Nojoto: Largest Storytelling Platform

Best ಮುಕ್ತಾಯ Shayari, Status, Quotes, Stories

Find the Best ಮುಕ್ತಾಯ Shayari, Status, Quotes from top creators only on Nojoto App. Also find trending photos & videos about ಮುಕ್ತಾಯದ ಶೂನ್ಯದೊಳಕ್ಕೆ ನಾವು, ಮುಕ್ತಾಯಗೊಂಡು ಮತ್ತೆ ವಸಂತ, ಮುಕ್ತಾಯಿ ಸ್ವರ, ಮುಕ್ತಾಯ ಸಮಾರಂಭದಲ್ಲಿ, ಮುಕ್ತಾಯವಾಯಿತು,

  • 2 Followers
  • 2 Stories
    PopularLatestVideo

ಸುಮಾ ರಮೇಶ್

#ಸೂರ್ಯಾಸ್ತ #ಮುಕ್ತಾಯ #ಸುಂದರ #yqjogi #yqjogi_kannada #yqjogikannada

read more
ಮುಕ್ತಾಯವೂ ಸುಂದರವಾಗಿರಬಹುದು ಎಂಬುದಕ್ಕೆ ಸೂರ್ಯಾಸ್ತವೇ ಸಾಕ್ಷಿ! #ಸೂರ್ಯಾಸ್ತ #ಮುಕ್ತಾಯ #ಸುಂದರ #yqjogi #yqjogi_kannada #yqjogikannada

ಕೃಷ್ಣ ಚರಣ

#yqbaba #yqhogi #yqjogi #yqkannada #yqquotes #kannadaquotes #ಮುಕ್ತಾಯ

read more
**ಮುಕ್ತಾಯ**

ಮನದ ಮುಗ್ಧತೆಯ ಮುಕ್ತಾಯ.... 
ಇದಕೆ ಇನ್ನಿಲ್ಲ ಪರ್ಯಾಯ.... 
ನಟ್ಟ ನಡುವೆ ಬಿಟ್ಟು ಹೊರಟವರಿಗೆಲ್ಲ.... 
ಇಂದಿಗೆ ನನ್ನ ಪ್ರೀತಿಯ ವಿದಾಯ.... 

ಕಾದ ಹಂಚಲಿ ರೊಟ್ಟಿ ಬೇಯಿಸಿದವರು... 
ಸಿಕ್ಕ ಸೀರುಂಡೆಯ ಬಾಯಿ ಚಪ್ಪರಿಸಿದವರು... 
ಒಂದು ತುತ್ತಿಗೆ ಬಾಯಿ ತೆಗೆದಾಗ... 
ಜಾಣ ಕುರುಡರ ಹಾಗೆ ಬೆನ್ನು ತೋರಿದವರು... 

ಮಂಕು ಬಡಿದಾಗ ಕೈ ಹಿಡಿದವರಾರು?? 
ದುಃಖ ಉಮ್ಮಳಿಸಿದಾಗ ನಕ್ಕು ನಲಿಸಿದವರಾರು?? 
ನನ್ನ ಪಾಲಿನ ಖುಷಿಯನ್ನೂ, ಧಾರೆ ಎರೆದರೂ
ಸೋತ ರಾತ್ರಿಗಳಲ್ಲಿ ಪಕ್ಕ ಕುಳಿತಿಲ್ಲ ಯಾರೂ... 

ಆಟದ ನಿಯಮಗಳು ತಿಳಿದಿಲ್ಲ ನನಗೆ... 
ಇದು ಆಟವೇ ಎಂಬುದೂ ಅರಿವಿಲ್ಲ ನನಗೆ
ಚಕಿತಗೊಳಿಸುವ ಜಾದೂಗಾರನು... 
ಮಾಯಾಜಾಲವ ಮರೆತ ದುಃಖವು ಕೊನೆಗೆ

ಮನಕೆ ಬಿದ್ದ ಕೊಡಲಿ ಪೆಟ್ಟಿಗೆ... 
ಸಮಾಧಾನದ ಔಷಧ ಹಚ್ಚಿ... 
ಚೂರು ಸುಟ್ಟ ಜೀವದ ಹಣತೆಗೆ... 
ಕುಡಿಯನು ಕದಡಿ ದೀಪ ಹಚ್ಚಿ....  #yqbaba #yqhogi #yqjogi #yqkannada #yqquotes #kannadaquotes #ಮುಕ್ತಾಯ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile