Nojoto: Largest Storytelling Platform

Best ಪರಿಸರ Shayari, Status, Quotes, Stories

Find the Best ಪರಿಸರ Shayari, Status, Quotes from top creators only on Nojoto App. Also find trending photos & videos aboutಪರಿಸರ ಎಂದರೇನು in kannada, ಪರಿಸರ ಮಾಲಿನ್ಯ essay, ಪರಿಸರ ಮಾಲಿನ್ಯ, ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ, ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳು,

  • 11 Followers
  • 16 Stories

Amar Gudge

#ಕನ್ನಡ #ಪರಿಸರ #yqquotes #yqjogi #yqjogi_kannada #yqkanmani #collabwithme #collabwithrestzone

read more
ವೇಗವಾಗಿ ಓಡುತಿದೆ ಮೇಘ
ಅವಿತಿರುವ ರವಿ ಅದರೊಳಗೆ
ಮುಗಿಲ ಬಾಷ್ಪಾಂಜಲಿ ಅವನಿಗೆ
ಆವರಿಸಿದ ಕತ್ತಲೆಯಿಂದಾಯ್ತು ಮಬ್ಬು #ಕನ್ನಡ #ಪರಿಸರ #yqquotes #yqjogi #yqjogi_kannada #yqkanmani #collabwithme #collabwithrestzone

Amar Gudge

#ಪರಿಸರ #ಹೂವು #Nature #Flower #yqbaba #yqjogi #Collab #collabwithjogi

read more
ಹೂವು
ಸೌಂದರ್ಯ ತುಂಬಿದವರಾರು ಕಮಲಕೆ
ಘಮಘಮಿಸಲು ಹೇಳಿದವರಾರು ಸಂಪಿಗೆಗೆ
ಅಂದಕೆ ಚಂದಗೊಳಿಸಿದವರಾರು ಗುಲಾಬಿಗೆ
ಅರಳಿ ಮುದಗೊಳಿಸುತಿಹ ದೈವ ಜಗಕೆ #ಪರಿಸರ #ಹೂವು #nature #flower #yqbaba #yqjogi #collab #collabwithjogi

Amar Gudge

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. #ಪರಿಸರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಸಿರಿದ್ದರೆ ಆರೋಗ್ಯದ ಉಸಿರು
ಕೈ ಕೆಸರಾದರೆ ದೊರಕುವುದು ಮೊಸರು
ತಿಳಿಸುವೆನು ಪರಿಸರದಾ ಕೊಡುಗೆ
ಪ್ರಕೃತಿಮಾತೆ ಹರಸಲಿ ನಮಗೆ ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. 

#ಪರಿಸರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. ಪರಿಸರವನ್ನು ಪರಿಶುದ್ಧವಾಗಿಟ್ಟು ಕೊಳ್ಳುವತ್ತ ಎಲ್ಲರೂ ಕೈಜೋಡಿಸೋಣ. #ಪರಿಸರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಾಗೇ
ಮನಸೂ ಕೂಡ// ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. ಪರಿಸರವನ್ನು ಪರಿಶುದ್ಧವಾಗಿಟ್ಟು ಕೊಳ್ಳುವತ್ತ ಎಲ್ಲರೂ ಕೈಜೋಡಿಸೋಣ. 

#ಪರಿಸರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. #ಪರಿಸರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪ-ರಿಸರಕ್ಕೆ 
ರಿ-ಗಮಪದನಿಸ
ಸ-ರಿಗಮಪದನಿ
ರಾ-ಗದಿ ಸಂಗೀತದ
ಸಮರ್ಪಣೆ ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. 

#ಪರಿಸರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#yrqtjogi #yrqtbaba #ಪರಿಸರ

read more
ಸಂಧ್ಯಾಸಮಯದ ಉಷೆ
ಗಿಡಮರಗಳ ನಡುವೆ ಇಣುಕಿ
ಆಡಿಸುವ ಈ ಪರಿ
ಕಾಲುಗಳಿಗೆ ಬಲ
ಭಾಹುಗಳಿಗೆ ಛಲ
ನಯನಗಳಿಗೆ ಕಾಂತಿ
ಮೆದುಳಿಗೆ ವೇಗಗತಿ
ನೀಡುತಾ ಮೆಲ್ಲನೆ
ನಲ್ಲನ ಎದೆಯೊಳಗೆ ಜಾರಿದಳು
 #yrqtjogi #yrqtbaba #ಪರಿಸರ

ನಯನ

#ಪರಿಸರ ಉಳಿಸಿ ಬೆಳೆಸೋಣ‌ #ಕನ್ನಡ ಕವನyqjogiyqkannada

read more
ಪರಿಸರ :-

ಆಧುನಿಕರಣಗೊಳ್ಳುವ ಈ ದಿನದಿ
ದಿನಕೆಂದು ಸೀಮಿತವಾದಂತಿದೆ 
ವಿಪರ್ಯಾಸವು ಆಗದಿರಲಿ ಯಾರಿಗಿಲ್ಲಿ
ಪರಿಸರದ ಕಾಳಜಿಯು ಸಿಗಲಿ ಯಶಸ್ವಿಯಲ್ಲಿ

ಕಾಲಕಾಲಕೆ ನೀರಿಗೆ ಬಂದಿದೆ ಬರವಂತೆ 
ಖರೀದಿಯದು ಕೆಲವೆಡೆ ನೀರಿಗೂ ಈಗೀಗ 
ಬದಲಾಗುವ ಈ ಕಾಲಘಟ್ಟದಲ್ಲಿ 
ಹಸಿರಿಗೆ ಬಾರದಿರಲಿ ಎಂದೂ ಹಾನಿಯು

ಸಕಲಜೀವಿಗಳಿಗೆಲ್ಲಾ ನೀರು, ಹಸಿರು ಮೂಲವಿಲ್ಲಿ
ಹಸಿರಿಂದ ಉಸಿರು ಸಹವೂ ಇಲ್ಲಿ 
ಯಾರಿಗಿಹದು ಒಲವದು ರಮ್ಯಾ ತಾಣದಲ್ಲಿ 
ಮಾಡದಿರಿ ಕಿಂಚಿತ್ತು ಕೆಡುಕು ಯಾರಿಲ್ಲಿ


ಒಂದಷ್ಟು ನಿಮಿಷ ಕಳೆಯೋಣ ನಾವಿಲ್ಲಿ 
ತಂಗಾಳಿಯ ಪರಿಶುದ್ಧತೆಯ ಸವಿಯಲ್ಲಿ
ಬೆಳಕು ಶುಭ್ರವಾದ ಹಾದಿಯಲ್ಲಿ  
ನಿಸರ್ಗದ ಹಸಿರ ತಾಣದಿ ನಾವಿಲ್ಲಿ




ನಯನ ಆಚಾರ್ಯ ✍️ #ಪರಿಸರ ಉಳಿಸಿ ಬೆಳೆಸೋಣ‌ #ಕನ್ನಡ ಕವನ#yqjogi#yqkannada

Follow us on social media:

For Best Experience, Download Nojoto

Home
Explore
Events
Notification
Profile