Nojoto: Largest Storytelling Platform

Best ಹೇಳಿಬಿಡು Shayari, Status, Quotes, Stories

Find the Best ಹೇಳಿಬಿಡು Shayari, Status, Quotes from top creators only on Nojoto App. Also find trending photos & videos about ಹೇಳಿಬಿಡುತ್ತೇನೆ, ಹೇಳಿಬಿಡು, ಹೇಳಿಬಿಡುತ್ತಾರೆ, ಹೇಳಿಬಿಡುವುದು, ಹೇಳಿಬಿಡುವ,

  • 9 Followers
  • 11 Stories
    PopularLatestVideo

ರಘು ಶಿವಸ್ವಾಮಿ

ನೀನನ್ನ ಪ್ರೀತಿಸುವೆ ಎಂದು. #ಹೇಳಿಬಿಡು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀನೆಂದರೆ ನನಗೂ ಇಷ್ಟ ಎಂದು,
ನಿನ್ನ ಬಿಟ್ಟಿರುವುದು ನನಗೆ ತುಂಬಾ ಕಷ್ಟ ಎಂದು, ನೀನನ್ನ ಪ್ರೀತಿಸುವೆ ಎಂದು. 

#ಹೇಳಿಬಿಡು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಮೌನ

ನೀನನ್ನ ಪ್ರೀತಿಸುವೆ ಎಂದು. #ಹೇಳಿಬಿಡು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದೇಷ್ಟು ಸತಾಯಿಸುವೆ
ನಿನ್ನೋಲವೆಲ್ಲಾ ನನಗೊಬ್ಬಳಿಗೆ ಸ್ವಂತವೆಂದು
ನಿನ್ನೆದೆಯ ಅರಸಿ ನಾನೆಂದು ನೀನನ್ನ ಪ್ರೀತಿಸುವೆ ಎಂದು. 

#ಹೇಳಿಬಿಡು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Vinaya Hegde

#ಹೇಳಿಬಿಡು #ಕಾಡದಿರು #ಕನ್ನಡ_ಬರಹಗಳು #yqjogi #yqjogi_kannada love #kannadaquotes #ನಿಶ್ಯಬ್ದ

read more
ಮುಡಿವ ಮಲ್ಲಿಗೆಯಾಗಿ ಸುಮವ ನಾ ಬೀರಲೆ
ಸಿಹಿಸೇಬು ಕೆನ್ನೆಯ ನಾನೊಮ್ಮೆ ಕಚ್ಚಲೇ
ಕನಕ ಮೂಗುತಿಯಾಗಿ ನಾ ಹೊಳೆಯುತಿರಲೆ
ನನ್ನ ಸೆಳೆವ ಕಂಗಳಿಗೆ‌ ರೆಪ್ಪೆಯಾಗಿರಲೆ
ಕಿವಿಯೋಲೆಯಾಗಿ ಜೋಕಾಲಿ ಆಡಲೇ
ಮುಂಗುರುಳಾಗಿ ಇಳಿದು ಹಾರಾಡುತಿರಲೆ
ಕೈಗಳಿಗೆ‌ ಬಳೆಯಾಗಿ ನಾ ಬಳುಕುತಿರಲೆ
ನೀ ಉಡುವ ಸೀರೆಗೆ ಝರಿಯಾಗಿರಲೆ
ನೀ ನಡೆವ ಹೆಜ್ಜೆಯಲಿ ನಾ ಗೆಜ್ಜೆ ಸದ್ದಾಗಲೆ
ಪ್ರೀತಿಯ ಮನವರೆಸಿ ಸಂಗಾತಿಯಾಗಲೇ
ನಿನ್ನ ಮೌನವಾ ಮುರಿದು ನೀ ಹೇಳಲೇ... #ಹೇಳಿಬಿಡು #ಕಾಡದಿರು #ಕನ್ನಡ_ಬರಹಗಳು #yqjogi #yqjogi_kannada #love #kannadaquotes  #ನಿಶ್ಯಬ್ದ

Vinaya Hegde

ನೀನನ್ನ ಪ್ರೀತಿಸುವೆ ಎಂದು. #ಹೇಳಿಬಿಡು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನೊಲವಿನ ನುಡಿಯನ್ನ
ಬಳಿ ಬಂದು ತಬ್ಬಿಬಿಡು
ಕೊಡುವೆ ಸಿಹಿ ಮುತ್ತನ್ನ.. ನೀನನ್ನ ಪ್ರೀತಿಸುವೆ ಎಂದು. 

#ಹೇಳಿಬಿಡು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕೂ ♥️ #ಹೇಳಿಬಿಡು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಚ್ಚಿಡಬೇಡ ಒಲವ..!
ಒಮ್ಮೆ ಹೇಳಿ ನಸುನಕ್ಕುಬಿಡು
ಒಲವ ದೇಗುಲವ ಮನದಲ್ಲೇ ನಿರ್ಮಿಸಿ 
ನಿನನ್ನು ಪ್ರತಿಷ್ಠಾಪಿಸಲು ಕಾದಿಹೆನು 
ನಿನ್ನೊಲವ ಭಾವಯಾನದಲ್ಲಿ 
ನನ್ನನ್ನೇ ನಾ ಮರೆತಿಹೆನು..!
ನಲ್ಮೆಯ ಪ್ರೇಮದೊಲವ 
ನಿನಗಾಗಿಯೇ ಅಡಿಗೆಯ ಮಾಡಿ 
ಉಣಬಡಿಸಲು ಎದುರು ನೋಡುತಿರುವೆನು..!
ಅಕ್ಕರೆಯ ಸವಿಪಾಕದೊಳು ಮಿಂದ
ಹೊಂಬಣ್ಣದ ಸಿಹಿ ಜಾಮೂನಿನಂತೆ 
ನಾ ನಿನ್ನೊಲವ ಸವಿಪಾಕದೊಳು ಮಿಂದು 
ಮೀಯಲು ಅಣಿಯಾಗುತಿಹೆನು..!
ಬೆಸೆದುಬಿಡು ಹೆಜ್ಜೆಯೊಳು ಹೆಜ್ಜೆಯನು
ಸಪ್ತಪದಿಯ ತುಳಿದು ಬರಮಾಡಿಕೋ 
ನಿನ್ನೊಲವಿನರಮನೆಗೆ ನಿನ್ನವಳನ್ನು ♥️ ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕೂ ♥️

#ಹೇಳಿಬಿಡು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Harish Nayak

ನೀನನ್ನ ಪ್ರೀತಿಸುವೆ ಎಂದು. #ಹೇಳಿಬಿಡು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀನನ್ನ ಪ್ರೀತಿಸುವೆ ಎಂದು,
ಇಲ್ಲದಿರೆ ಮಾತಾಡಲಾರೆ ಎಂದೆದೂ..! ನೀನನ್ನ ಪ್ರೀತಿಸುವೆ ಎಂದು. 

#ಹೇಳಿಬಿಡು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Amar Gudge

#ಹೇಳಿಬಿಡು #ಮನಸೆ #ನೀನೇನನ್ನಜೀವ #ಎಂದು #ಹೇಳಿಬಿಡು #ಮನವೇ #ನನ್ನೊಡನೆ_ನೀ_ಬಂದು_ಬಾಳು #YourQuoteAndMine Collaborating with Raghavendra Badi

read more
ನೋಡಿದೆ ನಿಂತಿರುವ ನಿನ್ನ
ಕಾರಣ ಹೇಳುವೆಯಾ ರನ್ನ
ಬಾಗಿಲು ತೆರೆಯುತ್ತಿರುವೆ
ಮುಖವ ಹಿಂದಿರುಗಿಸಿರುವೆ
ಏನು ಬೇಕೆಂದು ಕೇಳುವ ಮುನ್ನ
ಮೌನದಿ ಹೋದರೆ ಸರಿಯೇ ಚಿನ್ನ ? #ಹೇಳಿಬಿಡು #ಮನಸೆ 
#ನೀನೇನನ್ನಜೀವ 
#ಎಂದು #ಹೇಳಿಬಿಡು 
#ಮನವೇ #ನನ್ನೊಡನೆ_ನೀ_ಬಂದು_ಬಾಳು  #YourQuoteAndMine
Collaborating with Raghavendra Badi

Amar Gudge

ನೀನನ್ನ ಪ್ರೀತಿಸುವೆ ಎಂದು. #ಹೇಳಿಬಿಡು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಒಡಲಂತರಾಳದಲಿ ಪ್ರೇಮದಲೆ
ಅಪ್ಪಳಿಸಿ ಕುಪ್ಪಳಿಸುತಿದೆ ನಲ್ಲೆ
ಕಾಮಬಾಣದಿ ಬದುಕಿನ ಸೆಲೆ
ನೆಲೆಯರಸುತಿದೆ ನಿನ್ನ ಹೃದಯದಲ್ಲೆ II1II

ಪ್ರೇಮದಭಿಧಮನಿ ಗುಪ್ತಗಾಮಿನಿಯಾಗಿ
ರಭಸದಿಂದ ಹರಿಯುತಿದೆ ನನ್ನೊಳಗೆ
ಹೇಳಿಬಿಡು ನೀ ನನ್ನ ಉಸಿರೆಂದು
ಒಲವಿಂದ ಬಂದು ಕಿವಿಯೊಳಗೆ II2II ನೀನನ್ನ ಪ್ರೀತಿಸುವೆ ಎಂದು. 

#ಹೇಳಿಬಿಡು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಕೆಲವೊಂದು ಸಂದರ್ಭಗಳು ಹೇಗಿರುತ್ತೆಂದರೆ ಹೇಳಿಕೊಳ್ಳುವಂತೆ ಇರುವುದಿಲ್ಲ ಹಾಗೂ ಬಿಡುವಂತೆಯೂ ಇರುವುದಿಲ್ಲ. ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಈಗ ಹೇಳಿ ನೋಡೋಣ. #ಹೇಳಿಬಿಡು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
//ಸಂದಿಗ್ಧ ಪರಿಸ್ಥಿತಿ//
ಹೇಳಿಕೊಳ್ಳುವ ಹಾಗಿಲ್ಲ, ಬಿಡುವ ಹಾಗೂ ಇಲ್ಲ/
// ಬಿಸಿ ತುಪ್ಪ //
ಉಗುಳುವ ಹಾಗೂ ಇಲ್ಲ, ನುಂಗುವ ಹಾಗೂ ಇಲ್ಲ/
// ಜೇನು //
ನೆಕ್ಕುವಾಸೆ,ಜೇನುಹುಳುವಿನ ಭಯ/ ಕೆಲವೊಂದು ಸಂದರ್ಭಗಳು ಹೇಗಿರುತ್ತೆಂದರೆ ಹೇಳಿಕೊಳ್ಳುವಂತೆ ಇರುವುದಿಲ್ಲ ಹಾಗೂ ಬಿಡುವಂತೆಯೂ ಇರುವುದಿಲ್ಲ. ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಈಗ ಹೇಳಿ ನೋಡೋಣ. 

#ಹೇಳಿಬಿಡು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Thejas Murthy

#ಹೇಳಿಬಿಡು ಹುಡುಗಿ ! #yqjogi #yqkannada #kannada #kannadaquotes #ಕನ್ನಡ. #YourQuoteAndMine Collaborating with YourQuote Jogi

read more
ನಾ ನಿನ್ನ ಪಾಲೆಂದು.
ಉರಿಬಿಸಿಲಲ್ಲೊಬ್ಬರಿಗೊಬ್ಬರು,
ನೆರಳಾಗುವ ಎಂದು.
ಬೀಳ್ವ ಮಳೆಹನಿಯಂತೆ 
ಪ್ರೀತಿಯಾ ಶಾಖಕೆ ಆವಿಯಾಗಿ,
ಎತ್ತೆತ್ತಲು ಹರಡಾಡುವ ಎಂದು.

ಹೇಳಿಬಿಡು ಹುಡುಗಿ,
ನಾನು ನೀನು ಒಂದೇ ಎಂದು.
ನೀನು ನನ್ನ ಹವಳೆಂದು. #ಹೇಳಿಬಿಡು ಹುಡುಗಿ !

#yqjogi #yqkannada #kannada #kannadaquotes #ಕನ್ನಡ. #YourQuoteAndMine
Collaborating with YourQuote Jogi
loader
Home
Explore
Events
Notification
Profile