Nojoto: Largest Storytelling Platform

Best ಹೊತ್ತು Shayari, Status, Quotes, Stories

Find the Best ಹೊತ್ತು Shayari, Status, Quotes from top creators only on Nojoto App. Also find trending photos & videos about ಹೊತ್ತು ನಿನ್ನ, ಹೊತ್ತು ಪದದ ಅರ್ಥ, ಹೊತ್ತು ತಂದ, ಹೊತ್ತು ಹೊತ್ತಿಗೆ, ಹೊತ್ತು ತರುವ,

  • 18 Followers
  • 22 Stories
    PopularLatestVideo

ರಘು ಶಿವಸ್ವಾಮಿ

ಯಾವಾಗ್ಲೂ ಹೀಗೆ ಮಾಡ್ತೀಯ! #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಯಾರು ನಿನ್ನ ಕಾಯೋದಿಕ್ ಹೇಳಿದ್ದು...!? ಯಾವಾಗ್ಲೂ ಹೀಗೆ ಮಾಡ್ತೀಯ!

#ಹೊತ್ತು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಜೊತೆಯಲ್ಲಿ ನೀನಿರುವಾಗ. ❤ #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
•ಕತ್ತಲಾಗಿಯೇ ಹೋಯಿತಲ್ಲ,
•ನನ್ನ ಯಾತನೆ, ಹೊತ್ತಿಗೆ ತಿಳಿಯುವುದೂ ಇಲ್ಲ,
•ನಿನ್ನ ಬಿಟ್ಟು ಹೋಗಲು ನನ್ನ ಮನಸ್ಯಾಕೊ ಒಪ್ಪುತ್ತಿಲ್ಲ,
•ಮತ್ತೆ ನಿನ್ನ ಭೇಟಿಗಾಗಿ ಬೆಳಗಾಗುವುದನ್ನೆ ಕಾಯಬೇಕಲ್ಲ.

 ಜೊತೆಯಲ್ಲಿ ನೀನಿರುವಾಗ. ❤

#ಹೊತ್ತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಮೌನ

ಜೊತೆಯಲ್ಲಿ ನೀನಿರುವಾಗ. ❤ #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೈ ಯಲ್ಲಿ ಮೊಬೈಲ್ ಒಂದಿರಲು
ಒಂದಿಷ್ಟು ಪದಗಳ ಸಾಲುಗಳು 
ಮನದಿಂದ ಹೊರಹೊಮ್ಮುತಿರಲು
Youre Quote ಅಲ್ಲಿ
ಅದನ್ನು ಬರೆಯುತಿರಲು
ಸಮಯದ ಪರಿವೆಯೇ ಇರುವುದಿಲ್ಲ. ಜೊತೆಯಲ್ಲಿ ನೀನಿರುವಾಗ. ❤

#ಹೊತ್ತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಮೌನ

ಏನಾಗಿತ್ತು? 😁 #ಹೊತ್ತು #yajogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮನ್ನೆ ಬೆಕ್ಕಿಗೂ ಪಕ್ಕದ ಮನೆ
ಬೆಕ್ಕಿಗೂ ಜೋರು ಜಗಳ ನಡಿತಿತ್ತು😁😁 ಏನಾಗಿತ್ತು? 😁

#ಹೊತ್ತು #yajogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ಜೊತೆಯಲ್ಲಿ ನೀನಿರುವಾಗ...❤ #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಚಿಲಿಪಿಲಿ ಸದ್ದು ಮೆಲ್ಲನೆ ಮರೆಯಾಯ್ತು... 
ಸುಡು ಆಗಸದಿ ಮೋಡ ಮುಸುಕಿ, ಮಳೆಗರೆಯಿತು... 
ತಂಗಾಳಿಯ ತಂಬೆಲರು ಮೈಮನವ ಆವರಿಸಿತು... 
ಭಾಸ್ಕರನ ವಿದಾಯದಿ, ಕೆಂಬಣ್ಣ ಪಸರಿಸಿತು... 
ನಿನ್ನೊಂದಿಗೆ ಕೈ ಬೆಸೆದು ಹೊರಟ ನೆನಪಷ್ಟೇ,, 
ಹೊತ್ತು ಮುಳುಗಿದ್ದು ತಿಳಿಯಲೇ ಇಲ್ಲ...

 ಜೊತೆಯಲ್ಲಿ ನೀನಿರುವಾಗ...❤

#ಹೊತ್ತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Shruthi

ಏನಾಗಿತ್ತು? 😁 #ಹೊತ್ತು #yajogi #yqkannada #Collab #collabwithjogi #YourQuoteAndMine Collaborating with YourQuote Jogi #ಸಂದೇಶ Collaborating with Sunil SK

read more
ಆ ಗೆಳತಿ 
ಗೆಳತಿಯೇ ಆಗಿರಲಿ 
ನಿಮ್ಮ ಬದುಕಲ್ಲಿ...  ಏನಾಗಿತ್ತು? 😁

#ಹೊತ್ತು #yajogi #yqkannada #collab #collabwithjogi #YourQuoteAndMine
Collaborating with YourQuote Jogi
#ಸಂದೇಶ
Collaborating with Sunil SK

ರಂಜಿತಾ ಸೋಮಶೇಖರ್ ❤️

ಜೊತೆಯಲ್ಲಿ ನೀನಿರುವಾಗ. ❤ #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀ ಜೊತೆಯಿರುವಾಗಲೆಲ್ಲ 
ಸಮಯದ ಪರಿವೇ ಇರುವುದಿಲ್ಲ
ಲೋಕದ ಅರಿವು ಇರುವುದಿಲ್ಲ 
ಮನವದು ಬಯಸಿಹಿದು ನಿನ್ನ ಸಾಮಿಪ್ಯವ 
ಒಡಗೂಡಿ ಒಡಮೂಡಿ ಬೆಸೆದುಬಿಡು ಸಾಂಗತ್ಯವ 
ಕನಸುಗಳಿಗೂ ರೆಕ್ಕೆಗಳು ಮೂಡಿ ನಲಿದಿಹುದು 
ನಲ್ಲನ ಸವಿ ನುಡಿಗೆ ಮನವಿದು ಮಂಜಿನಂತೆ ಕರಗಿಹುದು 
ತಿಳಿಸಂಜೆಯ ತಿಳಿ ತಂಬೆಳಕು ಮುಗುಳ್ನಗುತ 
ತಿಳಿಹಾಸ್ಯವ ಮಾಡುತಿದೆ ಮುದ್ದು ನಲ್ಲನೆ 
ಸಮಯವೂ ಜಾರುತಿದೆ ನಿಮಗಿನ್ನೂ ಸಂಜೆಯಾಗದೆ 
ಕನಸ ಕಾಣುತಿಹೆ ನಿನ್ನೊಡನೆ ಎಚ್ಚರಿಸೊಮ್ಮೆತುಸುಮೆಲ್ಲನೆ ♥️ ಜೊತೆಯಲ್ಲಿ ನೀನಿರುವಾಗ. ❤

#ಹೊತ್ತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ವಿ ಉ ರ

ನೀ ಹತ್ತಿರವಿದ್ದಾಗ. #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote

read more
ಜೀವನ ಬೀಳುತ್ತಿರುವಾಗ ನೀ ಹತ್ತಿರವಿದ್ದಾಗ.

#ಹೊತ್ತು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

Netra Patil

ಜೊತೆಯಲ್ಲಿ ನೀನಿರುವಾಗ. ❤ #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more

ನೀನು ಜೊತೆ ಇರಲು, 
ಮುಖದಲ್ಲಿ ಮಂದಹಾಸದ ಮುಗುಳುನಗೆ, 
ಮನಸ್ಸಿನ ಅಂತರಾಳದ  ನಿರಾಳ ಭಾವ, 
ಕೂಡಿಟ್ಟ ಕನಸುಗಳು ಒಟ್ಟಿಗೆ ನನಸಾದಂತೆ, 
ಸಮಯ ಕಳೆದು ಸೂರ್ಯ ಪಡುವಣ ದಿಕ್ಕಿಗೆ ಬಂದರು ಮುಗಿಯದ ಮಾತುಗಳು ನಿರಂತರ.....

ನೀ ಜೊತೆ ಇರುವ ಪ್ರತೀ ಕ್ಷಣಗಳು ಪದಗಳ ವಿಶ್ಲೇಷಣೆಗೆ  ಮೀರಿದ್ದು...  ಜೊತೆಯಲ್ಲಿ ನೀನಿರುವಾಗ. ❤

#ಹೊತ್ತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರಮೇಶ್ ಹಡಪದ

ಜೊತೆಯಲ್ಲಿ ನೀನಿರುವಾಗ. ❤ #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊತ್ತು ಮುಳುಗಿದ್ದು ತಿಳಿಲಿಲ್ಲಾ
ರೊಕ್ಕ ಎಷ್ಟ ಹ್ವಾದು ಅಂತಾನು ಗೊತ್ತಾಗ್ಲಿಲ್ಲ
😂😂😂 ಜೊತೆಯಲ್ಲಿ ನೀನಿರುವಾಗ. ❤

#ಹೊತ್ತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
loader
Home
Explore
Events
Notification
Profile