು ದೂರಿದರು 
ಆ ಕಲ್ಲು ಮನಸ್ಸಿನೊಳಗಿನ ನೋವನ್ಯಾರು ಬಲ್ಲರು #ಹೃದಯ #ಕಲ್ಲು #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು  #YourQuoteAndMine
Collaborating with 🌹🦢ಹಂಸಪ್ರಿಯ🦢 🌹

Vinaya Hegde

#ಪ್ರೀತಿ #ಅವಳು #ಕಲ್ಲು #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

read more
ಭೋರ್ಗರೆದು ಬರುವುದ ಕಂಡು
ಅವಳೆಡೆ ಕೈ ಚಾಚಿ ನಿಂತ,
ಬಂದ ರಭಸಕ್ಕೆ ನೋವುಗಳ ಪೆಟ್ಟು
ಕೊಟ್ಟು ನಲಿಯುತ್ತ ಹೊರಟು ಹೋದಳು
ಪ್ರೀತಿ ಹಂಬಲಿಸಿ ನಿಂತವನು
ಕಲ್ಲಾದನೇ ಹೊರತು ಕದಲಲಿಲ್ಲ!! #ಪ್ರೀತಿ #ಅವಳು #ಕಲ್ಲು #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

Harish Nayak

#ಹನಿಹನಿಇಬ್ಬನಿ #ಕಲ್ಲು

read more
ಕಲ್ಲು

ಇಂದು ಎಲ್ಲವೂ
ಡಿಜಿಟಲ್ಲು..!
ಪ್ರಭಾವಕೊಳ್ಳಗಾದ
ಮಕ್ಕಳ ಮನಸ್ಸು 
ಕೂಡಾ ಆಗುತ್ತಿದೆ
ಸಂವೇದನೆಯೇ 
ಇಲ್ಲದ ಕಲ್ಲು..!! #ಹನಿಹನಿಇಬ್ಬನಿ #ಕಲ್ಲು

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ಕಲ್ಲು#ಕರಗು#ಬದಲಾವಣೆ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಕಲ್ಲಿನ ಒಂದು ವಿಶೇಷತೆಯೆಂದರೆ
ಶಿಲ್ಪಿಯ ಕೈಯಲ್ಲಿ ಬೆಣ್ಣೆಯಾಗುತ್ತದೆ
ಆದರೆ ಅದರ ಒಂದು ದೋಷವೆಂದರೆ
ಮನುಜರ ಅಭಿಷೇಕದಲಿ ಕಲ್ಲಾಗುತ್ತದೆ..!! #yqjogi#yqkannada#ಜೀವನ#ಕಲ್ಲು#ಕರಗು#ಬದಲಾವಣೆ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

ಶಿವನೇನ್ ಕಣ್ಮನಕೆ ಕಡುಕಪ್ಪಿನ ಕಲ್ಲಿನ ಮೂರ್ತಿಯಲ್ಲ....ಮತ್ತೇನ್ ... #ದಿವಾಕರ್ #ಶಿವರಾತ್ರಿ #ಕಲ್ಲು #ಕನ್ನಡ_ಬರಹಗಳು #yqjogi_kannada #yqthoughts #yqmandya

read more
ಶಿವನೇನ್ ಕಣ್ಮನಕೆ ಕಡುಕಪ್ಪಿನ ಕಲ್ಲಿನ ಮೂರ್ತಿಯಲ್ಲ
ಮೂರು ಅರೆಗಣ್ಣುಗಳ ಮುಕ್ಕಣ್ಣನಂತೂ ಅವನಲ್ಲ
ಸ್ನಾನ ಮಜ್ಜನ ವ್ರತ ಉಪವಾಸಗಳಲಂತೂ ಅವನಿಲ್ಲ
ಕಡ್ಡಿ ಕರ್ಪೂರ ಹಾಲು ಬೆಣ್ಣೆ ಮೊಸರು ತುಪ್ಪಗಳ 
ನೈವೇದ್ಯಗಳ ಸುರಿವ ಆಡಂಬರದಲಿ ಅವನಿಲ್ಲ

ಸತ್ಯ ಸುಳ್ಳುಗಳ ಗಂಧವರಿಯದ ಬೂಟಾಟಿಕೆಯ
ವೇದ ಮಂತ್ರ ಯಜ್ಞ ಯಾಗಾದಿಗಳಲಂತೂ ಅವನಿಲ್ಲ
ನಾನೇ ಪರಮಭಕ್ತನೆಂದು ಸಾರುವ ತುಟಿಗಳ ಮೇಲೆ
ಉಚ್ಚರಿಸುವ ಮನದೊಳಗೊಣಗಳಲಿ ಅವನಿಲ್ಲ

ಪಂಚಭೂತಗಳನು ಅಗ್ನಿಗೆ ಅರ್ಪಿಸಿ ಕ್ರೋದಾಗ್ನಿಗೆ
ಬಲಿಯಾಗುವ ಬಂಡ  ಮನದೊಳು ಅವನಿಲ್ಲ
ಸದಾ ಆಚಾರ ವಿಚಾರಗಳನು ವಿವೇಚಿಸದೆ 
ಅನಾಚಾರದ ಆಡಂಬರದಲಿ ಮೆರದವರಲ್ಲಿನವನು

ಶಿವನೊಲಿಯುವನು ಋಜು ಮಾರ್ಗದ ಮನಕೆ
ಕಾಯಕವನ್ನೇ ಶಿವನೆಂದು ಭಾವಿಸಿದ ಜನಕೆ
ನಂಬಿಕೆ ವಿಶ್ವಾಸ ಬೆಳೆಸಿ ಮೌಡ್ಯತೆಯನು 
ಕಳೆದ ಕರುಣಾಮಯಿಗಳ ಅಂತರಂಗಕೆ 
ಆ ಕಲ್ಲಿನ ಶಿವನೊಲಿಯುವನು ಕಣ್ತೆರೆದು
ಬಾಳುವ ಜಗದೊಳಂದಾಗುವ ಮನುಜಗೆ... ಶಿವನೇನ್ ಕಣ್ಮನಕೆ ಕಡುಕಪ್ಪಿನ ಕಲ್ಲಿನ ಮೂರ್ತಿಯಲ್ಲ....ಮತ್ತೇನ್ ...
#ದಿವಾಕರ್ #ಶಿವರಾತ್ರಿ #ಕಲ್ಲು #ಕನ್ನಡ_ಬರಹಗಳು #yqjogi_kannada #yqthoughts #yqmandya


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile