Nojoto: Largest Storytelling Platform

Best ನಿರ್ಧಾರ Shayari, Status, Quotes, Stories

Find the Best ನಿರ್ಧಾರ Shayari, Status, Quotes from top creators only on Nojoto App. Also find trending photos & videos about ನಿರ್ಧಾರ in english, ನಿರ್ಧಾರವೆ೦ದೂ ಅವರ, ನಿರ್ಧಾರ ಮಾಡುವ ಸಾಮರ್ಥ್ಯ, ನಿರ್ಧಾರ ಮಾಡಲು, ನಿರ್ಧಾರ ಮಾಡುವುದು,

  • 11 Followers
  • 15 Stories
    PopularLatestVideo

ರಘು ಶಿವಸ್ವಾಮಿ

ಗುರಿಯಿಟ್ಟ ಮೇಲೆ ತಲುಪಲೇಬೇಕು. #ನಿರ್ಧಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿರ್ಧಾರ ಎಂಬುದು ನಿನ್ನಿಚ್ಚೆಯಂತೆಯೇ ಇರಲಿ
ಪರರ ಇಚ್ಚೆಗೆ ನಿನ್ನಿಚ್ಚೆ ಎಂದಿಗೂ ತಲೆಬಾಗದಿರಲಿ
ಬೇರೊಬ್ಬರ ಮೆಚ್ಚಿಸಲೆಂದು ನಿನ್ನ ನಿರ್ಧಾರ ಇರದಿರಲಿ
ನಿನ್ನ ನಿರ್ಧಾರ ಎಂದಿಗೂ ನಿನ್ನ ಮನ ಮೆಚ್ಚುವಂತೆ ಇರಲಿ.
ನಿರ್ಧಾರದ ಲಾಲನೆ ಪಾಲನೆ ನಿನಗಷ್ಠೆ ಸೀಮಿತವಾಗಿರಲಿ. 
ಯಾರೊಬ್ಬರ ಒತ್ತಾಯಕ್ಕೂ ನಿನ್ನ ನಿರ್ಧಾರ ಮಣಿಯದಿರಲಿ. ಗುರಿಯಿಟ್ಟ ಮೇಲೆ ತಲುಪಲೇಬೇಕು.

#ನಿರ್ಧಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. #ನಿರ್ಧಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮುಂದಿಡುವ ಹೆಜ್ಜೆಗೆ ಬೆಳಕಾಗಿರಬೇಕು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. 

#ನಿರ್ಧಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. #ನಿರ್ಧಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮ ಜೀವನದ ಹಾದಿಯನ್ನು ನಿರ್ಧರಿಸುತ್ತದೆ,  
ಆತುರವಾಗಿ ತೆಗೆದುಕೊಂಡ ನಿರ್ಧಾರ ಎಂದಿಗೂ ಸರಿ ಇರುವುದಿಲ್ಲ,  
ಸರಿಯೋ ತಪ್ಪೋ ಒಳ್ಳೆಯದೋ ಕೆಟ್ಟದೋ ನಿರ್ಧರಿಸಿದಮೇಲೆ ಅನುಭವಿಸಲೇಬೇಕಾಗುತ್ತದೆ, 
ತಿಳಿದು ಸರಿಯಾದ ನಿರ್ಧಾರ ಕೈಗೊಂಡರೆ ನಿಮ್ಮಗುರಿ ಸಾದಿಸಲು ನೆರವಾಗುತ್ತದೆ, 
ಜೀವನದ ಹಾದಿಯನ್ನು ಸುಗಮವಾಗಿಸುತ್ತದೆ ♥️ ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. 

#ನಿರ್ಧಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಶಕ್ತಿಯುತವಾಗಿರಬೇಕು ಆತ್ಮಸ್ಥೈರ್ಯ. #ನಿರ್ಧಾರ #yqjogi #yqkannada #Collab #ಅಮರೋಕ್ತಿ #collabwithjogi #YourQuoteAndMine Collaborating with YourQuote Jogi

read more
ಶಕ್ತಿಯೊಂದಿಗಿರಲಿ ಆತ್ಮವಿಶ್ವಾಸದ ಸಹಕಾರ
ಬುದ್ಧಿವಂತಿಕೆ ಸೇರಿದಾಗ ಸಫಲತೆಯ ಸಾಕ್ಷಾತ್ಕಾರ 
ಸಾಧಕ ಬಾಧಕಗಳ ತಿಳಿದು ಮಾಡಬೇಕು ನಿರ್ಧಾರ
ಮುಕ್ತವಾದ ನಿಶ್ಚಯದಲ್ಲಿಹುದು ದೃಢತೆಯ ಆಗರ ಶಕ್ತಿಯುತವಾಗಿರಬೇಕು ಆತ್ಮಸ್ಥೈರ್ಯ. 

#ನಿರ್ಧಾರ #yqjogi #yqkannada #collab #ಅಮರೋಕ್ತಿ  #collabwithjogi #YourQuoteAndMine
Collaborating with YourQuote Jogi

Chidanand Mayachari

ಗುರಿಯಿಟ್ಟ ಮೇಲೆ ತಲುಪಲೇಬೇಕು. #ನಿರ್ಧಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ದರ್ಪಕನು ಸೆರೆಯಾದ
ದರ್ಪಣದ ಮುಂದೆ 
ಕ್ಷಣಿಕ ಸುಖಕಾಗಿ 
ಲಕ್ಷಣವ ಮರೆತು 
ಕನ್ನಡಿಯು ಸ್ಥಿರವಿತ್ತು 
ತೊಗಲು ಸುಕ್ಕಾಗಿತ್ತು 
ಕರಗಿ ಪ್ರತಿಬಿಂಬ 
ಮಣ್ಣಲ್ಲಿ ಬೆರೆತಿತ್ತು
ದರ್ಪಣ ಹಾಗೆಇತ್ತು 
ಬಿಂಬ ಬೇರೆಯದಿತ್ತು 
ಮುಕುರ ನಗುತ್ತಿತ್ತು. ಗುರಿಯಿಟ್ಟ ಮೇಲೆ ತಲುಪಲೇಬೇಕು.

#ನಿರ್ಧಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಆಗಂತುಕ

ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. #ನಿರ್ಧಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮ ಮುಂದಿನ ಬದುಕನ್ನ ನಿರೂಪಿಸುತ್ತವೆ
ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ
ಬದುಕಿನಲ್ಲಿ ಭರವಸೆ ಅತಿ ಮುಖ್ಯ
ನಾವಿಡುವ ಪ್ರತಿ ಹೆಜ್ಜೆಯು ಗುರುತಾಗಿರಬೇಕು🆚 ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. 

#ನಿರ್ಧಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವದೂಟ 131 ದಿಟ್ಟ ನಿರ್ಧಾರಗಳೇ ಸ್ಪಷ್ಟ ಗುರಿಗಳ ಮೂಲ ಸ್ಪಷ್ಟ ಗುರಿಗಳೇ ಸಾಧನೆಗೆ ಮೂಲ ಸಾಧನೆ ಮಾಡಲು ಸಂಯಮವೇ ಆಧಾರ #Collab #YourQuoteAndMine #collabwithjogi #yqkannada #yqjogi

read more
ದಿಟ್ಟ ನಿರ್ಧಾರಗಳೇ
ಸ್ಪಷ್ಟ ಗುರಿಗಳ ಮೂಲ
ಸ್ಪಷ್ಟ ಗುರಿಗಳೇ
ಸಾಧನೆಗೆ ಮೂಲ 
ಸಾಧನೆ ಮಾಡಲು 
ಸಂಯಮವೇ ಆಧಾರ 
ಸಂಯಮಕೆ ಎಂದೂ
ಸಂಸ್ಕಾರವಂತ ಮನವಿರಬೇಕು
ಸಂಸ್ಕಾರ ಪಡೆಯಲು 
ಜ್ಞಾನದ ಜ್ಯೋತಿ ಬೆಳಗಬೇಕು
ಜ್ಞಾನವೇ ಸಾಧನೆಯ ಮೂಲ

0855ಪಿಎಂ22092021
*ಅಪ್ಪಾಜಿ ಎ ಮುಸ್ಟೂರು ಸುಧಾ* #ಅಮುಭಾವದೂಟ 131

ದಿಟ್ಟ ನಿರ್ಧಾರಗಳೇ
ಸ್ಪಷ್ಟ ಗುರಿಗಳ ಮೂಲ
ಸ್ಪಷ್ಟ ಗುರಿಗಳೇ
ಸಾಧನೆಗೆ ಮೂಲ 
ಸಾಧನೆ ಮಾಡಲು 
ಸಂಯಮವೇ ಆಧಾರ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವದೂಟ 41 *#ಬದಲಿಸು #ನಿರ್ಧಾರ* ತೊರೆದು ಹೋಗದಿರು ತಬ್ಬಲಿ ಮಾಡದಿರು ನನಗಿಲ್ಲ ಇಲ್ಲಿ ಯಾರೂ #ಭಾವಜೀವಿ

read more
*#ಬದಲಿಸು #ನಿರ್ಧಾರ*

ತೊರೆದು ಹೋಗದಿರು 
ತಬ್ಬಲಿ ಮಾಡದಿರು
ನನಗಿಲ್ಲ ಇಲ್ಲಿ ಯಾರೂ

ಪ್ರೀತಿಗಾಗಿ ಹಂಬಲಿಸಿದೆ
ನನಗಾಗ ನೀ ಸಿಕ್ಕಿದೆ
ಬದುಕಲು ಆಸರೆ ಎಂದುಕೊಂಡೆ

ಬೇಡ ಬದುಕಲಿ ಬೇರೇನೂ
ನೀನಿರೆ ಸಾಕು ಕೇಳೆನು ಏನು 
ನಿನ್ನ ಒಲವೆ ನೆರಳಲ್ಲವೇನು

ಬಡತನದ ಬೇಗೆಯಲ್ಲಿ
ಬೆಂದು ಬಂದವಳು ನಾನು
ನಿನ್ನ ಮಡಿಲಲಿ ತಂಪು ಬಯಸಿದೆನು

ಬರಿಗೈಯ ಬೊಗಸೆಯಲ್ಲಿ
ಸೋರುವ ಬಯಕೆಗಳ ತಡೆದು
ಜೀವ ಚೇತನವಾಗಿಸಿದ್ದೆ ನೀನು 

ಇಂದೇಕೆ ಅದನ್ನೆಲ್ಲ ಮರೆತು
ಬಿಟ್ಟು ಹೋಗೋ ಮನಸ್ಸಾಯ್ತು
ಬದಲಿಸು ಗೆಳೆಯ ನಿನ್ನ ನಿರ್ಧಾರ

ನಮ್ಮಿಬ್ಬರ ಈ ಬಂಧನ
ಜನುಮಗಳ ಅನುಸಂಧಾನ
ಬರಿದಾಗಿಸದಿರು ಈ ಸಂಸಾರ
0222ಪಿಎಂ03052018 #ಅಮುಭಾವದೂಟ 41

*#ಬದಲಿಸು #ನಿರ್ಧಾರ*

ತೊರೆದು ಹೋಗದಿರು 
ತಬ್ಬಲಿ ಮಾಡದಿರು
ನನಗಿಲ್ಲ ಇಲ್ಲಿ ಯಾರೂ

ಸುಮಾ ರಮೇಶ್

#ನೆಮ್ಮದಿ #ನಿರ್ಧಾರ #ವಿಪರ್ಯಾಸ #yqjogikannada #yqjogi

read more
ಹೃದಯಕ್ಕೆ ಘಾಸಿ ಮಾಡಿದರೂ 
ಮನಸ್ಸಿಗೆ ನೆಮ್ಮದಿ ನೀಡುವ ಕೆಲವು 
ನಿರ್ಧಾರಗಳು ಬದುಕಿನ ವಿಪರ್ಯಾಸಗಳು! #ನೆಮ್ಮದಿ #ನಿರ್ಧಾರ #ವಿಪರ್ಯಾಸ #yqjogikannada #yqjogi

ರೇಣುಕೇಶ್ ಸದಾಶಿವಯ್ಯ

ಎಂತಹ ಸಂದರ್ಭದಲ್ಲೂ ಸಹ. #ನಿರ್ಧಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿರಾಧಾರದ ಸಂಗತಿಗಳನ್ನು ಉಪೇಕ್ಷಿಸಬೇಕು ಎಂತಹ ಸಂದರ್ಭದಲ್ಲೂ ಸಹ.

#ನಿರ್ಧಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile