Nojoto: Largest Storytelling Platform

Best ಭವಿಷ್ಯ Shayari, Status, Quotes, Stories

Find the Best ಭವಿಷ್ಯ Shayari, Status, Quotes from top creators only on Nojoto App. Also find trending photos & videos aboutಭವಿಷ್ಯ meaning english, ಭವಿಷ್ಯ 2020, ಭವಿಷ್ಯ ಪುರಾಣ pdf, ಭವಿಷ್ಯ, ಭವಿಷ್ಯ ಪುರಾಣ,

  • 11 Followers
  • 19 Stories

ರೇಣುಕೇಶ್ ಸದಾಶಿವಯ್ಯ

ಏನಾಗುತ್ತಿತ್ತು? #ಭವಿಷ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಪ್ಪುವಿನ ಸಾವನ್ನು ತಡೆಯಬಹುದಾಗಿತ್ತು
 ಏನಾಗುತ್ತಿತ್ತು? 

#ಭವಿಷ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ವರ್ತಮಾನದಲ್ಲಿ ಬೆವರು ಸುರಿಸಲೇಬೇಕು. #ಭವಿಷ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
'ಭೂತ'ವನ್ನು ಓಡಿಸಿ
'ವರ್ತ'ನೆ ಬದಲಾಯಿಸಿ
'ಭವಿಷ್ಯ'ದ ಭಾಷ್ಯ ಬರೆದರೆ
ಚಮತ್ಕಾರ ಸೃಷ್ಠಿಸಬಹುದು// ವರ್ತಮಾನದಲ್ಲಿ ಬೆವರು ಸುರಿಸಲೇಬೇಕು. 

#ಭವಿಷ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಆದರೆ ನಮ್ಮ ಶಿಲೆಯನ್ನು ನಾವೇ ಕೆತ್ತಬೇಕು. #ಭವಿಷ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
'ಭೂತ'ದ ತಪ್ಪುಗಳಿಂದ
'ವರ್ತಮಾನ'ದ ಭದ್ರ ಬುನಾದಿಯಲ್ಲಿ
'ಭವಿಷ್ಯ'ದ ಸುಭದ್ರ ನಿರ್ಮಾಣ/// ಆದರೆ ನಮ್ಮ ಶಿಲೆಯನ್ನು ನಾವೇ ಕೆತ್ತಬೇಕು. 

#ಭವಿಷ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಹೇಳಿ ಕೇಳುವ. 😄 #ಭವಿಷ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೈ ನೋಡಿ ಭವಿಷ್ಯ ಹೇಳುವ ಹಾಗಿದ್ದರೆ
"ನಿತ್ಯಾನಂದ" ನ ಕೈ ನೋಡೇ ಹೇಳ್ತಾ ಇದ್ದೆ ಹೇಳಿ ಕೇಳುವ. 😄

#ಭವಿಷ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ವರ್ತಮಾನ ಗಟ್ಟಿಯಾಗಿರಬೇಕು. #ಭವಿಷ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
"Acid" ಅನ್ನು ದೂರದಲ್ಲಿ ಇಡಬೇಕು..!!! ವರ್ತಮಾನ ಗಟ್ಟಿಯಾಗಿರಬೇಕು.

#ಭವಿಷ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ವರ್ತಮಾನದಲ್ಲಿ ಬೆವರು ಸುರಿಸಲೇಬೇಕು. #ಭವಿಷ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಯಾರಿಗೂ ಚಮಚಾಗಿರಿ 
ಮಾಡದಿದ್ದರೆ  ಸಾಕು 😂😂😅 ವರ್ತಮಾನದಲ್ಲಿ ಬೆವರು ಸುರಿಸಲೇಬೇಕು. 

#ಭವಿಷ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನಾಗರಾಜ್ ಪೂಜಾರ್

ಆದರೆ ನಮ್ಮ ಶಿಲೆಯನ್ನು ನಾವೇ ಕೆತ್ತಬೇಕು. #ಭವಿಷ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #nagarajpoojar

read more
ವಾಸ್ತವದ ವಿಷಯವನ್ನು ಒಪ್ಪಿಕೊಳ್ಳಲೇಬೇಕು. ಆದರೆ ನಮ್ಮ ಶಿಲೆಯನ್ನು ನಾವೇ ಕೆತ್ತಬೇಕು. 

#ಭವಿಷ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#nagarajpoojar

ನಾಗರಾಜ್ ಪೂಜಾರ್

#ಭವಿಷ್ಯ #nagarajpoojar #yqkannada #yqquotes

read more
ನಾಳೆಯ ಭವಿಷ್ಯ ಅರಿಯದೆ 
ಬಾಳ ಪಯಣ ಸಾಗಿದೆ ,
ಸ್ವಾರ್ಥ ಸಮೂಹ ತುಂಬಿದ 
ಜಗವು ಭಯ ತಂದಿದೆ. #ಭವಿಷ್ಯ 
#nagarajpoojar 
#yqkannada 
#yqquotes

Ashwini Baragali

#ನಿಮ್ಮ _ಒಳಗಿನ _ ಭಯ #ಭವಿಷ್ಯ #yqjogi_kannada #Future #Inspiration #krantadarshi kanti

read more
"ನಿಮ್ಮೊಳಗಿನ ಭಯಕ್ಕೆ ನಿಮ್ಮ ಭವಿಷ್ಯ ನಿರ್ಧರಿಸಲು ಬಿಡದಿರಿ".

"Never ever let your fear to decide your FUTURE". #ನಿಮ್ಮ _ಒಳಗಿನ _ ಭಯ
#ಭವಿಷ್ಯ 
#yqjogi_kannada 
#future 
#inspiration 
#krantadarshi kanti

Follow us on social media:

For Best Experience, Download Nojoto

Home
Explore
Events
Notification
Profile