Nojoto: Largest Storytelling Platform

Best ಕುಣಿ Shayari, Status, Quotes, Stories

Find the Best ಕುಣಿ Shayari, Status, Quotes from top creators only on Nojoto App. Also find trending photos & videos about ಕುಣಿ meaning, ಕುಣಿಕೆ ತಕತಿ, ಕುಣಿಗಲ್ ಕೆರೆ, ಕುಣಿತ ಭಜನೆ, ಕುಣಿಗಲ್ ಗಿರಿ,

  • 5 Followers
  • 5 Stories
    PopularLatestVideo

ರಂಜಿತಾ ಸೋಮಶೇಖರ್ ❤️

ಕಾರಣವೇನು? #ಕುಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನೊಲವ ಝೇಂಕಾರಕೆ, 
ಒಲವ ಸವಿನುಡಿಗೆ..
ಹೃದಯದ ಸುಮದುರ ಸ್ಪಂದನಕೆ, 
ಮನವಿದು ನಲಿದಾಡಿದೆ.. 
ನಿನ್ನೊಲವ ಅರಮನೆಯ ಸೆರೆಯಾಳಾಗಿ ಬೆರೆತು ಹೋಗಿರುವೆ ನಿನ್ನಲಿ 
ಹೃದಯ ರಾಜ್ಯವನೊಮ್ಮೆ ಆಳು ಬಾ ನನ್ನ ನಲ್ಮೆಯ ಮುದ್ದು ರಾಜಕುಮಾರನೇ..  ಕಾರಣವೇನು? 

#ಕುಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಕಾರಣವೇನು? #ಕುಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೆಳ್ಳಂ ಬೆಳಗ್ಗೆ ಭಾಸ್ಕರನ ಕಿರಣಗಳಿಗೆ ಕಣ್ಣರಳಸಿದಾಗ
ಗಿಜಿಗಿಜಿ ಸದ್ದಿಲ್ಲದ ನೀರವತೆಯ ನಡುವೆ ಕಾಕರಾಯನ 'ಕಾಕಾ'
ಪಟಪಟನೆ ರೆಕ್ಕೆ ವಡೆದು ಗುಟುರ್ ಗುಟುರ್ ಎನ್ನುವ ಪಾರಿವಾಳ
ಅಲ್ಲೊಮ್ಮೆ ಇಲ್ಲೊಮ್ಮೆ ಕಿಚಕಿಚವೆನ್ನುವ ಗುಪ್ಪಚ್ಚಿಗಳ ಹಿಂಡು
ಹಸಿರ ಮರದ ನಡುವೆ ಕೆಂಪು ಕೊಕ್ಕಿನ ಗಿಳಿಗಳ ಬಡಿದಾಟ
ಬಾನನ್ನೆ ಮುಚ್ಚುವಂತೆ ರೆಕ್ಕೆಗಳರಡಿ ಭುವಿಯಡೆಗೆ ದೃಷ್ಟಿಯಿಟ್ಟ ಗಿಡುಗ, ಹದ್ದುಗಳ ಚೆಲುವಿನ ಹಾರಾಟ...

ನಿಟ್ಟುಸಿರಿಟ್ಟೆ...ಕರೋನ ನಿನ್ನಿಂದ ಇವಕ್ಕೆಲ್ಲಾ ಸ್ವಚ್ಛಂದ.. ಕಾರಣವೇನು? 

#ಕುಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಕಾಲು ಗೆಜ್ಜೆ ಕಾಲಕ್ಕೆ ನಟನೆ #ಕಾಲು_ಗೆಜ್ಜೆ #ಕಾಲ #ಕುಣಿ #ನಟನೆ #ನಂಬಿಕೆ #ದಿವಾಕರ್ #yqjogi #yqgoogle

read more
ಕಾಲಿಗೆ ಗೆಜ್ಜೆ ಕಟ್ಟಿ
ತಾಳಕ್ಕೆ ತಕ್ಕಂತೆ 
ಕುಣಿಯುವವರನ್ನು
ನಂಬಬಹುದು
ಆದರೆ ಕಾಲ
ಕಾಲಕ್ಕೆ ತಕ್ಕಂತೆ
ನಟಿಸಿ
ಕುಣಿಯುವವರನ್ನು
ನಂಬಲಾಗದು... ಕಾಲು ಗೆಜ್ಜೆ ಕಾಲಕ್ಕೆ ನಟನೆ

#ಕಾಲು_ಗೆಜ್ಜೆ #ಕಾಲ #ಕುಣಿ #ನಟನೆ #ನಂಬಿಕೆ #ದಿವಾಕರ್ #yqjogi #yqgoogle

Thara nanjunda sastry

ಕಾರಣವೇನು? #ಕುಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಒಲವಧಾರೆ ಉಕ್ಕಿ ಬಂದಂತೆ
ಕಿವಿಯಲ್ಲಿ ಪ್ರೇಮ ಉಲಿದಂತೆ
ತೋಳಲಿ ಬಳಸಿ ನೀ ನಿಂತಂತೆ
ಹಾರಡುತಿರುವೆ ಬಾನಕ್ಕಿಯಂತೆ

ಮನದ ಎಳೆಯು ಪುಸ್ತಕದಂತೆ
ಪ್ರೀತಿಯ ಲೇಖನ ನೀ ಬರೆದಂತೆ
ಅನುರಾಗದಿ ನಾನಾಗ ಹಾಡಿದಂತೆ
ಕುಣಿಯಿತಿರುವೆ ಮಯೂರಿಯಂತೆ

ಕಾರಣ ಏನು ಕೇಳಬೇಡ
ಸದ್ದುಗದ್ದಲ ಮಾಡಬೇಡ
ನನ್ನ ಖುಷಿಯನು ತಡಯಬೇಡ
ಮಧುರ ಭಾವನೆಗಳ ಕೊಲ್ಲಬೇಡ



 ಕಾರಣವೇನು? 

#ಕುಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

teacher baba ki teachings

ಕಾರಣವೇನು? #ಕುಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮಳೆಯ ವಾತಾವರಣವನ್ನು ನೋಡಿ. ಕಾರಣವೇನು? 

#ಕುಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile