Nojoto: Largest Storytelling Platform

Best ಗೆಲುವು Shayari, Status, Quotes, Stories

Find the Best ಗೆಲುವು Shayari, Status, Quotes from top creators only on Nojoto App. Also find trending photos & videos about ಗೆಲುವು ಕವನಗಳು, ಗೆಲುವು ಸಾಧಿಸಿ, ಗೆಲುವು, ಗೆಲುವು ಸಾಧಿಸುವ, ಗೆಲುವು ಸಾಧಿಸಿದ,

  • 22 Followers
  • 57 Stories
    PopularLatestVideo

ರಘು ಶಿವಸ್ವಾಮಿ

ಸೋಲು ಸೋಲಿಸಲು ಹೊಂಚು ಹಾಕುತ್ತಿರುತ್ತದೆ. #ಗೆಲುವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸೋಲು ಕೂಡ ಎಂದೂ ಶಾಶ್ವತವಲ್ಲ,
ಸೋತು ಗೆಲ್ಲಬೇಕು, ಗೆದ್ದು ಸೋಲಬೇಕು.
ಇಲ್ಲವಾದರೆ ಜೀವನದ ಸಮತೋಲನದಲ್ಲಿ ಅಸಮಾನತೆ ಉಂಟಾಗುತ್ತದೆ.
ಗೆದ್ದವನೆ ಗೆದ್ದರೆ ಅವನಲ್ಲಿ ಅಹಂಕಾರ ಮೊಳಕೆಯೊಡೆಯುತ್ತದೆ.
ಸೋತವನು ಮತ್ತೆ ಸೋತರೆ ಅವನಲ್ಲಿ ಹತಾಶೆ ಮನೆ ಮಾಡುತ್ತದೆ.
ಸೋಲು-ಗೆಲುವೆಂಬುದು ಜೀವನದ ಮೆಟ್ಟಿಲುಗಳಾಗಿರಬೇಕು.
 ಸೋಲು ಸೋಲಿಸಲು ಹೊಂಚು ಹಾಕುತ್ತಿರುತ್ತದೆ.

#ಗೆಲುವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಷ್ಟೇ ಕಷ್ಟ ಬಂದರು. #ಗೆಲುವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೈಚಿಲ್ಲಿ ಬದಲಿಸದಿರು ನಿನ್ನ ನಿಲುವು,
ನಿನಗೆ ನಿನ್ನ ಮೇಲಿರಲಿ ಒಲವು,
ಆ ಒಲವಿಂದಲೆ ಬರುವುದು ನಿನಗೆ ಛಲವು,
ಆ ಛಲವೆ ನಿನಗೆ ತಂದುಕೊಡುವುದು ಗೆಲುವು. 
 ಎಷ್ಟೇ ಕಷ್ಟ ಬಂದರು. 

#ಗೆಲುವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಸಾಕಷ್ಟು ಸೋಲಿನ ನೋವಿರುತ್ತದೆ! #ಗೆಲುವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಶ್ರಮದ ಬಲವಿರುತ್ತದೆ.... ಸಾಕಷ್ಟು ಸೋಲಿನ ನೋವಿರುತ್ತದೆ! 

#ಗೆಲುವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ಶ್ರಮ.. #dpcherie #ಶ್ರಮ #ಗೆಲುವು #ಬೆಳಕು #ನೆರಳು #yqjogi_kannada #myfeelings

read more
ಗೆಲುವಿನ ಪಯಣದಲ್ಲಿ,
ಏಳು-ಬೀಳಿನ ನೆರಳು ಸುಳಿದಾಗಲೇ,
ಶ್ರಮದ ಬೆಳಕಿಗೆ ಬೆಲೆ...!
 ಶ್ರಮ..
#dpcherie #ಶ್ರಮ #ಗೆಲುವು #ಬೆಳಕು #ನೆರಳು #yqjogi_kannada #myfeelings

d.p cherie

ನಿಲ್ಲದಿರಲಿ ಓಟ... #dpcherie #ಗೆಲುವು #ಮುಖವಾಡ #ಪ್ರಪಂಚ #yqkannada #yqjogi_kannada #yqkannadaquotes

read more
ನೀನಂದುಕೊಂಡಿದ್ದೇ ಪ್ರಪಂಚವಲ್ಲ!!
ಯಾರ ಮುಖದ ಮೇಲೆ ಮುಖವಾಡವಿದೆಯೋ! ಆ ದೇವರೆ ಬಲ್ಲ... 
ಮುಂದಿನ ಹೆಜ್ಜೆಯಿಡುವ ಪ್ರಯಾಗವಷ್ಟೇ ನಿನ್ನದು... 
ಆದರೆ, ಆ ಹೆಜ್ಜೆ ಯಾವ ಗುರಿ ತಲುಪುವುದೆಂಬ ಕಲ್ಪನೆ ನಿನ್ನದಲ್ಲ!!!
ದಾರಿ ಕಂಡಂತೆ ನಡೆ..
ಸಾಗುವುದ ನಿಲ್ಲಿಸದಿರು, ನಿನ್ನ ಗೆಲುವಿನೆಡೆ...
 ನಿಲ್ಲದಿರಲಿ ಓಟ... 
#dpcherie #ಗೆಲುವು #ಮುಖವಾಡ #ಪ್ರಪಂಚ #yqkannada #yqjogi_kannada #yqkannadaquotes

d.p cherie

ಸಾಕಷ್ಟು ಸೋಲಿನ ನೋವಿರುತ್ತದೆ! #ಗೆಲುವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎಷ್ಟೋ ವರುಷಗಳ ಶ್ರಮ ಹುದುಗಿರುತ್ತದೆ.. 
ನಮಗೆ ಕೇವಲ ಅವರ ಯಶಸ್ಸಿನ ಪಠವಷ್ಟೇ ಗೋಚರಿಸುತ್ತದೆ... 

ಒಮ್ಮೆ ಅವರ ಜೀವನಗಾಥೆ ಕೇಳಿದರೆ ತಿಳಿಯುತ್ತದೆ,, 
ಪ್ರತಿಹೆಜ್ಜೆಯಲ್ಲು, ಮುಳ್ಳು ತುಳಿದು ಎದ್ದು ನಿಂತ ವೀರತ್ವದ ತಗಾದೆ...  ಸಾಕಷ್ಟು ಸೋಲಿನ ನೋವಿರುತ್ತದೆ! 

#ಗೆಲುವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಭರವಸೆಯ ಹೊನಲು..❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬಾಳು #ಬೆಳಕು #ಸೋಲು #ಗೆಲುವು

read more
ದಿಕ್ಕಾಪಾಲದ ದಿಕ್ಕಿನ ದಿಸೆಯಲ್ಲೂ ದಿಕ್ಕೊಂದು ಸೂಚಿಸಿದೆ
ದಿಕ್ಕೆಟ್ಟಮೇಲೂ ದೃತಿಗೆಡದಿರು.. 🤐
ದಿಗ್ಬಂಧನವೇ ಎದುರಾದರು
ಸಂಕುಚಿತ ಭಾವದಿ ಎಂದಿಗೂ ಸೋಲೊಪ್ಪದಿರು.!
ಚಿಂತೆಯ ಕಂತೆಯ ಬದಿಗಿರಿಸು ಸಾಧಿಸುವ ಸಾಮರ್ಥ್ಯವುಳ್ಳವನಿಗೆ ಭರವಸೆಯೇ ಬದುಕು ಪುನಃರುಚ್ಚರಿಸು.. ❤️💙 ಭರವಸೆಯ ಹೊನಲು..❤️
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬಾಳು #ಬೆಳಕು #ಸೋಲು #ಗೆಲುವು

ರಂಜಿತಾ ಸೋಮಶೇಖರ್ ❤️

#ಸೋಲು #ಗೆಲುವು #YourQuoteAndMine Collaborating with Kavya samani

read more
ಸೋಲೇ ಗೆಲುವಿನ ಸೋಪಾನ ಸಾಧಿಸುವ ಛಲವಿದ್ದವನಿಗೆ 
ಬೆಂಬಿಡದೆ ಬಡಿದೆಬ್ಬಿಸುವ ಕನಸುಗಳೇ ನೀಡುವುದಂತೆ 
ಅವನಿಗೆ ಸಾಧಿಸಲು ಆಹ್ವಾನ..!
ಒಗ್ಗೊಡಿ ಒಟ್ಟಾಗಿ ಬೆಳೆಯೋಣ ಎಲ್ಲರನ್ನು ಬೆಳೆಸೋಣ 
ಸ್ನೇಹವೆಂಬ ಸೋಪಾನದಿ ಸ್ನೇಹಿತರೊಡಗೂಡಿ ದಿಗ್ವಿಜಯವ 
ಒಮ್ಮತದಿ ಸಾಧಿಸೋಣ ❤️ #ಸೋಲು
#ಗೆಲುವು #YourQuoteAndMine
Collaborating with Kavya samani

ರಂಜಿತಾ ಸೋಮಶೇಖರ್ ❤️

ಸಾಕಷ್ಟು ಸೋಲಿನ ನೋವಿರುತ್ತದೆ! #ಗೆಲುವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಾವಿರ ನೋವಿನ ಸರಮಾಲೆಯೇ ಇರುತ್ತದೆ 🤐
ಸೋಲಿನಿಂದ ನೀ ಕಲಿತ ಪಾಠ
ಗೆಲುವನು ಸಾಧಿಸಲು ಅದುವೇ ಪರಿಪಾಠ..!
ಬಲವಾಗುವುದು ಆತ್ಮಬಲದ ಬಲವು 
ಮೂಡುವುದು ಮನದಲ್ಲಿ ಛಲವು..! 
ಧೃತಿಗೆಡದೆ ಸಾಧಿಸಿದೊಡೆ ಗುರಿಯನ್ನು 
ಹೆಚ್ಚಿಸುವುದು ಸೋತು ಗೆದ್ದವರೆಂಬ ಹಿರಿಮೆಯನ್ನು..!
ಜಯದ ಜಯವು ಜಯಿಸಲಿ ನಿನ್ನ ಪರಿಶ್ರಮಕೆ 
ಸಾಧಿಸಿ ತೋರಿಸು ನಿನ್ನ ಹೆಗ್ಗಳಿಕೆಯ ಇಡೀ ಲೋಕಕೆ 🙏 ಸಾಕಷ್ಟು ಸೋಲಿನ ನೋವಿರುತ್ತದೆ! 

#ಗೆಲುವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

#ಜೀವನ #ಸೋಲು #ಖುಷಿ #ಗೆಲುವು #yqjogi #yqkannada #YourQuoteAndMine Collaborating with ಶಪ್ರದೇ

read more
ಪ್ರತಿ ಬಾರಿಯೂ ನಾ ಗೆದ್ದಾಗ 
ಆ ಖುಷಿಯ ಹಿಂದೆ ನಿನ್ನ ಸೋಲೆ
ಕಾರಣ ...ನೀ ಸೋತು
ಗೆದ್ದಿರುವೆ ನನ್ನ ಹೃದಯವನ್ನೇ #ಜೀವನ #ಸೋಲು #ಖುಷಿ #ಗೆಲುವು #yqjogi #yqkannada  #YourQuoteAndMine
Collaborating with ಶಪ್ರದೇ
loader
Home
Explore
Events
Notification
Profile