Nojoto: Largest Storytelling Platform

Best ನಾಚಿಕೆ Shayari, Status, Quotes, Stories

Find the Best ನಾಚಿಕೆ Shayari, Status, Quotes from top creators only on Nojoto App. Also find trending photos & videos about ನಾಚಿಕೆ meaning in english, ನಾಚಿಕೆ ಕವನ, ನಾಚಿಕೆ ಪದದ ಅರ್ಥ, ನಾಚಿಕೆ ಇಲ್ಲದವನು, ನಾಚಿಕೆ ಗೀತೆ,

  • 9 Followers
  • 10 Stories
    PopularLatestVideo

Manjula Murali

ನಾಚಿಕೆ..😍🙈 #yqquotes #yqkannada #ಭಾವನಿಧಿ #ನಾಚಿಕೆ #yqakshuthoughts #YourQuoteAndMine Collaborating with Akshata Maratha

read more
ನಿನ್ನೆದುರೇ ನಾಚಿ ನೀರಾದಾಗ 
ನಿನ್ನುಸಿರೇ ಮನಸ್ಸಿನಲ್ಲಿ ಕಚಗುಳಿಯಿಟ್ಟಾಂಗಾ  ನಾಚಿಕೆ..😍🙈
#yqquotes #yqkannada #ಭಾವನಿಧಿ #ನಾಚಿಕೆ  #yqakshuthoughts  #YourQuoteAndMine
Collaborating with Akshata Maratha

ರಮೇಶ್ ಹಡಪದ

#Shalmali #saree#ನಾಚಿಕೆ #ಸೂಚಿಕೆ #YourQuoteAndMine Collaborating with Vaishali M Collaborating with Ashwini nakshatra

read more
ನೀ ಉಟ್ಟಿರುವೆ ನಲ್ಲೆ ಹಳದಿ ಸೀರೆ
ನನ್ನತ್ತ ಒಮ್ಮೇ ಬಾರೇ
ನವಿಲಿನಂತೆ ನರ್ತಿಸುವ ನೀನು ಯಾರೇ. #shalmali #saree#ನಾಚಿಕೆ #ಸೂಚಿಕೆ #YourQuoteAndMine
Collaborating with Vaishali M 
Collaborating with Ashwini nakshatra

Kiran D Palankar

#ಬೆಳದಿಂಗಳು#ನಾನು_ನೀನು#ನಾಚಿಕೆ#ಕನ್ನಡ_ಬರಹ #yqjogi#yqkannadaquotes #shruthishaiva #YourQuoteAndMine Collaborating with Shruthi Shaiva

read more
ಓರೆ ಕಂಗಳ ಚೆಲುವೆ ನೀನು
ನಿನ್ನ ನೋಟಕೆ 
ನಾಚಿಕೆಯೆ ನಾಚಿವುದಿನ್ನು #ಬೆಳದಿಂಗಳು#ನಾನು_ನೀನು#ನಾಚಿಕೆ#ಕನ್ನಡ_ಬರಹ
#yqjogi#yqkannadaquotes
#shruthishaiva #YourQuoteAndMine
Collaborating with Shruthi Shaiva

shivarjaras snehasinchana

ನಾಚಿಕೆ..😍🙈 #yqquotes #yqkannada #ಭಾವನಿಧಿ #ನಾಚಿಕೆ #yqakshuthoughts #YourQuoteAndMine Collaborating with Akshata Maratha Collaborating with KIRAN SAGAR V.B. Collaborating with bhagyashree patil

read more
ಕಿವಿಗೊಟ್ಟು ಕೇಳು ಒಂದುಕ್ಷಣ
ಕಾಲವೇ ಉತ್ತರಿಸುವುದು ನನ್ನ ಪ್ರೇಮವನ್ನ ನಾಚಿಕೆ..😍🙈
#yqquotes #yqkannada #ಭಾವನಿಧಿ #ನಾಚಿಕೆ  #yqakshuthoughts  #YourQuoteAndMine
Collaborating with Akshata Maratha
Collaborating with KIRAN SAGAR V.B.
Collaborating with bhagyashree patil

Amar Gudge

ನಾ ನಾಚಿ ನೀರಾಗುವ ಮೊದಲೇ #ನಾಚಿಕೆ #ನಾಚಿ #yqjogikannada #yqquotes #kannadaquotes #YourQuoteAndMine Collaborating with soumya Patil #ಮಳೆ ಹನಿ ಹುಡಗ Collaborating with 💞ಮಳೆ ಹನಿ💞 ☔👫 Collaborating with ✍shweತಾ. ಸಿm💞 Collaborating with Gopalakrishna N M

read more
ಮಲ್ಲಿಗೆಯರಳುವ ನಗು
ಗುಳಿಗೆನ್ನೆಯ ಸೊಬಗು
ನಾಚಿನೀರಾಗುವ ಮೊದಲೇ
ನಿನ್ನಂದದ ರಹಸ್ಯ ಹೇಳು ಬಾಲೆ ನಾ ನಾಚಿ ನೀರಾಗುವ ಮೊದಲೇ
#ನಾಚಿಕೆ #ನಾಚಿ #yqjogikannada #yqquotes #kannadaquotes  #YourQuoteAndMine
Collaborating with soumya Patil #ಮಳೆ ಹನಿ ಹುಡಗ 
Collaborating with 💞ಮಳೆ ಹನಿ💞 ☔👫
Collaborating with ✍shweತಾ. ಸಿm💞
Collaborating with Gopalakrishna N M

ರೇಣುಕೇಶ್ ಸದಾಶಿವಯ್ಯ

#ಜಯಶೀಲ_ಬರಹ #ನಾಚಿಕೆ #ಅವನು #YourQuoteAndMine Collaborating with jayasheela. S (ಜಯಶೀಲಾ )

read more
ಸನಿಹ
ಅವಳಿರಲು
ಬಿಸಿಉಸಿರು
ಹೊರಬಂದು
ಅವಳ
ಮುಂಗುರುಳಲಿ
ಚೆಲ್ಲಾಟ
ಆಡುತ್ತಿತ್ತು..!!! #ಜಯಶೀಲ_ಬರಹ #ನಾಚಿಕೆ #ಅವನು   #YourQuoteAndMine
Collaborating with jayasheela. S (ಜಯಶೀಲಾ )

ನಾಗರಾಜ್ ಪೂಜಾರ್

#nagarajpoojar #yqjogikannada #yqbaba #yqquotes #ನಾಚಿಕೆ #ನಾಟಕ #ಲೈಫ್

read more
ಬಹುರಂಗಿನ 
ಬಣ್ಣ ಬಣ್ಣದ ಲೈಫ್ನಲ್ಲಿ ,
ನಾಚಿಕೆ ಪಟ್ಕೊಂಡು ಬೇಕಾದ್ರೆ  ಬದುಕಿ
ನಾಟಕ ಮಾಡ್ಕೊಂಡು ಅಲ್ಲ. #nagarajpoojar 
#yqjogikannada #yqbaba 
#yqquotes 
#ನಾಚಿಕೆ #ನಾಟಕ #ಲೈಫ್

shubhanag

#ಕಣ್ಣಲಿ #ನಗು #ತುಟಿಯಲಿ #ನಾಚಿಕೆ #Strings

read more
mute video

shubhanag

#ನಿನ್ನ #ಮಾತು #ಅಪ್ಪುಗೆ #ಸಾಕು #ಬೇಕು #ನಾಚಿಕೆ #ನಗು #meresapne

read more
mute video


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile