Nojoto: Largest Storytelling Platform

Best ಸಂದೇಶ Shayari, Status, Quotes, Stories

Find the Best ಸಂದೇಶ Shayari, Status, Quotes from top creators only on Nojoto App. Also find trending photos & videos about ಸಂದೇಶ translation in english, ಸಂದೇಶ ಓ ನನ್ನ, ಸಂದೇಶ ಪದದ ಅರ್ಥ, ಸಂದೇಶವನ್ನು ಬಿಡಿ, ಸಂದೇಶ ಸಂದೇಶ,

  • 11 Followers
  • 12 Stories

Shruthi

ಏನಾಗಿತ್ತು? 😁 #ಹೊತ್ತು #yajogi #yqkannada #Collab #collabwithjogi #YourQuoteAndMine Collaborating with YourQuote Jogi #ಸಂದೇಶ Collaborating with Sunil SK

read more
ಆ ಗೆಳತಿ 
ಗೆಳತಿಯೇ ಆಗಿರಲಿ 
ನಿಮ್ಮ ಬದುಕಲ್ಲಿ...  ಏನಾಗಿತ್ತು? 😁

#ಹೊತ್ತು #yajogi #yqkannada #collab #collabwithjogi #YourQuoteAndMine
Collaborating with YourQuote Jogi
#ಸಂದೇಶ
Collaborating with Sunil SK

ರಂಜಿತಾ ಸೋಮಶೇಖರ್ ❤️

ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁 #ಸಂದೇಶ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೃದಯದಿಂದ ಹೃದಯಕೆ ಸಂದೇಶ ರವಾನಿಸೋಣ 
ಕನಸಿನ ಮೂಟೆಯ ಗಂಟು ಕಟ್ಟಿ ಬಚ್ಚಿಡೋಣ, 
ಮನದ ನೋವುಗಳ ಸಹಿಸಿಕೊಳ್ಳೋಣ, 
ಜೊತೆಗಿರುವ ಸಮಯಕ್ಕಾಗಿ ಜಾತಕ ಪಕ್ಷಿಗಳಂತೆ ತಾಳ್ಮೆಯಿಂದ ಕಾಯೋಣ, 
ನೀ ಬರುವ ದಾರಿಯ ಕಾಯುತಲಿ ನೆನಪಿನ ಅಲೆಯಲ್ಲಿ ಒಟ್ಟಾಗಿ ಜೀವಿಸಿಬಿಡೋಣ ♥️ ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁

#ಸಂದೇಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

👑ಕರ್ಣಾರ್ಜುನ♥️

ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁 #ಸಂದೇಶ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೌನದ ಪಿಸು ಮಾತಿನಲೀ...
ಹೃದಯದ ಬಡಿತದಲೀ...
ಬಿಸಿ ಉಸಿರ ಕಂಪಿನಲೀ...
ಯಾರಿಗೂ ತೋಚದಾಗೆ
ನಮಗೂ ಅರಿಯದ ಹಾಗೇ
ಕಣ್ಣ ಸನ್ನೇಯ ಸಂದೇಶದಲೀ...
ಪ್ರೀತಿ ಮಾಡೋಣ...

 ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁

#ಸಂದೇಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಮುಂದುವರೆಸಿ... #ಸಂದೇಶ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
 Your quote jogi invite you to collab on their quote ಅಂತ ಬಂತು..😂😂😂 ಮುಂದುವರೆಸಿ... 

#ಸಂದೇಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁 #ಸಂದೇಶ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದೇಹ ಎರಡಾದರೂ ಮನ ಒಂದಾದ ಸುಸಮಯ
ದೂರಾದ ಜೀವಿಗಳಿಗೆ ಒಲವೇ ಚಿನ್ಮಯ
ಪ್ರೀತಿಯಭಿವರ್ಧನೆಗೆ ಸಂದೇಶದ ವಿನಿಮಯ
ಕನಸಿನರಮನೆಯಲ್ಲಿ ಪ್ರೇಮಿಗಳು ತನ್ಮಯ ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁

#ಸಂದೇಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆಗಂತುಕ

ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁 #ಸಂದೇಶ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸನಿಹವಿರದಿದ್ದರು ಸಖೀ
ನಿನ್ನಯ ಸಂದೇಶವಿದೆಯಲ್ಲಾ
ನಾ ಖುಷಿಯಾಗಿರಲು

ದೂರವಿದ್ದರೇನು 
ದಿನ ರಾತ್ರಿ ಕನಸಲ್ಲೇ 
ನೀ ಬರುವೆಯಲ್ಲ

ಸಾವಿರ ಸಂದೇಶ ಕಳುಹಿಸಿದರು
ಮುಗಿಯುವುದಿಲ್ಲ ನಮ್ಮಿಬ್ಬರ
ಸಂಭಾಷಣೆ

ಮೈಲಿಗಳು ನೂರಾರು
ನಮ್ಮ ಪ್ರೀತಿಗಿಲ್ಲ ತಕರಾರು
ನಿನ್ನ ಪ್ರೀತಿಗೆ ನಾನೆಂದು ಮರುಳು🆚 ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁

#ಸಂದೇಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆಗಂತುಕ

ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁 #ಸಂದೇಶ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಈ ಲಾಕ್ ಡೌನ್ ಆದ್ಮೇಲೆ
ಎಲ್ಲಾ ನೆಟ್ವರ್ಕ್ಗಳಿಗೂ
ಲಾಕ್ ಮಾಡಿದ್ರೆ ಪ್ರೇಮಿಗಳ
ಸ್ಥಿತಿ ಅಯೋಮಯ ಆಗ್ತಿತ್ತು
ಆಗಿನ ಕಾಲದವರ ತರಹ
ಮೇಘ ಸಂದೇಶ ರವಾನೆ
ಮಾಡೋಕಾಗಲ್ಲ, ಪಾರಿವಾಳ
ಬಳಸಿ ಪ್ರೇಮಪತ್ರ ಕಳಿಸೋ
ಪ್ರೇಮಿಗಳು ಇವರೆಲ್ಲ
ಇಂಥ ಸಂದರ್ಭದಲ್ಲಿ
ಇವರ ಗೋಳಂತು 
ನೋಡೋಕಗ್ತಿರಲಿಲ್ಲ🆚 ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁

#ಸಂದೇಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಸಂದೇಶ

read more
ಬೇಕೆಂದಾಗ ಸಿಗದು ಅವಕಾಶ 
ಬಯಸಿದಂತೆ ಬದುಕಿದರೆ ಸಂತೋಷ 
ಇಷ್ಟದೊಲವು ಸಿಗುವುದೇ ವಿಶೇಷ
ಹೋದ ಮೇಲುಳಿವುದೇ ಬಾಳಸಂದೇಶ

ಅಮು ಭಾವಜೀವಿ 
 #ಸಂದೇಶ

Unknown Unknown

ಹಳೆ #ಪ್ರೇಮಪುರಾಣ #ಸಂದೇಶ #ವಿಭಿನ್ನಅಲೆ #ಒಬ್ನೇ_ಬದಲಾಗು #prashantagasar #yqjogi #yqkannada #YourQuoteAndMine Collaborating with Prashant Agasar🎭 Collaborating with Sunitha K

read more
ಅವಳು ಹೃದಯವಾಸಿ
ಹಾಕಿರುವಳು ಪ್ರೇಮಾಸನ,
ನಾನೋ ಭಾವಜೀವಿ
ಭಾವನವಲಯದಲ್ಲಿ ಕುಳಿತು
ಕವಿತೆಗಳ ಜಪಿಸುತ್ತ
ಹೃದಯಸ್ಪರ್ಶಿಯನ್ನೇ ಮರೆತೆ. ಹಳೆ #ಪ್ರೇಮಪುರಾಣ #ಸಂದೇಶ

#ವಿಭಿನ್ನಅಲೆ #ಒಬ್ನೇ_ಬದಲಾಗು #prashantagasar #yqjogi #yqkannada #YourQuoteAndMine
Collaborating with Prashant Agasar🎭
Collaborating with Sunitha K

ಕೃಷ್ಣ ಚರಣ

#ಸಂದೇಶ#yqjogi

read more
ಸಂದೇಶ ಹಾಗೂ ಸಂದೇಹಕ್ಕೆ ಒಂದೇ ಅಕ್ಷರದ ವ್ಯತ್ಯಾಸ....
ಸಂದೇಶಗಳು ಬಾಂಧವ್ಯವನ್ನು ಗಟ್ಟಿಗೊಳಿಸಿದರೇ.....
ಸಂದೇಹಗಳು ಅದೇ ಬಾಂಧವ್ಯವನ್ನು ಕುಟ್ಟಿ ಪುಡಿ ಮಾಡುತ್ತದೆ....!! #ಸಂದೇಶ#yqjogi
loader
Home
Explore
Events
Notification
Profile