Nojoto: Largest Storytelling Platform

Best ಭಾವಜೀವಿ Shayari, Status, Quotes, Stories

Find the Best ಭಾವಜೀವಿ Shayari, Status, Quotes from top creators only on Nojoto App. Also find trending photos & videos about ಭಾವಜೀವಿ ಮೌನ, ಭಾವಜೀವಿ, ಅಮುಭಾವಜೀವಿ,

  • 10 Followers
  • 29 Stories

ರಘು ಶಿವಸ್ವಾಮಿ

#ಭಾವಜೀವಿ #YourQuoteAndMine Collaborating with Poornima Shetty

read more
ಆಸೆ ಪಟ್ಟಿದ್ದು ಸಿಗದಿದ್ದಾಗ ಆಗುವ ಭಾವುಕತೆಯೇ ನೋವು... #ಭಾವಜೀವಿ  #YourQuoteAndMine
Collaborating with Poornima Shetty

d.p cherie

... !!! #dpcherie #ಭಾವಜೀವಿ #ಭಾವನೆ

read more
ಕಾದು ಪಡೆದ ಮನಸಿನ ಮೂಲೆಯೂ ಮರೆಯಾಯ್ತು... 
ನೀ ಹೋದ ಕ್ಷಣದಿಂದ ಬಾಳೇ ಬರಿದಾಯ್ತು.. 
ಮತ್ತೇನು ಪ್ರಶ್ನಿಸೆನು, ಉತ್ತರ ಸಿಗದೆ ಮನ ನೊಂದಾಯ್ತು... 
ಮತ್ತೊಮ್ಮೆ ನಿನ್ನೆಡೆ ನೋಡೆನು ಒಲವೆ, ಈ ನೋವೆ ಸಾಕಾಯ್ತು... 

ಏಕಾಂಗಿಯ ಬಯಕೆ ಇರಬಹುದೇ ಹೀಗೆ!!! ... !!!
#dpcherie #ಭಾವಜೀವಿ #ಭಾವನೆ

d.p cherie

ಭಾವಜೀವಿ #dpcherie #ಭಾವಜೀವಿ #ಭಾವನೆ #ದುಃಖ #ದುಗುಡ #yqjogi_kannada

read more
ಜೀವನದಲ್ಲಿ ಏನಾದರು ಸಾಧನೆ ಮಾಡುವುದು 
ನಮ್ಮದೇ ಕೈಲಿದೆ, ಅಂದುಕೊಂಡರೆ!
ನಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ!!!
ಬದುಕೆಂಬ ಸಾಗರದಲ್ಲಿ ಸಾಧನೆಯ ಮುತ್ತು ಹುಡುಕುವುದು ಸುಲಭವೇನಲ್ಲ!!
ಭೋರ್ಗರೆವ ಕಷ್ಟಗಳೆಂಬ ಅಲೆಗಳ, 
ಎದುರೀಜುವುದು ಊಹೆಗು ನಿಲುಕಿದ್ದಲ್ಲ!
ಆ ಅಲೆಗಳನ್ನು ಪಾರು ಮಾಡಿ ಆಳಕ್ಕೆ ಇಳಿಯುವಷ್ಟರಲ್ಲೇ, 
ಜೀವನಯಾನದ ಅಂತಿಮ ದಿನಗಳು ಕಾದು ಕುಳಿತಿರುವವು... 
ಇನ್ನು ಸಾಧನೆಯ ಗುರಿ ಮುಟ್ಟುವುದು ಕಳೆದಾದಮೇಲೆ, ಸಾವು-ನೋವು.. 

ಭಾವಜೀವಿ...! ಭಾವಜೀವಿ
#dpcherie #ಭಾವಜೀವಿ #ಭಾವನೆ #ದುಃಖ #ದುಗುಡ #yqjogi_kannada

d.p cherie

ಭಾವಜೀವಿ #ಭಾವಜೀವಿ #dpcherie #ನಾಲ್ಕುಪದಗಳಲ್ಲಿನಾನು #yqjogi #yqkannada #collabwithjogi #YourQuoteAndMine Collaborating with YourQuote Jogi

read more
ಎಲ್ಲಾ ಭಾವನೆಗಳನ್ನು,, ಗೌರವಿಸುವ ಗುಣ...😎 ಭಾವಜೀವಿ

#ಭಾವಜೀವಿ #dpcherie #ನಾಲ್ಕುಪದಗಳಲ್ಲಿನಾನು #yqjogi #yqkannada #collabwithjogi   #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಕನ್ನಡತಿ ಭಾವನ ಮಲ್ನಾಡ್ 🙈😘❤️ ಅದ್ಹೇಗೋ ಸೇರಿಕೊಂಡೆ ನೀನು ಮನದೊಳು..! ನಿಜ ಹೇಳುತಿಹೆನು ನಾನೀಗ ಇಲ್ಲವೇ ಇಲ್ಲ ನನ್ನೊಳು 💕 ranjuಗೊಂಬೆ_ಹಿತನುಡಿಗಳು #ಭಾವಜೀವಿ #yqjogi #yqkannada #ನಾನು_ನೀನು #ಗೆಳತಿ_ಒಡತಿ #ಜೀವದ_ಜೊತೆಗಾತಿ #ಮುದ್ದುಕಂದ

read more
ಅರಿಯದೆ ಅರಿವಾದೆ ಮನದೊಳು ಸೆರೆಯಾದೆ 
ನಿನ್ ಸ್ನೇಹವ ಬಣ್ಣಿಸಲು ಪದಗಳೇ ಸಿಗದೇ 
ನಾ ನಿನ್ನೊಳು ಬೆರೆತ್ಹೋದೆ ❣️ ಕನ್ನಡತಿ ಭಾವನ ಮಲ್ನಾಡ್ 🙈😘❤️
ಅದ್ಹೇಗೋ ಸೇರಿಕೊಂಡೆ ನೀನು ಮನದೊಳು..!
ನಿಜ ಹೇಳುತಿಹೆನು ನಾನೀಗ ಇಲ್ಲವೇ ಇಲ್ಲ ನನ್ನೊಳು 💕
#ranjuಗೊಂಬೆ_ಹಿತನುಡಿಗಳು #ಭಾವಜೀವಿ  #yqjogi #yqkannada #ನಾನು_ನೀನು #ಗೆಳತಿ_ಒಡತಿ #ಜೀವದ_ಜೊತೆಗಾತಿ #ಮುದ್ದುಕಂದ

ರಂಜಿತಾ ಸೋಮಶೇಖರ್ ❤️

ಇಂದಿಗೂ ಅನಿಸುತಿದೆ ನನಗ್ಯಾವುದು ದಕ್ಕುವುದಿಲ್ಲ..! ಭಗವಂತನ ದೃಷ್ಟಿಯಲ್ಲಿ ನನ್ನಂತಹ ಕಡುಪಾಪಿ ಮತ್ತೊಬ್ಬರಿಲ್ಲ 🤐 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡಬರಹಗಳು #ಭಾವಜೀವಿ #ನೋವು_ಆಪ್ತತೆ_ಯಾತನೆ #ಬಾಳು_ಕೆಡುಕು #ಅರ್ಥವಿಲ್ಲದೆ_ಜೀವಿಸುತಿಹ_ಜೀವ

read more
ಎಲ್ಲರೂ ಸರಿಯಾಗಿದ್ದಾರೆ ಅವರವರದೇ ಲೋಕದಲ್ಲಿ..!
ನನ್ನದಷ್ಟೇ ತಪ್ಪು ಅತಿಯಾಗಿ ಹಚ್ಚಿಕೊಂಡಿದ್ದಕ್ಕೆ 
ನಿರೀಕ್ಷೆಗಳ ಆಳಕ್ಕೆ ತಳ್ಳಿ ನಡು ನೀರಿನ ಸುಳಿಯಲ್ಲಿ 
ಸಿಲುಕಿಸಿದವರೇ ಹೆಚ್ಚು ಬಾಳಲ್ಲಿ 😪 ಇಂದಿಗೂ ಅನಿಸುತಿದೆ ನನಗ್ಯಾವುದು ದಕ್ಕುವುದಿಲ್ಲ..! ಭಗವಂತನ ದೃಷ್ಟಿಯಲ್ಲಿ ನನ್ನಂತಹ ಕಡುಪಾಪಿ ಮತ್ತೊಬ್ಬರಿಲ್ಲ 🤐
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡಬರಹಗಳು #ಭಾವಜೀವಿ #ನೋವು_ಆಪ್ತತೆ_ಯಾತನೆ #ಬಾಳು_ಕೆಡುಕು  #ಅರ್ಥವಿಲ್ಲದೆ_ಜೀವಿಸುತಿಹ_ಜೀವ

Manjula Murali

ನನ್ನ ಜೊತೆ ನಿಮ್ಮ ಸಾಲು...ಇರಲಿ ಸ್ನೇಹದ ಸವಿ ಪಾಲು...😍🌹❤🌷 OPEN FOR COLLAB 🔓 #ಸ್ನೇಹಜೀವಿ #ಭಾವಜೀವಿ #CollabChallenge #yqkannadaquotes #yqjogi_kannada #YourQuoteAndMine Collaborating with Nagarathna M . Holla

read more
ನನ್ನಿ ಬಾಳಿನ ಗಾನಪಲ್ಲವಿಯಲ್ಲಿ 
ನಿನಗಾಗಿಯೇ ಒಂದು ಸಾಲಿದೆ
ನೀನಾಗು ಪ್ರತಿ ಅಕ್ಷರವೂ 
ಭಾವನೆಯೊಂದಿಗೆ ಬೆರತಂತೆ 
ಪ್ರತಿ ಭಾವನೆಗಳು 
ಶೃತಿಯೊಂದಿಗೆ 
ಹೊರಹೊಮ್ಮಿದಂತೆ ನನ್ನ ಜೊತೆ ನಿಮ್ಮ ಸಾಲು...ಇರಲಿ ಸ್ನೇಹದ ಸವಿ ಪಾಲು...😍🌹❤🌷
OPEN FOR COLLAB 🔓
#ಸ್ನೇಹಜೀವಿ
#ಭಾವಜೀವಿ #collabchallenge #yqkannadaquotes #yqjogi_kannada       #YourQuoteAndMine
Collaborating with Nagarathna M . Holla

Manjula Murali

ಅವನು ಅವಳು...! ❤❤ #ತರ್ಪೂರ್ಣ #ಭಾವಜೀವಿ #yqjogi_love #yqjogi #yqkannadaquotes #yqyouandmine #yqbaba #YourQuoteAndMine Collaborating with ತರು,,, ✍

read more
 
ಎದೆಯಾಳದಿಂದ 
ಬಂದ ನೆನೆಪುಗಳ 
ಒತ್ತಡದ ಬೇಗುದಿಗೆ 
ಬಿಳಿ ಹಾಳೆಯು ಕೂಡ 
ಚಿತ್ತಾರಗೊಂಡಿದೆ  ಅವನು ಅವಳು...! ❤❤
#ತರ್ಪೂರ್ಣ #ಭಾವಜೀವಿ 
#yqjogi_love #yqjogi #yqkannadaquotes #yqyouandmine #yqbaba   #YourQuoteAndMine
Collaborating with ತರು,,, ✍

ರಮೇಶ್ ಹಡಪದ

ಮರುಳೋ-ಮೋಹವೋ..!!? 😊 #ಭಾವಜೀವಿ #ಯುವಕವಿ #yqjogikannada #yqkannadaquotes #yqjogi #yqbaba yqjogi_ಕನ್ನಡ #YourQuoteAndMine Collaborating with ತರು,,, ✍

read more
ಆಲಿಸುವೆ ನಾ ನಾಲಿಸುವೆ 
ನಲ್ಮೆಯ ಮಾತನು ನಾನಾಲಿಸುವೆ
ಅವಳ ತುಂಟಾಟವ ನಾ ನೋಡುವೆ
ನನ್ನವಳೊಂದಿಗೆ ಸಮಯವ ಕಳೆಯುವೆ

ನೀ ನನ್ನಯ ಪ್ರಾಣ
ನೀಡುವೆ ನಾ ನಿತ್ರಾಣ 
ಕೈಬಿಡೇನು ನಾನ 
ಜೊತೆಗೂಡಿ ಸಾಗೋಣ

ಮಂದಿಯ ಹಂಗ ಬೆರಕಿ ನೀನಲ್ಲ
ಚಾಡಿಯ ಮಾತು ನಾ ಕೇಳಲ್ಲ
ಉಪದ್ರವವ ನಾ ನೀಡಲ್ಲ
ಏನಾದರಾಗಲಿ ನಾ ಕೈಬಿಡಲ್ಲ

ಬಂದು ಸೇರು ನನ್ನಯ ಗೂಡು
ಕಣ್ಣಿಗೆ ಕಾಣುವ ಸತ್ಯವ ನೀ ನೋಡು
ನೀನಿಲ್ಲದ ಈ ಬಾಳು ಮರಳುಗಾಡು
ಬಿಟ್ಟು ಬಾ ಗುಡ್ಡಗಾಡು.

ಸ್ವರ್ಗಕ್ಕೆ ಕಿಚ್ಚು ನಾವ ಹಚ್ಚೋಣ
ಜಾತಿಯ ಮುಖವಾಡವ ಕಳಚೋಣ
ಸತ್ಯ ದೇವರಲ್ಲವೇ ಅದ ನಾವ ಮೆಚ್ಚೋಣ
ಬದುಕಲಿ ಬೆಳಕಿನ ಹಣತೆ ಹಚ್ಚೋಣ. ಮರುಳೋ-ಮೋಹವೋ..!!? 😊
#ಭಾವಜೀವಿ #ಯುವಕವಿ #yqjogikannada #yqkannadaquotes #yqjogi #yqbaba #yqjogi_ಕನ್ನಡ  #YourQuoteAndMine
Collaborating with ತರು,,, ✍

ಲಕುಮಿಕಂದ ಮುಕುಂದ

#yqjogi#yqkannada# #ಭಾವಜೀವಿ#shruthishaiva #YourQuoteAndMine Collaborating with Akshata V Bandi Collaborating with ತರು,,, ✍ Collaborating with Shruthi Shaiva Collaborating with ತರು,,, ✍

read more
ಅವಳ ಮುತ್ತಿನ ಮತ್ತಲ್ಲಿ
ಮತ್ತೆ ಕಳೆದೊಗಿದೆ
ನನ್ನ ಮನಸೆಂಬ ಮುತ್ತು
ಹುಡುಕುತಿರುವೆ ಅನವರತ. #yqjogi#yqkannada# #ಭಾವಜೀವಿ#shruthishaiva #YourQuoteAndMine
Collaborating with Akshata V Bandi 
Collaborating with ತರು,,, ✍
Collaborating with Shruthi Shaiva
Collaborating with ತರು,,, ✍
loader
Home
Explore
Events
Notification
Profile