Nojoto: Largest Storytelling Platform

Best ಕಷ್ಟ Shayari, Status, Quotes, Stories

Find the Best ಕಷ್ಟ Shayari, Status, Quotes from top creators only on Nojoto App. Also find trending photos & videos about ಕಷ್ಟ meaning in english, ಕಷ್ಟ quotes, ಕಷ್ಟದ ಜೀವನ, ಕಷ್ಟ ಕವನ, ಕಷ್ಟ ವಿರುದ್ಧ ಪದ,

  • 18 Followers
  • 31 Stories
    PopularLatestVideo

ಮೌನ

ನೀವೇ ಹೇಳಿ ನೋಡೋಣ! #ಕಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅವರವರ ಜಾಗದಲ್ಲಿ ನಿಂತೊಮ್ಮೆ
ನೋಡಿದಾಗ ಅವರವರ ಕಷ್ಟವೇ ದೊಡ್ಡದು
ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ
ಎಂಬಂತೆ. ನೀವೇ ಹೇಳಿ ನೋಡೋಣ! 

#ಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ನೀವೇ ಹೇಳಿ ನೋಡೋಣ! #ಕಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಷ್ಟ ಯಾರಿಗೂ ತಪ್ಪಿದ್ದಲ್ಲ 
ಎಲ್ಲರಿಗೂ ಅವರವರ ಕಷ್ಟವೇ ದೊಡ್ಡದು.. 
ಒಬ್ಬೊಬ್ಬರ ಕಷ್ಟ ಒಂದೊಂದು ರೀತಿ ಇರುತ್ತದೆ 
ಯಾರಿಗೆ ಅದನ್ನ ಸಹಿಸುವ ಶಕ್ತಿ ಇರುತ್ತದೋ ಅಂತವಿರಿಗಾಗಿಯೇ ಕಷ್ಟವ ಹುಡುಕಿ ನೀಡಿರುತ್ತಾನೆ ಭಗವಂತ.. 
ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆತೇ ತೀರುತ್ತದೆ.. 
ಹಾಗೆ ನೋಡಿದರೆ ಸಕಲ ಕೋಟಿ ಜೀವರಾಶಿಗಳ ಪೊರೆಯುವ ಆ ಭಗವಂತನ ಕಷ್ಟದ ಮುಂದೆ ನಮ್ಮ ಕಷ್ಟ ತೃಣಕ್ಕೆ ಸಮಾನವೇ ಸರಿ 🙏 ನೀವೇ ಹೇಳಿ ನೋಡೋಣ! 

#ಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

ನೀವೇ ಹೇಳಿ ನೋಡೋಣ! #ಕಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಈ ಕೋರೋನಾ ಹಾವಳಿಗೆ ಸಿಕ್ಕಿ ನಲುಗಿದ
ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ 
ನವರದ್ದೂ
😐😐😐😐🙄😒 ನೀವೇ ಹೇಳಿ ನೋಡೋಣ! 

#ಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

ನೀನು... #ಕಷ್ಟ #ಸುಖ #ನೀನು #ಬಾಳು # #yqjogi #yqkannada #yqlove #YourQuoteAndMine Collaborating with ಪ್ರದೀಪ

read more
ನೋವಿರಲಿ 😒
ನಲಿವಿರಲಿ 😃
ನಿನ್ನ ಜೊತೆ 👫
ಎಂದೆಂದಿಗೂ 
ಹೀಗೆಯೇ 
ಇರಲಿ 😍 ನೀನು...
#ಕಷ್ಟ #ಸುಖ #ನೀನು #ಬಾಳು # #yqjogi #yqkannada #yqlove  #YourQuoteAndMine
Collaborating with ಪ್ರದೀಪ

ಅವನಿ 💚

#ನಿಂದನೆ #ಕಷ್ಟ vಚಿತ್ರ #yqkannada #kannadaquotes #yqkannadaquotes #YourQuoteAndMine Collaborating with Vasant AP Art

read more
ಕಣ್ಣೀರು ವರೆಸದಿದ್ದರೂ ಪರವಾಗಿಲ್ಲ
ಕಾರಣರಾಗದೆ ಇದ್ದರೆ ಸಾಕು  #ನಿಂದನೆ #ಕಷ್ಟ #vಚಿತ್ರ #yqkannada #kannadaquotes #yqkannadaquotes  #YourQuoteAndMine
Collaborating with Vasant AP Art

Kiran D Palankar

#yqjogi#yqkannada#ಕಷ್ಟ#ಕತ್ತಲು#ಬೆಳಕು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ collaborating withಕನಸಿನ ದನಿ 💕 Collaborating with ಕನಸಿನ ದನಿ 💕

read more
ಪ್ರತಿ ನೋವನು ಅನುಭವಿಸುವೆ
ನೋವಿನ ನಂತರದ ನಲಿವನು ಸವಿಯಲು #yqjogi#yqkannada#ಕಷ್ಟ#ಕತ್ತಲು#ಬೆಳಕು  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ
collaborating withಕನಸಿನ ದನಿ 💕
Collaborating with ಕನಸಿನ ದನಿ 💕

Chidanand Mayachari

ನುಡಿದರೂ ಕಷ್ಟ! #ಕಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಓರೆ ಕೋರೆಗಳ ಕೆದಕಿ 
ಕೊಂಕು ನುಡಿವರೆ ಎಲ್ಲೂ 
ಕೇಳುವ ಕಿವಿಯಿರಲು 
ಹೇಳ್ವರು ನೂರೆಂಟು 
ಕಳ್ಳ ಬೆಕ್ಕಿನ ತರಹ 
ಮಳ್ಳಾಟದಿ ಬಂದು 
ನೆಮ್ಮದಿಯ ಹಾಲು 
ಹೀರುವರು ನಂಜನ್ನೆಕಕ್ಕಿ 
ನಗುವು ಕಸಿಯುವರ 
ಗೊಡವೆ ತೊರೆದು 
ಇದ್ದುಬಿಡು ಸದ್ದಿಲ್ಲದೆ 
ಶಿವನ ನಂದಿಯಂತೆ  ನುಡಿದರೂ ಕಷ್ಟ!

#ಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಆಗಂತುಕ

ಏನೇ ಕಷ್ಟ ಬಂದ್ರು ಅಲೆಗಳ ಹೊಡೆತಕ್ಕೆ ಕರಗದ ಬಂಡೆಯೆಂತೆ ನಿಲ್ಲು #ಕಷ್ಟ#yqjogi#yqkannada#veeresh_hanni

read more
ಮನುಷ್ಯ ದೊಡ್ಡವನಾದಂತೆ
ಕಷ್ಟಗಳು ಸಹ ದೊಡ್ಡದಾಗಿ
ಬಂದು ಎರಗುತ್ತವೆ, ಹೆದರದೇ 
ಎದುರಿಸಿ ನೆಡೆದರೆ ಜೀವನ,
ಇಲ್ಲವೇ ಅದುವೇ ನಿನ್ನ ಮರಣ🆚 ಏನೇ ಕಷ್ಟ ಬಂದ್ರು ಅಲೆಗಳ ಹೊಡೆತಕ್ಕೆ ಕರಗದ ಬಂಡೆಯೆಂತೆ ನಿಲ್ಲು
#ಕಷ್ಟ#yqjogi#yqkannada#veeresh_hanni

ಆಗಂತುಕ

ಶುಭೋದಯ #ಕಷ್ಟ#yqjogi#yqkannada#veeresh_hanni

read more
ಹೆಣಭಾರದ ನಿನ್ನ
ಕಷ್ಟಗಳನ್ನು ನೀನೇ
ಹೊರಬೇಕು!
ನೆರವಿಗಾಗಿ ಯಾರು
ಬರೋದಿಲ್ಲ ಎಂದು
ಕೊರಗುವುದು ವ್ಯರ್ಥ🆚 ಶುಭೋದಯ
#ಕಷ್ಟ#yqjogi#yqkannada#veeresh_hanni

ಆಗಂತುಕ

#ಕಷ್ಟ#ದಯೆ#ದೇವರೇ#yqjogi#yqkannada#Veeresh hanni

read more
ಬರೋದೆಲ್ಲ ಬರಲಿ 
ದೇವರೇ ನಿನ್ನ ದಯೆ ಇರಲಿ,
ಕಷ್ಟ ಕೊಡಬೇಡ ಅಂತ 
ಕೇಳೋದಿಲ್ಲ, ಅದನ್ನ
ಎದುರಿಸೋ ಶಕ್ತಿ ಕೊಡು ಸಾಕು🆚 #ಕಷ್ಟ#ದಯೆ#ದೇವರೇ#yqjogi#yqkannada#veeresh hanni
loader
Home
Explore
Events
Notification
Profile