Nojoto: Largest Storytelling Platform

Best ಹತ್ತಿರ Shayari, Status, Quotes, Stories

Find the Best ಹತ್ತಿರ Shayari, Status, Quotes from top creators only on Nojoto App. Also find trending photos & videos about ಹತ್ತಿರ meaning in english, ಹತ್ತಿರವೇ ಇರು ಯೇಸುವೇ ಕಷ್ಟಗಳ ಸಮಯದಲ್ಲಿ lyrics, ಹತ್ತಿರ ಪದದ ಅರ್ಥ, ಹತ್ತಿರ ಪದದ ಸಮನಾಥ೯ಕ ಪದ, ಹತ್ತಿರ ಸಮಾನಾರ್ಥಕ,

  • 8 Followers
  • 12 Stories
    PopularLatestVideo

Madhukar Tr

ದೂರ ಹೋದಷ್ಟು ಬೇಸರ. #ಹತ್ತಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #thirdquote

read more
ಹೀಗಿದ್ದರೂ ನಷ್ಟ
ಹಾಗಿದ್ದರೂ ನಷ್ಟ
ಮಿತವಾದಷ್ಡು ಇಷ್ಟ
 ದೂರ ಹೋದಷ್ಟು ಬೇಸರ.

#ಹತ್ತಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #thirdquote

Amar Gudge

ದೂರ ಹೋದಷ್ಟು ಬೇಸರ. #ಹತ್ತಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮಾತನಾಡಿದಷ್ಟು ನಷ್ಟ
ಸನಿಹವಿದ್ದಷ್ಟು ಸಮರ
ದೂರವಾದಷ್ಟು ಬೇಸರ ದೂರ ಹೋದಷ್ಟು ಬೇಸರ.

#ಹತ್ತಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Chidanand Mayachari

ಸುಳಿವಿಲ್ಲದೆ ಕಾಣೆಯಾದೆ ಯಾಕೆ? #ಹತ್ತಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಬಯಲು ಕಾಡಿನ ಮಧ್ಯ 
ಮುಳ್ಳು ಮೈತುಂಬಿ ಬೆಳೆದ 
ಕಳ್ಳಿ ಗಿಡದ್ದೆ ಬದುಕು 
ಹಲ್ಲಿ ಹಾವುಗಳ ತಾಣ 
ತಾತ್ಸಾರ ವಿಷವಾಗಿ 
ವ್ಯರ್ಥ ಹರೆಯ 
ಸೋರುತಿರಲು 
ಬಣ್ಣದ ಗಿಳಿಯೊಂದು 
ಹಾರಿಬಂದು 
ಸರಸಸಲ್ಲಾಪದ ಗಿಣಿಶಾಸ್ತ್ರ 
ಉಸಿರಿರಲು ಮುಳ್ಳುದುರಿ 
ಹೂವು ಅರಳಿದಂತಿತ್ತು ಮೈತುಂಬ
ಜಾತಿಕೊಡಲಿ ಅರಿವಮುನ್ನ 
ಕಡಿದಾಯ್ತು ಬುಡವನ್ನು 
ಹೂವಿರದ ಮುಳ್ಳಿರದ 
ಗಿಡದಿಂದ ಗಿಣಿಹಾರಿದೆ 
ಕಳ್ಳಿ ನೆನಪಲ್ಲಿ ಅಲ್ಲೆ ಕೊಳೆಯುತ್ತಿದೆ.  ಸುಳಿವಿಲ್ಲದೆ ಕಾಣೆಯಾದೆ ಯಾಕೆ? 

#ಹತ್ತಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವರಸಾಯನ29 ಬೆರೆತಷ್ಟು ಹತ್ತಿರವಾಗುತ್ತಾರೆ ಸಣ್ಣ ಕಾರಣಕ್ಕೆ ದೂರವಾಗುತ್ತಾರೆ ಆತುರದ ನಿರ್ಧಾರ ಮಾಡಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ ನಂಬಿಕೆಯ ಗಾಜಿನ ಮನೆಯಲಿದ್ದೂ ಅಪನಂಬಿಕೆಯ ಕಲ್ಲೆಸೆಯುತ್ತಾರೆ #Collab #YourQuoteAndMine #collabwithjogi #yqkannada #yqjogi

read more
ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ
ಪ್ರೀತಿಯ ಪ್ರಸ್ತಾಪ ಮಾಡಿ
ಪ್ರತಿಯಾಗಿ ಆರೋಪ ಮಾಡುತ್ತಾರೆ 
ಸ್ನೇಹದ ಸವಿಯೊಳಗೆ ಬೆರೆತು 
ದ್ವೇಷದ ವಿಷವನಿಕ್ಕುತಾರೆ
ಪ್ರಾಮಾಣಿಕರ ದೂರುತಾರೆ
ಅಪ್ರಾಮಾಣಿಕರ ಹೊತ್ತು ಮೆರೆಸುತಾರೆ
ಮನುಷ್ಯನ ಇಂತಹ ವರ್ತನೆ 
ತರುವುದು ಮನಕೆ ಯಾತನೆ

0106ಪಿಎಂ27092022
*ಅಮುಭಾವಜೀವಿ ಮುಸ್ಟೂರು* #ಅಮುಭಾವರಸಾಯನ29

ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವರಸಾಯನ29 ಬೆರೆತಷ್ಟು ಹತ್ತಿರವಾಗುತ್ತಾರೆ ಸಣ್ಣ ಕಾರಣಕ್ಕೆ ದೂರವಾಗುತ್ತಾರೆ ಆತುರದ ನಿರ್ಧಾರ ಮಾಡಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ ನಂಬಿಕೆಯ ಗಾಜಿನ ಮನೆಯಲಿದ್ದೂ ಅಪನಂಬಿಕೆಯ ಕಲ್ಲೆಸೆಯುತ್ತಾರೆ #Collab #YourQuoteAndMine #collabwithjogi #yqkannada #yqjogi

read more
ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ
ಪ್ರೀತಿಯ ಪ್ರಸ್ತಾಪ ಮಾಡಿ
ಪ್ರತಿಯಾಗಿ ಆರೋಪ ಮಾಡುತ್ತಾರೆ 
ಸ್ನೇಹದ ಸವಿಯೊಳಗೆ ಬೆರೆತು 
ದ್ವೇಷದ ವಿಷವನಿಕ್ಕುತಾರೆ
ಪ್ರಾಮಾಣಿಕರ ದೂರುತಾರೆ
ಅಪ್ರಾಮಾಣಿಕರ ಹೊತ್ತು ಮೆರೆಸುತಾರೆ
ಮನುಷ್ಯನ ಇಂತಹ ವರ್ತನೆ 
ತರುವುದು ಮನಕೆ ಯಾತನೆ

0106ಪಿಎಂ27092022
*ಅಮುಭಾವಜೀವಿ ಮುಸ್ಟೂರು* #ಅಮುಭಾವರಸಾಯನ29

ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ

ಸುಮಾ ರಮೇಶ್

#ಹತ್ತಿರ #ದೂರ #ywjogikannada #yqkannada #yqjogi_kannada #yqbaba

read more
ಕೆಲವೊಮ್ಮೆ ಹತ್ತಿರವಿರುವುದನ್ನು ಅರಿಯಲು ಬಹು ದೂರದ ಹಾದಿ ಕ್ರಮಿಸಬೇಕು! #ಹತ್ತಿರ #ದೂರ #ywjogikannada #yqkannada #yqjogi_kannada #yqbaba

ಸುಮಾ ರಮೇಶ್

#ರೂಮಿ #ಹತ್ತಿರ #ದೂರ

read more
ಹತ್ತಿರವಾದಷ್ಟು ಹೆಚ್ಚು ನನಗೆ
ನೋಡಲು ಸಾಧ್ಯವಾಯಿತು; 
ನಾನೆಷ್ಟು ದೂರವಿರುವೆನೆಂದು! #ರೂಮಿ #ಹತ್ತಿರ #ದೂರ

ರೇಣುಕೇಶ್ ಸದಾಶಿವಯ್ಯ

ದೂರ ಹೋದಷ್ಟು ಬೇಸರ. #ಹತ್ತಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಿಕರ್ಷಣೆಗೆ ದಾರಿ/
ದೂರವಾದಷ್ಟು 
ಆಕರ್ಷಣೆಗೆ ದಾರಿ// ದೂರ ಹೋದಷ್ಟು ಬೇಸರ.

#ಹತ್ತಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಸಣ್ಣ ಕಾರಣಕ್ಕೆ ತೊರೆದೇ ಹೋಗುತ್ತಾರೆ. #ಹತ್ತಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೆಂದಷ್ಟೂ ದೂರವಾಗುತ್ತಾರೆ// ಸಣ್ಣ ಕಾರಣಕ್ಕೆ ತೊರೆದೇ ಹೋಗುತ್ತಾರೆ.

#ಹತ್ತಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಸುಳಿವಿಲ್ಲದೆ ಕಾಣೆಯಾದೆ ಯಾಕೆ? #ಹತ್ತಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಗೊತ್ತಾದ ಮೇಲೆ ನೀ
ಬೇರೆಯವರ ತುತ್ತಾದೆ!!?? ಸುಳಿವಿಲ್ಲದೆ ಕಾಣೆಯಾದೆ ಯಾಕೆ? 

#ಹತ್ತಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile