Nojoto: Largest Storytelling Platform

Best ಜೋಡಿ Shayari, Status, Quotes, Stories

Find the Best ಜೋಡಿ Shayari, Status, Quotes from top creators only on Nojoto App. Also find trending photos & videos about ಜೋಡಿ ಕನ್ನಡ ಮೂವಿ, ಜೋಡಿ ಪದಗಳು, ಜೋಡಿ ಪದ, ಮೋಟು ಪಟ್ಲು ಕರಿ ಜೋಡಿ, ಜೋಡಿ ಸೂಪರ್,

  • 10 Followers
  • 16 Stories
    PopularLatestVideo

d.p cherie

ಪ್ರಣಯ ಪಕ್ಷಿ! #ಪ್ರಣಯ #ಪ್ರೇಮಿ #ಪ್ರೀತಿ #ಜೋಡಿಹಕ್ಕಿ #ಜೋಡಿ #dpcherie #yqkannadapoems

read more
ಅವಳ ಕಂಡ ಕ್ಷಣವೇ ಮನಸು ಸೋತರೂ, 
ಹೇಳುವ ಧೈರ್ಯ ನನ್ನಲ್ಲಿರಲಿಲ್ಲ... 
ಪ್ರತಿದಿನ ಭೇಟಿಯಾದರೂ,, 
ಭಾವ ವಿನಿಮಯಕ್ಕೆ ಕೊನೆಯಿರಲಿಲ್ಲ.. 
ಹಕ್ಕಿ ನಾನಾದರೂ, 
ಪ್ರೀತಿಎಂಬ ರೆಕ್ಕೆ ಅವಳು,, 
ಆ ರೆಕ್ಕೆ ಬೆಳೆದೊಡೆ, ಪ್ರೇಮಲೋಕದಿ ವಿಹರಿಸುವ 
ಪ್ರಣಯ ಪಕ್ಷಿಗಳಾಗುವ ಆಸೆ ನನ್ನದು...  ಪ್ರಣಯ ಪಕ್ಷಿ!
#ಪ್ರಣಯ #ಪ್ರೇಮಿ #ಪ್ರೀತಿ #ಜೋಡಿಹಕ್ಕಿ #ಜೋಡಿ #dpcherie #yqkannadapoems

d.p cherie

ಸಂಬಂಧಗಳು ಶಾಶ್ವತವಾಗಿ ಉಳಿಯೋದು... #ಪರಸ್ಪರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #ಜೋಡಿ #dpcherie

read more
ಸಂಬಂಧಗಳ ಸೇತುವೆ,, 
ಎರಡು ಕಡೆಯ ಕೊಂಡಿಯಿಂದ ಬಿಗಿಯಲ್ಪಟ್ಟ ಜೋಡಣೆ... 
ಒಂದೆಡೆ ಹಿಡಿತ ತಪ್ಪಿದರೂ, ಅಪಾಯ ಇದ್ದಿದ್ದೆ... 

ನಂಬಿಕೆಯ ಹಲಗೆ ಗಟ್ಟಿಯಿದ್ದಷ್ಟು ದೂರ ಸಾಗುವೆವು,, 
ಕೊಂಚ ಸಡಿಲಿಕೆಯಿದ್ದರೂ, ಕಾಲ್ಜಾರಿ ಪಾತಾಳ ಸೇರುವೆವು..  ಸಂಬಂಧಗಳು ಶಾಶ್ವತವಾಗಿ ಉಳಿಯೋದು...

#ಪರಸ್ಪರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #ಜೋಡಿ #dpcherie

ರಮೇಶ್ ಹಡಪದ

ಯಾರು ಸದಾ ನಿಮ್ಮೊಂದಿಗಿರುತ್ತಾರೆ? ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. #ಜೋಡಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Sarwin

read more
ಅಯ್ಯೋ.. ಸಾರ್ ದುಡುಕಿ ನೀವಾಗಬೇಡಿ ರೌಡಿ
ಪೋಲಿಸ್ ಮಾಮ Airoplane ಹತ್ತಿಸಿ ಮುರಿತಾನೆ ದವಡಿ. ಯಾರು ಸದಾ ನಿಮ್ಮೊಂದಿಗಿರುತ್ತಾರೆ? 
ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. 

#ಜೋಡಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with Sarwin

ರಮೇಶ್ ಹಡಪದ

ಯಾರು ಸದಾ ನಿಮ್ಮೊಂದಿಗಿರುತ್ತಾರೆ? ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. #ಜೋಡಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀ ಮಾಡಿದಿಯೆಲ್ಲಾ ಮೋಡಿ
ಬಾಳಿಗೆ ನೀನಾದೆ ಜೋಡಿ
ಬಾಳಲ್ಲಿ ಇದ್ದಿದ್ದೇ ರಾಡಿ
ಎಲ್ಲವನ್ನೂ ಮರೆತು ಬಾಳೋಣ ಕೂಡಿ
ನಿನಗೆ ನಾನು ನನಗೆ ನೀನು ಇದು ಲೋಕ ರೂಡಿ. ಯಾರು ಸದಾ ನಿಮ್ಮೊಂದಿಗಿರುತ್ತಾರೆ? 
ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. 

#ಜೋಡಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

Aesethic thought #ಹೈಕು #ಪ್ರೀತಿ #ಮನಸ್ಸು #ಜೋಡಿ #amargude love #romance #openforcollab

read more
*ಹೈಕು*
ಬೆರೆತಕಣ್ಣು
ಪ್ರೇಮದನುಮೋದನೆ
ಮರೆತೆವೆಲ್ಲಾ  Aesethic thought  #ಹೈಕು #ಪ್ರೀತಿ #ಮನಸ್ಸು #ಜೋಡಿ #amargude #love #romance #openforcollab

ಸುಮಾ ರಮೇಶ್

ನಿಮ್ಮ ಜೋಡಿ ಬಗ್ಗೆ ಬರ್ದಿದ್ದನ್ನ ಓದಿ, ಎಲ್ರೂ ದೃಷ್ಟಿ ತೆಗಿಯೊ ಹಾಗೆ ಇರ್ಲಿ. 😍 #ಜೋಡಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದೇಹ ಹಾಗೂ ಉಸಿರಿನ ನಂಟಿನಂತಿದೆ,
ನನ್ನ ನಿದ್ರೆಯಲ್ಲಿ ನೀ ಕನಸಾಗಿರುವೆ,
ನನ್ನ ಬಯಕೆಯಲ್ಲಿನ ತುಡಿತ ನೀನಾಗಿರುವೆ,
ನನ್ನ ಹೃದಯದ ಬಡಿತದಲ್ಲಿ ನೀ ಅವಿತಿರುವೆ,
ನನ್ನಲ್ಲಿ ನೀ ಹೀಗಿರುವಾಗ; ನಾವು 
ಮಲ್ಲಿಗೆಯಾಗಿ ಅರಳಿದ್ದೇವೆ!
 ನಿಮ್ಮ ಜೋಡಿ ಬಗ್ಗೆ ಬರ್ದಿದ್ದನ್ನ ಓದಿ, ಎಲ್ರೂ ದೃಷ್ಟಿ ತೆಗಿಯೊ ಹಾಗೆ ಇರ್ಲಿ. 😍

#ಜೋಡಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನಿಮ್ಮ ಜೋಡಿ ಬಗ್ಗೆ ಬರ್ದಿದ್ದನ್ನ ಓದಿ, ಎಲ್ರೂ ದೃಷ್ಟಿ ತೆಗಿಯೊ ಹಾಗೆ ಇರ್ಲಿ. 😍 #ಜೋಡಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆಗಿದೆ ಈ ಐದು ದಿನದಲ್ಲಿ
" ಜಬರದಸ್ತ್" ನಿಮ್ಮ ಜೋಡಿ ಬಗ್ಗೆ ಬರ್ದಿದ್ದನ್ನ ಓದಿ, ಎಲ್ರೂ ದೃಷ್ಟಿ ತೆಗಿಯೊ ಹಾಗೆ ಇರ್ಲಿ. 😍

#ಜೋಡಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಯಾರು ಸದಾ ನಿಮ್ಮೊಂದಿಗಿರುತ್ತಾರೆ? ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. #ಜೋಡಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #Ldh Collaborating with Laxman DH ☀

read more
ಇದು ಜೋಡಿಯಲ್ರಿ ಸಾರೇ
ನಾನು-ನಾನೂ ಒಂಟಿ ಬಂಡೀ....😀😀 ಯಾರು ಸದಾ ನಿಮ್ಮೊಂದಿಗಿರುತ್ತಾರೆ? 
ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. 

#ಜೋಡಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #ldh 
Collaborating with Laxman DH ☀

ರೇಣುಕೇಶ್ ಸದಾಶಿವಯ್ಯ

ಯಾರು ಸದಾ ನಿಮ್ಮೊಂದಿಗಿರುತ್ತಾರೆ? ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. #ಜೋಡಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ನಮೋ ನಮೋ ನಮಃ ..🙏🙏👥👥 ಯಾರು ಸದಾ ನಿಮ್ಮೊಂದಿಗಿರುತ್ತಾರೆ? 
ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. 

#ಜೋಡಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with ಮಂಜುಳಾದೇವಿ ಎಂ.ರೇಣುಕೇಶ್

ರೇಣುಕೇಶ್ ಸದಾಶಿವಯ್ಯ

ಯಾರು ಸದಾ ನಿಮ್ಮೊಂದಿಗಿರುತ್ತಾರೆ? ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. #ಜೋಡಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
 ಭಾವ ತೀರಾ ಯಾನಕೆ ನಡಿ...
👭👫👬👭👬👫👭👬👫👭 ಯಾರು ಸದಾ ನಿಮ್ಮೊಂದಿಗಿರುತ್ತಾರೆ? 
ಒಂದು ಜೋಡಿಯಾಗಲು ನಂಬಿಕೆ ವಿಶ್ವಾಸವಿರಬೇಕು. ಆ ನಂಬಿಕೆ ವಿಶ್ವಾಸವಿಟ್ಟು ಜೋಡಿಯಾದ ನಿಮ್ಮವರಿಗೆ ಧನ್ಯವಾದಗಳನ್ನು ತಿಳಿಸಿ. 

#ಜೋಡಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile