Find the Best ಚಿಂತನೆ Shayari, Status, Quotes from top creators only on Nojoto App. Also find trending photos & videos about ಚಿಂತನೆ ಮತà³à²¤à³ ವೈದಿಕ, ಚಿಂತನೆ ಅರà³à²¥, ಚಿಂತನೆ ಕವನ, ಚಿಂತನೆ pdf, ಚಿಂತನೆಗಳೠpdf,
Dr Anapu
ಪತ್ರಿಕೋದ್ಯಮ ಮತ್ತು ಸಾರ್ವಜನಿಕರು ಎಂದು ಪಕ್ಷಾತೀತವಾಗಿ ದೇಶದ ಬಗ್ಗೆ ಚಿಂತಿಸಿ ಅಭಿವೃದ್ಧಿ ಪರ ಸೆಟೆದು ನಿಲ್ಲುತ್ತಾರೋ ಅಂದು ದೇಶ ಅಭಿವೃದ್ಧಿ ಹೊಂದಿ ಜಗತ್ತಿನೆದುರು ಎದೆಯುಬ್ಬಿಸಿ ನಿಲ್ಲಬಹುದು. ಡಾ.ಅನಪು ಪತ್ರಿಕೋದ್ಯಮ ಮತ್ತು ಸಾರ್ವಜನಿಕರು ಎಂದು ಪಕ್ಷಾತೀತವಾಗಿ ದೇಶದ ಬಗ್ಗೆ ಚಿಂತಿಸಿ ಅಭಿವೃದ್ಧಿ ಪರ ಸೆಟೆದು ನಿಲ್ಲುತ್ತಾರೋ ಅಂದು ದೇಶ ಅಭಿವೃದ್ಧಿ ಜಗತ್ತಿನೆದುರು ಎದೆಯುಬ್ಬಿಸಿ ನಿಲ್ಲಬಹುದು. ಡಾ.ಅನಪು #ನಿತ್ಯಸತ್ಯ #ಸಾಮಾಜಿಕ #ನನ್ನದೇಶನನ್ನಹೆಮ್ಮೆ #ಚಿಂತನೆ
ಆಗಂತುಕ
ಚಿಂತೆ ಮತ್ತು ಚಿತೆ ಇವೆರೆಡೂ ಮನುಷ್ಯನನ್ನು ಸುಡುವ ಪ್ರಕ್ರಿಯಯಾಗಿದೆ, ಚಿಂತೆ ಮನವ ಸುಟ್ಟರೆ ಚಿತೆ ದೇಹವನ್ನೇ ಸುಡುತ್ತೆ, ಚಿಂತೆಗೆ ಹೋಲಿಸಿದರೆ ಚಿತೆಯೇ ಉತ್ತಮ.. 🆚 #ಚಿಂತನೆ #ಹರ್ಷಿತಶೆಟ್ಟಿ #yqjogi #yqkannada #YourQuoteAndMine Collaborating with Harshitha Shetty
ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ
ಮಕ್ಕಳ ಆಸಕ್ತಿ ಶಿಕ್ಷಕರ ಕ್ರಿಯಾಶೀಲ ಸೃಜನಶೀಲತೆ ಇದ್ದರೆ ಕಲಿಕೆ ನಿರಾಯಾಸವಾಗಿ ಬರುತ್ತದೆ ಅಮು ಭಾವಜೀವಿ ಮುಸ್ಟೂರು #ಚಿಂತನೆ
ಲಕುಮಿಕಂದ ಮುಕುಂದ
ನಿನ್ನೆಗಳ ನೆನಪುಗಳೇ ನಾಳಿನ ಭರವಸೆಯು.. ನಾಳೆಗಳ ಕನಸುಗಳೇ ಇಂದಿನ ನಂಬಿಕೆಯು.. #ನಿನ್ನೆ_ನಾಳೆ_ಇಂದು#ಪ್ರೀತಿ#ಚಿಂತನೆ #ಸ್ವಾಗತಿಸು #yqjogi#yqkannadaquote #shruthishaiva#yqlove Collaborating with ಶೃತಿ ಶೈವ
ಲಕುಮಿಕಂದ ಮುಕುಂದ
ಚಿಂತೆ ಮಾಡಬೇಡಿ,ಚಿಂತನೆ ಮಾಡಿ ಚಿಂತನೆ ಮಾಡಿದರೆ ಗೆಲುವೆ ನಮ್ಮನರಸಿ ಓಡಿ ಬರುವಂತಿರಬೇಕು ನಿಮ್ಮ ಉತ್ತರವ ಸೇರಿಸಿ....😍 #ಹರ್ಷಿತಶೆಟ್ಟಿ #ಚಿಂತನೆ #yqkannada #YourQuoteAndMine Collaborating with Harshitha Shetty Collaborating with Abhigna P M Gowda
ರೇಣುಕೇಶ್ ಸದಾಶಿವಯ್ಯ
ಸಾಧಿಸಲು 'ಹಟ' ಬೇಕು ಸಾಧನೆಯ ಶಿಖರವೇರಿದ ಮೇಲೆ 'ಬಿಸಿಲ್ಗುದುರೆ'ಯ ಹಿಡಿವ ಕೆಟ್ಟ ಹಟ ಬೇಡ #cinemagraph #ರೇಮಚಿಂತನೆ #yrqtjogi #yrqtbaba #ಚಿಂತನೆ
ರೇಣುಕೇಶ್ ಸದಾಶಿವಯ್ಯ
ರೋಗ ನಿರೋಧಕ ಶಕ್ತಿ ಮೈಕ್ರಾನ್ ಜೀವಿಯ ಮುಂದೆ ಪ್ರತಿರೋಧ ತೋರದೆ ತಲೆತಗ್ಗಿಸಿದೆ ಆದರೆ ಮೈಕ್ರಾನ್ ಜೀವಿಯ ಆಯಸ್ಸು ಕೆಲವೇ ಗಂಟೆಗಳು, ಪ್ರತಿರೋಧ ಒಡ್ಡಲು ಅಂತಃಶಕ್ತಿಯೂ ಬೇಕು #yqjogi#yqkannada#ಚಿಂತನೆ#ಸಮಾಜ#ವ್ಯಕ್ತಿ #YourQuoteAndMine Collaborating with Dr. Mallinath S Talawar
ರೇಣುಕೇಶ್ ಸದಾಶಿವಯ್ಯ
..ಗೆ ಏನಾಯ್ತು..!!! #yqjogi #yqkannadaquotes #anjalishidling #ಭಾವನೆ #ಚಿಂತನೆ #YourQuoteAndMine Collaborating with Anjali shidling
DIVAKAR D
ಸಕಾರಾತ್ಮಕ ಚಿಂತನೆ ಒಂದೇ ಯಶಸ್ಸಿನ ಮೂಲಮಂತ್ರ... ಯಶಸ್ಸು #ಸಕಾರಾತ್ಮಕ #ಚಿಂತನೆ #ಯಶಸ್ಸು #yqdvkrddots #yqjogi #yqgoogle #yqkannadaquotes #yqmandya
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto