Nojoto: Largest Storytelling Platform

Best ಪ್ರಾಮಾಣಿಕತೆ Shayari, Status, Quotes, Stories

Find the Best ಪ್ರಾಮಾಣಿಕತೆ Shayari, Status, Quotes from top creators only on Nojoto App. Also find trending photos & videos about ಪ್ರಾಮಾಣಿಕತೆ meaning in english, ಪ್ರಾಮಾಣಿಕತೆ quotes, ಪ್ರಾಮಾಣಿಕತೆ ಬದುಕಿನ ಹಾದಿ, ಪ್ರಾಮಾಣಿಕತೆ ಅರ್ಥ, ಪ್ರಾಮಾಣಿಕತೆ ಕವನ,

  • 5 Followers
  • 6 Stories
    PopularLatestVideo

ರಘು ಶಿವಸ್ವಾಮಿ

ಸುಳ್ಳಿಗೆ ಹೆಚ್ಚು ಆಕರ್ಷಣೆ. #ಪ್ರಾಮಾಣಿಕತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಧರೆಯಲ್ಲಿ ಧರ್ಮ ಅಳಿದಾಗ,
ಎಲ್ಲರೂ ಅವರವರ ಕರ್ಮಫಲ ಅನುಭವಿಸಲು ಸಿದ್ಧವಿರಬೇಕು.
ಇಲ್ಲಿ ಪ್ರಾಮಾಣಿಕತೆಯ ಪ್ರಶ್ನೆಯೇ ಇರುವುದಿಲ್ಲ,
ಪ್ರಾಯಶ್ಚಿತ್ತದ ಉಡುಗೊರೆಯನ್ನಷ್ಟೆ ಸ್ವೀಕರಿಸಬೇಕು.
 ಸುಳ್ಳಿಗೆ ಹೆಚ್ಚು ಆಕರ್ಷಣೆ. 

#ಪ್ರಾಮಾಣಿಕತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

OPEN FOR COLLAB✨ #AT4in1blankbg1 • A Challenge by Aesthetic Thoughts! 💚 Collab on this bg with your friends. 💚 It's a 4-in-1 collab challenge. ✍️✨ • Invite more and more people to collaborate with you. ✨ • Must use hashtag: #aestheticthoughts #YourQuoteAndMine #ಪ್ರಾಮಾಣಿಕತೆ #SavithaSathish

read more
ನಿಸ್ವಾರ್ಥ ಮನದ
ತಾಳ್ಮೆಗೆ ಸಿಗುವ
ಪ್ರತಿಫಲ 
ಅಮೋಘವಾಗಿರುತ್ತದೆ OPEN FOR COLLAB✨ #AT4in1blankbg1
• A Challenge by Aesthetic Thoughts! 💚 

Collab on this bg with your friends. 💚 It's a 4-in-1 collab challenge. ✍️✨ 

• Invite more and more people to collaborate with you. ✨

• Must use hashtag:  #aestheticthoughts

ರೇಣುಕೇಶ್ ಸದಾಶಿವಯ್ಯ

ಸುಳ್ಳಿಗೆ ಹೆಚ್ಚು ಆಕರ್ಷಣೆ. #ಪ್ರಾಮಾಣಿಕತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೌದು, 'ಪ್ರಾಮಾಣಿಕತೆ' ಅಂದರೆ ಏನು?

ಮುಂದಿನ ದಿನಗಳಲಿ ಈ ಪದ 
ಸವಕಲಾದರೂ ಆಶ್ಚರ್ಯವಿಲ್ಲ!!? ಸುಳ್ಳಿಗೆ ಹೆಚ್ಚು ಆಕರ್ಷಣೆ. 

#ಪ್ರಾಮಾಣಿಕತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಪ್ರಾಮಾಣಿಕತೆ #ದಿವಾಕರ್ #ಜೀವನ #ಪ್ರಾಮಾಣಿಕತೆ #ಮೋಸ #ಗೆಲ್ಲುವುದು #yqdvkrddots #yqjogi #yqgoogle

read more
ಜೀವನದಲ್ಲಿ ಎಷ್ಟೇ ಪ್ರಾಮಾಣಿಕತೆ ಇದ್ದರೂ
ಮೋಸ  ಮಾಡುವವರು ಇರುತ್ತಾರೆ;
ಆದರೂ ಕಾಲನ ಗರಡಿಯಲ್ಲಿ
ಪ್ರಾಮಾಣಿಕತೆಯೆ ಗೆಲ್ಲುವುದು. ಪ್ರಾಮಾಣಿಕತೆ
#ದಿವಾಕರ್
#ಜೀವನ #ಪ್ರಾಮಾಣಿಕತೆ #ಮೋಸ 
#ಗೆಲ್ಲುವುದು #yqdvkrddots #yqjogi #yqgoogle

DIVAKAR D

#ನೀತಿ #ನಿಯತ್ತು #ಪ್ರಾಮಾಣಿಕತೆ #yqdvkrddots #yqjogi #yqgoogle #yqmandya

read more
ನೀತಿ
ನಿಯತ್ತು
ಪ್ರಾಮಾಣಿಕತೆ
ಇಲ್ಲದ
ವ್ಯಕ್ತಿಗಳು
ಹೆಚ್ಚಾದಂತೆ
ಅನೀತಿ
ಅಧರ್ಮದ
ತಾಂಡವ
ಮುಗಿಲು
ಮುಟ್ಟುತ್ತದೆ... 

#ನೀತಿ
#ನಿಯತ್ತು
#ಪ್ರಾಮಾಣಿಕತೆ 
#yqdvkrddots 
#yqjogi 
#yqgoogle

teacher baba ki teachings

ಆತ್ಮಗೌರವವನ್ನು ಹೆಚ್ಚಿಸುತ್ತದೆ. #ಪ್ರಾಮಾಣಿಕತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೇರೆಯವರ ಮನಸ್ಸಿನಲ್ಲಿ ಉಳಿಯಲು ಸ್ಥಾನಗಳಿಸುತ್ತೆ. ಆತ್ಮಗೌರವವನ್ನು ಹೆಚ್ಚಿಸುತ್ತದೆ. 

#ಪ್ರಾಮಾಣಿಕತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile