Nojoto: Largest Storytelling Platform

Best ಖಾಲಿ Shayari, Status, Quotes, Stories

Find the Best ಖಾಲಿ Shayari, Status, Quotes from top creators only on Nojoto App. Also find trending photos & videos about ಖಾಲಿ in english, ಖಾಲಿ ಕೈ, ಖಾಲಿ ದೋಸೆ ಮಾಡುವ ವಿಧಾನ, ಖಾಲಿ ಹೊಟ್ಟೆಯಲ್ಲಿ ನೀರು, ಖಾಲಿ ಜಾಗ,

  • 5 Followers
  • 5 Stories
    PopularLatestVideo

ಲಕುಮಿಕಂದ ಮುಕುಂದ

#yqjogi#yqkannada#ಖಾಲಿ#ಭಿಕ್ಷೆ#ಹಂಚು#ಜೀವನ #YourQuoteAndMine Collaborating with ಡಾ.ಮಲ್ಲಿನಾಥ ಶಿ. ತಳವಾರ

read more
ಪಾತ್ರ ಖಾಲಿಯಿದ್ದರೇನಾಯ್ತು ಸಖ
ನನ್ನ ಬದುಕಿನ ತೇಜಪಾತ್ರ ನಿನ್ನದಲ್ಲವೇ?
ಬಾ ಬಳಿಗೆ ಹಸಿವಿಗೆ ಒಲವೂಡಿ
ತಣಿಸುವೆ ನಾ ನಿನ್ನೊಳಗಾಡಿ.. #yqjogi#yqkannada#ಖಾಲಿ#ಭಿಕ್ಷೆ#ಹಂಚು#ಜೀವನ #YourQuoteAndMine
Collaborating with ಡಾ.ಮಲ್ಲಿನಾಥ ಶಿ. ತಳವಾರ

ಸುಮಾ ರಮೇಶ್

#ಖಾಲಿ #ಪ್ರೀತಿ #yqjogi_kannada #yqjogikannada #yqjogi #yqbaba

read more
ನಿನ್ನನ್ನು ನೀನು ನೋಡಿಕೊಳ್ಳುವುದರಲ್ಲಿ 
ತಪ್ಪೇನಿಲ್ಲ; ಏಕೆಂದರೆ ಖಾಲಿ ಪಾತ್ರೆಯಿಂದ 
ಏನನ್ನೂ ಬಡಿಸಲಾಗುವುದಿಲ್ಲ! #ಖಾಲಿ #ಪ್ರೀತಿ #yqjogi_kannada #yqjogikannada #yqjogi #yqbaba

DIVAKAR D

#yqjogi#yqkannada#ಪ್ರೀತಿ#ನೆನಪು#ಖಾಲಿ#ಸಮಾಜ #YourQuoteAndMine #ದಿವಾಕರ್ Collaborating with ಡಾ.ಮಲ್ಲಿನಾಥ ಶಿ. ತಳವಾರ

read more
ಕೇಳುವ ಕಿವಿಯು
ನೋಡುವ ಕಣ್ಣು
ನುಡಿಯುವ ಸ್ವರವಿದ್ದರೆ 
ಮನೆಯ ಮೂಲೆ ಮೂಲೆಯ ಗೋಡೆಯು
ಮನದ ಮೂಲೆಯಲ್ಲಿರುವ ಮದುರ ಸವಿನೆನಪುಗಳ 
ಒರಗಿದವರ ಮನಕೆ ಪಿಸುಗುಡುತಿತ್ತೇನೋ
ನಿನ್ನ ಅಂತರಂಗದ ಆಂತರ್ಯಗಳ....
ಮನುಜನ ಮನಸ್ಸೆ ಕಲ್ಲಾಗಿರುವಾಗ 
ಮನೆಯ ಗೋಡೆಯು ಮನದ 
ಮಾತು ಕೇಳೊರೊ ಯಾರು..??? #yqjogi#yqkannada#ಪ್ರೀತಿ#ನೆನಪು#ಖಾಲಿ#ಸಮಾಜ  #YourQuoteAndMine
#ದಿವಾಕರ್
Collaborating with ಡಾ.ಮಲ್ಲಿನಾಥ ಶಿ. ತಳವಾರ

shubhanag

#ಜೀವನ #ಖಾಲಿ #ಶೂನ್ಯ #Kathakaar

read more
mute video

Lakumikanda Mukunda

#ಖಾಲಿ #ಬರೆಯುವ ಖಯಾಲಿ #ಲಕುಮಿಕಂದ

read more
ಎದೆಯ ಭಾವನೆಗಳೆಲ್ಲ
ಕ್ಷಣಕ್ಷಣಕೂ ಬತ್ತುತಿರುವಾಗ
ಬರಿದೆ ಪದಗಳ ಬರೆದು
ಹೇಗೆತಾನೆ ನಾ ನಗಲಿ..
ಸದ್ಯ ನನ್ನಲ್ಲಿ ಉಳಿದದ್ದು 
ಖಾಲಿಪುಟ, ಶಾಹಿ ಮತ್ತು ಲೇಖನಿ

©Lakumikanda Mukunda #ಖಾಲಿ #ಬರೆಯುವ ಖಯಾಲಿ
#ಲಕುಮಿಕಂದ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile